Oscars 2026: ಆಸ್ಕರ್ ಗೆಲ್ಲುವ ರೇಸ್‌ನಲ್ಲಿ ಯಾವ್ಯಾವ ಸಿನಿಮಾಗಳಿವೆ? ಇಲ್ಲಿದೆ ನಾಮಿನೇಷನ್ ಲಿಸ್ಟ್

ವಿಶ್ವದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 16ರ ಬೆಳ್ಳಂಬೆಳಗ್ಗೆ ಆಸ್ಕರ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಈ ಬಾರಿ ಆಸ್ಕರ್‌ಗೆ ನಾಮಿನೇಟ್ ಆಗಿರುವ ಸಿನಿಮಾಗಳು ಯಾವ್ಯಾವ ಪ್ರಶಸ್ತಿಯನ್ನು ಗೆಲ್ಲಬಹುದು? 2026ರ ಆಸ್ಕರ್ ಯಾರಿಗೆ ಲಭಿಸಲಿದೆ ಅನ್ನೋ ಕುತೂಹಲ ಸಿನಿಮಾ ಪ್ರಿಯರಲ್ಲಿ ಮನೆ ಮಾಡಿದೆ.

ಚಿತ್ರರಂಗ ನೊಬೆಲ್ ಎಂದು ಕರೆಯುವ ಪ್ರತಿಷ್ಠಿತ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 16ರ ಬೆಳಗ್ಗೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭ ಆಗುತ್ತಿದೆ. ಈ ಸಮಾರಂಭವನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ.

Oscars 2026 Nominations and winner prediction list

ನಟಿ ಪ್ರಿಯಾಂಕಾ ಚೋಪ್ರಾ ಪ್ರೆಸೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಅಮೆರಿಕನ್ ನಿರೂಪಕ, ಹಾಸ್ಯನಟ ಕಾನನ್ ಓ'ಬ್ರಿಯಾನ್ ಮುಖ್ಯ ಹೋಸ್ಟ್‌ ಆಗಿದ್ದರೆ, ಟಾಮ್ರಾನ್ ಹಾಲ್ ಮತ್ತು ಜೆಸ್ಸಿ ಪಾಮರ್ ರೆಡ್ ಕಾರ್ಪೆಟ್ ನಿರೂಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಭಾರತದಲ್ಲಿ ಜಿಯೋಹಾಟ್‌ಸ್ಟಾರ್‌ ಓಟಿಟಿ ವೇದಿಕೆಯಲ್ಲಿ ವೀಕ್ಷಣೆ ಮಾಡಬಹುದು. ಹಾಗೇ ಆಸ್ಕರ್ ಯೂಟ್ಯೂಬ್ ಟೆಲಿವಿಷನ್, ಫ್ಯೂಬೊ ಟಿವಿ, ಸ್ಟಾರ್ ಮೂವೀಸ್, ಸ್ಟಾರ್ ಮೂವೀಸ್ ಸೆಲೆಕ್ಟ್, ಕಲರ್ಸ್ ಇನ್ಫಿನಿಟಿ ಟಿವಿಯಲ್ಲಿಯೂ ನೋಡಬಹುದು. ಹಾಗಿದ್ದರೆ, ಈ ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಸಿನಿಮಾಗಳ ಲಿಸ್ಟ್ ಹೀಗಿದೆ.

ಅತ್ಯುತ್ತಮ ಸಿನಿಮಾ

'ಬ್ಯುಗೋನಿಯಾ', 'ಎಫ್ 1', 'ಫ್ರಾಂಕೆನ್‌ಸ್ಟೈನ್', 'ಹ್ಯಾಮ್ನೆಟ್', 'ಮಾರ್ಟಿ ಸುಪ್ರೀಮ್', 'ಒನ್ ಬ್ಯಾಟಲ್ ಆಫ್ಟರ್ ಅನದರ್', 'ದಿ ಸೀಕ್ರೆಟ್ ಏಜೆಂಟ್', 'ಸೆಂಟಿಮೆಂಟಲ್ ವ್ಯಾಲ್ಯೂ', 'ಸಿನರ್ಸ್' ಮತ್ತು 'ಟ್ರೈನ್ ಡ್ರೀಮ್ಸ್'.

