Oscars nominations 2024: ಆಸ್ಕರ್‌ಗೆ ನಾಮನಿರ್ದೇಶನಗೊಂಡ ಸಿನಿಮಾ ಪಟ್ಟಿ; ಭಾರತದ ಸಿನಿಮಾ ಏನಾಯ್ತು?

ಬಹುನಿರೀಕ್ಷಿತ 2024ನೇ ಸಾಲಿನ 96ನೇ ಆಸ್ಕರ್ ಪ್ರಶಸ್ತಿ ಮೇಲೆ ಎಲ್ಲರ ಕಣ್ಣಿದೆ. ಈ ವರ್ಷದ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾಗಳ ಸಂಪೂರ್ಣ ಪಟ್ಟಿ ಹೊರಬಿದ್ದಿದೆ. ಕಳೆದ ವರ್ಷ ಬಿಡುಗಡೆಗೊಂಡು ಸದ್ದು ಮಾಡಿದ ಸಿನಿಮಾಗಳ ಪಟ್ಟಿಯನ್ನು ಆಧರಿಸಿ ನಾಮಿನೇಷನ್ ಲಿಸ್ಟ್ ರಿಲೀಸ್ ಮಾಡಿದೆ.

2024 ಆಸ್ಕರ್ ನಾಮಿನೇಷನ್ ಪಟ್ಟಿಯಲ್ಲಿ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ 'ಓಪನ್‌ಹೈಮರ್','ಬಾರ್ಬಿ', 'ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್', 'ಪೂರ್ ಥಿಂಗ್ಸ್', 'ದಿ ಹೋಲ್ಡ್‌ಒವರ್ಸ್' ಸಿನಿಮಾಗಳು ಹೆಚ್ಚು ನಾಮನಿರ್ದೇಶನಗೊಂಡಿವೆ.

Oscar Awards 2024: Full List Of Movies Nominated This Year

ಈ ಎಲ್ಲಾ ಸಿನಿಮಾಗಳು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್, ಗೋಲ್ಡನ್ ಗ್ಲೋಬ್ಸ್‌ನಲ್ಲಿ ಹೆಚ್ಚು ಪ್ರಶಸ್ತಿಯನ್ನು ಗೆದ್ದಿವೆ. ಇದರೊಂದಿಗೆ ಆಸ್ಕರ್ ವೋಟಿಂಗ್ ಪ್ಯಾನಲ್‌ನಲ್ಲಿದ್ದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟರ ಬೆಂಬಲದಿಂದ ನಾಮನಿರ್ದೇಶನಗೊಂಡಿವೆ. ಇದರೊಂದಿಗೆ ನಿರೀಕ್ಷೆ ಮಾಡದ ಸಿನಿಮಾಗಳೂ ಕೂಡ ಸೇರಿಕೊಂಡಿವೆ. ಅಲ್ಲದೆ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಮೆಚ್ಚುಗೆ ಗಳಿಸಿದ ಸಿನಿಮಾಗಳನ್ನು ಸೇರಿಸಿಕೊಳ್ಳಲಾಗಿದೆ. ಇಂತಹ ಸಿನಿಮಾಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಸಿನಿಮಾ

ಅಮೆರಿಕನ್ ಫಿಕ್ಷನ್
ಅನಾಟಮಿ ಆಫ್ ಎ ಫಾಲ್
ಬಾರ್ಬಿ
ದಿ ಹೋಲ್ಡ್‌ಒವರ್ಸ್
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ಮಾಸ್ಟ್ರೊ
ಓಪನ್‌ಹೈಮರ್
ಪೋರ್‌ ಥಿಂಗ್ಸ್
ದಿ ಜೋನ್ ಆಫ್ ಇಂಟರೆಸ್ಟ್