ಅತ್ಯುತ್ತಮ ನಟಿ

ಜೆಸ್ಸಿ ಬಕ್ಲೀ, "ಹ್ಯಾಮ್ನೆಟ್"
ರೋಸ್ ಬೈರ್ನ್ "ಇಫ್ ಐ ಹ್ಯಾಡ್ ಲೆಗ್ಸ್ ಐಡ್ ಕಿಕ್ ಯು"
ಕೇಟ್ ಹಡ್ಸನ್, "ಸಾಂಗ್ ಸಂಗ್ ಬ್ಲೂ"
ರೆನಾಟೆ ರೀನ್ಸ್‌ವೆ "ಸೆಂಟಿಮೆಂಟಲ್ ವ್ಯಾಲ್ಯೂ"
ಎಮ್ಮಾ ಸ್ಟೋನ್, "ಬ್ಯುಗೋನಿಯಾ"

ಅತ್ಯುತ್ತಮ ನಾಯಕ ನಟ

ಟಿಮೋಥಿ ಚಲಾಮೆಟ್ "ಮಾರ್ಟಿ ಸುಪ್ರೀಮ್"
ಲಿಯೊನಾರ್ಡೊ ಡಿಕಾಪ್ರಿಯೊ "ಒನ್ ಬ್ಯಾಟಲ್ ಆಫ್ಟರ್ ಅನದರ್"
ಎಥಾನ್ ಹಾಕ್ "ಬ್ಲೂ ಮೂನ್"
ಮೈಕಲ್ ಬಿ. ಜೋರ್ಡಾನ್ "ಸಿನರ್ಸ್"
ವ್ಯಾಗ್ನರ್ ಮೌರಾ "ದಿ ಸೀಕ್ರೆಟ್ ಏಜೆಂಟ್"

ಅತ್ಯುತ್ತಮ ಪೋಷಕ ನಟಿ

ಎಲ್ ಫ್ಯಾನಿಂಗ್, "ಸೆಂಟಿಮೆಂಟಲ್ ವ್ಯಾಲ್ಯೂ"
ಇಂಗಾ ಇಬ್ಸ್‌ಡಾಟರ್ ಲಿಲೇಸ್ "ಸೆಂಟಿಮೆಂಟಲ್ ವ್ಯಾಲ್ಯೂ"
ಆಮಿ ಮ್ಯಾಡಿಗನ್ "ವೆಪನ್ಸ್"
ವುನ್ಮಿ ಮೊಸಾಕು "ಸಿನರ್ಸ್"
ಟೇಯಾನಾ ಟೇಲರ್ "ಒನ್ ಬ್ಯಾಟಲ್ ಆಫ್ಟರ್ ಅನದರ್"

ಅತ್ಯುತ್ತಮ ಪೋಷಕ ನಟ

ಬೆನಿಸಿಯೊ ಡೆಲ್ ಟೊರೊ "ಒನ್ ಬ್ಯಾಟಲ್ ಆಫ್ಟರ್ ಅನದರ್"
ಜಾಕೋಬ್ ಎಲಾರ್ಡಿ "ಫ್ರಾಂಕೆನ್‌ಸ್ಟೈನ್"
ಡೆಲ್ರಾಯ್ ಲಿಂಡೋ "ಸಿನರ್ಸ್"
ಸೀನ್ ಪೆನ್ "ಒನ್ ಬ್ಯಾಟಲ್ ಆಫ್ಟರ್ ಅನದರ್"
ಸ್ಟೆಲ್ಲನ್ ಸ್ಕಾರ್ಸ್‌ಗಾರ್ಡ್ "ಸೆಂಟಿಮೆಂಟಲ್ ವ್ಯಾಲ್ಯೂ"

ಅತ್ಯುತ್ತಮ ನಿರ್ದೇಶನ

ಕ್ಲೋಯ್ ಜಾವೊ "ಹ್ಯಾಮ್ನೆಟ್"
ಜೋಶ್ ಸಫ್ದಿ "ಮಾರ್ಟಿ ಸುಪ್ರೀಮ್"
ಪಾಲ್ ಥಾಮಸ್ ಆಂಡರ್ಸನ್ "ಒನ್ ಬ್ಯಾಟಲ್ ಆಫ್ಟರ್ ಅನದರ್"
ಜೋಕಿಮ್ ಟ್ರಯರ್ "ಸೆಂಟಿಮೆಂಟಲ್ ವ್ಯಾಲ್ಯೂ"
ರಿಯಾನ್ ಕೂಗ್ಲರ್ "ಸಿನರ್ಸ್"

ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ

"ಬ್ಯುಗೋನಿಯಾ" (ವಿಲ್ ಟ್ರೇಸಿ)
"ಫ್ರಾಂಕೆನ್‌ಸ್ಟೈನ್" (ಗಿಲ್ಲೆರ್ಮೊ ಡೆಲ್ ಟೊರೊ)
"ಹ್ಯಾಮ್ನೆಟ್" (ಕ್ಲೋಯ್ ಜಾವೊ ಮತ್ತು ಮ್ಯಾಗಿ ಓ'ಫಾರೆಲ್)
"ಒನ್ ಬ್ಯಾಟಲ್ ಆಫ್ಟರ್ ಅನದರ್" (ಪಾಲ್ ಥಾಮಸ್ ಆಂಡರ್ಸನ್)
"ಟ್ರೈನ್ ಡ್ರೀಮ್ಸ್" (ಕ್ಲಿಂಟ್ ಬೆಂಟ್ಲಿ ಮತ್ತು ಗ್ರೆಗ್ ಕ್ವೆಡಾರ್)

ಅತ್ಯುತ್ತಮ ಒರಿಜಿನಲ್ ಚಿತ್ರಕಥೆ

"ಬ್ಲೂ ಮೂನ್" (ರಾಬರ್ಟ್ ಕ್ಯಾಪ್ಲೋ)
"ಇಟ್ ವಾಸ್ ಜಸ್ಟ್ ಏನ್ ಆಕ್ಸಿಡೆಂಟ್" (ಜಾಫರ್ ಪನಾಹಿ)
"ಮಾರ್ಟಿ ಸುಪ್ರೀಮ್" (ಜೋಶ್ ಸಫ್ದಿ ಮತ್ತು ರೊನಾಲ್ಡ್ ಬ್ರಾನ್‌ಸ್ಟೈನ್)
"ಸೆಂಟಿಮೆಂಟಲ್ ವ್ಯಾಲ್ಯೂ" (ಜೋಕಿಮ್ ಟ್ರಯರ್ ಮತ್ತು ಎಸ್ಕಿಲ್ ವೋಗ್ಟ್)
"ಸಿನರ್ಸ್" (ರಿಯಾನ್ ಕೂಗ್ಲರ್)

ಅತ್ಯುತ್ತಮ ಸಾಕ್ಷ್ಯಚಿತ್ರ (ಫೀಚರ್)

"ದಿ ಅಲಾಬಾಮಾ ಸೊಲ್ಯೂಷನ್"
"ಕಮ್ ಸೀ ಮೀ ಇನ್ ದಿ ಗುಡ್ ಲೈಟ್"
"ಕಟ್ಟಿಂಗ್ ಥ್ರೂ ರಾಕ್ಸ್"
"ಮಿಸ್ಟರ್ ನೋಬಡಿ ಅಗೇನ್ಸ್ಟ್ ಪುಟಿನ್"
"ದಿ ಪರ್ಫೆಕ್ಟ್ ನೇಬರ್"