ಅತ್ಯುತ್ತಮ ನಿರ್ದೇಶಕ

ಜೋನಥನ್ ಗ್ಲೆಜರ್, ದಿ ಜೋನ್ ಆಫ್ ಇಂಟ್ರೆಸ್ಟ್
ಯೊರ್ಗೊಸ್ ಲ್ಯಾಂತಿಮೊಸ್, ಪೂರ್ ಥಿಂಗ್ಸ್
ಕ್ರಿಸ್ಟೊಫರ್ ನೋಲನ್, ಓಪನ್‌ಹೈಮರ್
ಮಾರ್ಟಿನ್ ಸ್ಕಾರ್ಸೆಸೆ, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ಜಸ್ಟಿನ್ ಟ್ರೈಟ್, ಅನಾಟಮಿ ಆಫ್ ಎ ಫಾಲ್

ಅತ್ಯುತ್ತಮ ನಟಿ

ಆನೆಟ್ ಬೆನಿಂಗ್, ನ್ಯಾಡ್
ಲಿಲಿ ಗ್ಲಾಡ್‌ಸ್ಟೋನ್ , ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ಸಾಂಡ್ರಾ ಹೂಲ್ಲರ್, ಅನಾಟಮಿ ಆಫ್ ಎ ಫಾಲ್
ಕ್ಯಾರಿ ಮುಲ್ಲಿಗನ್, ಮಾಸ್ಟ್ರೊ
ಎಮ್ಮ ಸ್ಟೋನ್, ಪೂರ್ ಥಿಂಗ್ಸ್

ಅತ್ಯುತ್ತಮ ನಟ

ಬ್ರ್ಯಾಡ್ಲಿ ಕೂಪರ್, ಮಾಸ್ಟ್ರೋ
ಕೋಲ್ಮನ್ ಡೊಮಿನಿಗೊ, ರಸ್ಟಿನ್
ಪಾಲ್ ಗಿಯಾಮಟ್ಟಿ, ದಿ ಹೋಲ್ಡವರ್ಸ್
ಸಿಲಿಯನ್ ಮರ್ಫಿ, ಓಪನ್‌ಹೈಮರ್
ಜೆಫ್ರಿ ರೈಟ್, ಅಮೆರಿಕನ್ ಫಿಕ್ಷನ್

ಅತ್ಯುತ್ತಮ ಪೋಷಕ ನಟಿ

ಎಮಿಲಿ ಬ್ಲಂಟ್, ಓಪನ್‌ಹೈಮರ್
ಡೇನಿಯಲ್ ಬ್ರೂಕ್ಸ್, ದಿ ಕಲರ್ ಪರ್ಪಲ್
ಅಮೆರಿಕನ್ ಫರೆರಾ, ಬಾರ್ಬಿ
ಜೋಡಿ ಫಾಸ್ಟರ್, ನ್ಯಾದ್
ಡೇವಿನ್ ಜಾಯ್ ರಾಂಡೋಲ್ಫ್, ದಿ ಹೋಲ್ಡವರ್ಸ್

ಅತ್ಯುತ್ತಮ ಪೋಷಕ ನಟ

ಸ್ಟೆರ್ಲಿಂಗ್ ಕೆ ಬ್ರೌನ್, ಅಮೆರಿಕನ್ ಫಿಕ್ಷನ್
ರಾಬರ್ಟ್ ದಿ ನಿರೊ, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ರಾಬರ್ಟ್ ಡೌನಿ ಜೂ., ಓಪನ್‌ಹೈಮರ್
ರಯಾನ್ ಗೊಸ್ಲಿಂಗ್, ಬಾರ್ಬಿ
ಮಾರ್ಕ್ ರುಫಲೋ, ಪೂರ್ ಥಿಂಗ್ಸ್

ಅತ್ಯುತ್ತಮ ಚಿತ್ರಕಥೆ (ORIGINAL)

ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ, ಅನಾಟಮಿ ಅಫ್ ಎ ಫಾಲ್
ಡೇವಿಡ್ ಹೆಮಿಂಗ್ಸನ್, ದಿ ಹೋಲ್ಡ್ಒವರ್
ಬ್ರಾಡ್ಲಿ ಕೂಪರ್ ಮತ್ತು ಜೋಶ್ ಸಿಂಗರ್, ಮಾಸ್ಟ್ರೊ
ಸ್ಯಾಮಿ ಬರ್ಚ್, ಮೇ ಡಿಸೆಂಬರ್
ಸೆಲೀನ್ ಸಾಂಗ್, ಪಾಸ್ಟ್ ಲೈವ್ಸ್

ಅತ್ಯುತ್ತಮ ಚಿತ್ರಕಥೆ (ADAPTED)

ಕಾರ್ಡ್ ಜೆಫರ್ಸನ್, ಅಮೆರಿಕನ್ ಫಿಕ್ಷನ್
ಗ್ರೆಟಾ ಗೆರ್ವಿಗ್ ಮತ್ತು ನೋವಾ ಬಾಂಬಾಚ್, ಬಾರ್ಬಿ
ಟೋನಿ ಮೆಕ್‌ನಮಾರಾ, ಪೂರ್ ಥಿಂಗ್ಸ್
ಕ್ರಿಸ್ಟೋಫರ್ ನೋಲನ್, ಓಪನ್‌ಹೈಮರ್
ಜೋನಾಥನ್ ಗ್ಲೇಜರ್, ದಿ ಜೋನ್ ಆಫ್ ಇಂಟ್ರೆಸ್ಟ್

ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ

ಅಯೋ ಕ್ಯಾಪಿಟಾನೊ
ಪರ್ಫೆಕ್ಟ್ ಡೇಸ್
ಸೊಸೈಟಿ ಆಫ್ ದಿ ಸ್ನೋ
ದಿ ಟೀಚರ್ಸ್ ಲಾಂಜ್
ದಿ ಜೋನ್ ಆಫ್ ಇಂಟ್ರೆಸ್ಟ್

ಅತ್ಯುತ್ತಮ ಅನಿಮೆಟೆಡ್ ಸಿನಿಮಾ

ದಿ ಬಾಯ್ ಅಂಡ್ ದಿ ಹೆರಾನ್
ಎಲಿಮೆಂಟಲ್
ನಿಮೋನಾ
ರೋಬೋಟ್ ಡ್ರೀಮ್ಸ್
ಸ್ಪೈಡರ್ ಮ್ಯಾನ್: ಎಕ್ರಾಸ್ ದಿ ಸ್ಪೈಡರ್ ವರ್ಸ್

ಅತ್ಯುತ್ತಮ ಡಾಕ್ಯೂಮೆಂಟರಿ

ಬೋಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್
ದಿ ಎಟರ್ನಲ್ ಮೆಮೊರಿ
"ಫೋರ್ ಡಾಟರ್ಸ್"
ಟು ಕಿಲ್ ಎ ಟೈಗರ್
20 ಡೇಸ್ ಇನ್ ಮರಿಯುಪೋಲ್‌

ಅತ್ಯುತ್ತಮ ಛಾಯಾಗ್ರಹಣ

ಎಲ್ ಕಾಂಡೆ
ಕಿಲ್ಲರ್ಸ್ ಅಫ್ ದಿ ಫ್ಲವರ್ ಮೂನ್
ಮಾಸ್ಟ್ರೋ
ಓಪನ್‌ಹೈಮರ್
ಪೂರ್ ಥಿಂಗ್ಸ್

ಅತ್ಯುತ್ತಮ ಎಡಿಟಿಂಗ್

ಅನಾಟಮಿ ಆಫ್ ಎ ಫಾಲ್
ದಿ ಹೋಲ್ಡ್‌ಓವರ್ಸ್
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ಓಪನ್‌ಹೈಮರ್
ಪೂರ್ ಥಿಂಗ್ಸ್

ಅತ್ಯುತ್ತಮ ವಸ್ತ್ರ ವಿನ್ಯಾಸ

ಬಾರ್ಬಿ
ಕಿಲ್ಲರ್ ಆಫ್ ದಿ ಫ್ಲವರ್ ಮೂನ್
ನೆಪೋಲಿಯನ್
ಓಪನ್‌ಹೈಮರ್
ಪೂರ್ ಥಿಂಗ್ಸ್

ಅತ್ಯುತ್ತಮ ಹೇರ್ & ಮೇಕಪ್

ಗೊಲ್ಡಾ
ಮಾಸ್ಟ್ರೋ
ಓಪನ್‌ಹೈಮರ್
ಪೂರ್ ಥಿಂಗ್ಸ್
ಸೊಸೈಟಿ ಆಫ್ ದಿ ಸ್ನೋ

ಅತ್ಯುತ್ತಮ ಸೌಂಡ್

ದಿ ಕ್ರಿಯೇಟರ್
ಮಾಸ್ಟ್ರೊ
ಮಿಷನ್ ಇಂಪಾಸಿಬಲ್- ಡೆಡ್ ರೆಕೊನಿಂಗ್ ಪಾರ್ಟ 1
ಓಪನ್‌ಹೈಮರ್
ದಿ ಜೋನ್ ಆಫ್ ಇಂಟ್ರೆಸ್ಟ್

ಅತ್ಯುತ್ತಮ ವಿಜ್ಯುವಲ್ ಎಫೆಕ್ಟ್

ದಿ ಕ್ರಿಯೇಟರ್
ಗೋಡ್ಜಿಲ್ಲಾ ಮೈನಸ್ ಒನ್
ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ Vol. 3
ಮಿಷನ್ ಇಂಪಾಸಿಬಲ್- ಡೆಡ್ ರೆಕೊನಿಂಗ್ ಪಾರ್ಟ 1
ನೆಪೊಲಿಯನ್

ಬೆಸ್ಟ್ ಪ್ರೊಡಕ್ಷನ್ ಡಿಸೈನ್

ಬಾರ್ಬಿ
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ನೆಪೋಲಿಯನ್
ಓಪನ್‌ಹೈಮರ್
ಪೂರ್ ಥಿಂಗ್ಸ್

ಅತ್ಯುತ್ತಮ ಸಾಂಗ್ (ORIGINAL)

"ವಾಟ್ ವಾಸ್ ಐ ಮೇಡ್ ಫಾರ್?", ಬಿಲ್ಲಿ ಎಲಿಶ್ ಮತ್ತು ಫಿನ್ನಿಯಾಸ್, ಬಾರ್ಬಿ
"ಐಯಾಮ್ ಜಸ್ಟ್ ಕೆನ್" , ಮಾರ್ಕ್ ರಾನ್ಸನ್ ಮತ್ತು ಆಂಡ್ರ್ಯೂ ವ್ಯಾಟ್, ಬಾರ್ಬಿ
"ದಿ ಫೈಯರ್ ಇನ್‌ಸೈಡ್",ಡಯೇನ್ ವಾರೆನ್, ಫ್ಲಮಿನ್ ಹಾಟ್
"ಇಟ್ ನೆವೆರ್ ವೆಂಟ್ ಅವೇ", ಜಾನ್ ಬ್ಯಾಟಿಸ್ಟ್, ಅಮೆರಿಕನ್ ಸಿಂಫನಿ
"ವಹ್ಜಾಝೆ (ಎ ಸಾಂಗ್ ಫಾರ್ ಮೈ ಪೀಪಲ್", ಒಸಾಜ್ ಟ್ರೈಬಲ್ ಸಿಂಗರ್ಸ್ "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

ಅತ್ಯುತ್ತಮ ಒರಿಜಿನಲ್ ಸ್ಕೋರ್

ಅಮೆರಿಕನ್ ಫಿಕ್ಷನ್
ಇಂಡಿಯಾನ ಜೋನ್ಸ್ ಅಂಡ್ ದಿ ಡಯಲ್ ಆಫ್ ಡೆಸ್ಟಿನಿ
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
ಓಪನ್‌ಹೈಮರ್
ಪೂರ್ ಥಿಂಗ್ಸ್

More from Filmibeat

English summary
Check Which Movie Nominated for Oscar Awards in 2024; Barbie and Oppenheimer dominates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X