ಅತ್ಯುತ್ತಮ ಸಾಕ್ಷ್ಯಚಿತ್ರ


ಆಲ್ ದಿ ಎಂಪ್ಟಿ ರೂಮ್ಸ್
ಆರ್ಮಡ್ ಓನ್ಲಿ ವಿಥ್ ಎ ಕ್ಯಾಮರಾ: ದಿ ಲೈಫ್ ಅಂಡ್ ಡೆತ್ ಆಫ್ ಬ್ರೆಂಟ್ ರೆನಾಡ್
ಚಿಲ್ಡ್ರನ್ ನೋ ಮೋರ್: 'ವೇರ್ ಅಂಡ್ ಆರ್ ಗಾನ್'
ದಿ ಡೆವಿಲ್ ಇಸ್ ಬ್ಯುಸಿ
ಪರ್ಫೆಕ್ಟ್ಲಿ ಎ ಸ್ಟ್ರೇಂಜ್‌ನೆಸ್

ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್

ಆರ್ಕೊ
ಎಲಿಯೊ
ಕೆಪಾಪ್ ಡೆಮನ್ ಹಂಟರ್ಸ್
ಲಿಟಲ್ ಅಮೆಲೀ ಆರ್ ದಿ ಕ್ಯಾರೆಕ್ಟರ್ ಆಫ್ ರೈನ್
ಜೂಟೋಪಿಯಾ 2

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ

ಬಟರ್‌ಫ್ಲೈ
ಫಾರೆವರ್‌ಗ್ರೀನ್
ದಿ ಗರ್ಲ್ ಹೂ ಕ್ರೈಡ್ ಪರ್ಲ್ಸ್
ರಿಟೈರ್‌ಮೆಂಟ್ ಪ್ಲಾನ್
ದಿ ತ್ರೀ ಸಿಸ್ಟರ್ಸ್

ಅತ್ಯುತ್ತಮ ಛಾಯಾಗ್ರಹಣ

ಫ್ರಾಂಕೆನ್‌ಸ್ಟೈನ್ (ಡ್ಯಾನ್ ಲಾಸ್ಟ್ಸೆನ್)
ಮಾರ್ಟಿ ಸುಪ್ರೀಮ್ (ಡೇರಿಯಸ್ ಖೊಂಡ್ಜಿ),
ಒನ್ ಬ್ಯಾಟಲ್ ಆಫ್ಟರ್ ಅನದರ್ (ಮೈಕಲ್ ಬೌಮನ್)
ಸಿನರ್ಸ್ (ಆಟಮ್ ಡುರಾಲ್ಡ್ ಅರ್ಕಾಪಾವ್)
ಟ್ರೈನ್ ಡ್ರೀಮ್ಸ್ (ಅಡೋಲ್ಫೊ ವೆಲೋಸೊ)

ಅತ್ಯುತ್ತಮ ವಸ್ತ್ರ ವಿನ್ಯಾಸ

ಅವತಾರ್: ಫೈರ್ ಅಂಡ್ ಆಶ್ (ಡೆಬೊರಾ ಎಲ್. ಸ್ಕಾಟ್)
ಫ್ರಾಂಕೆನ್‌ಸ್ಟೈನ್ (ಕೇಟ್ ಹಾಲೆ)
ಹ್ಯಾಮ್ನೆಟ್ (ಮಾಲ್ಗೊಸಿಯಾ ಟುರ್ಜಾನ್ಸ್ಕಾ)
ಮಾರ್ಟಿ ಸುಪ್ರೀಮ್ (ಮಿಯಾಕೊ ಬೆಲ್ಲಿಝಿ)
ಸಿನರ್ಸ್ (ರೂತ್ ಇ. ಕಾರ್ಟರ್)

ಅತ್ಯುತ್ತಮ ಎಡಿಟಿಂಗ್

ಎಫ್ 1 (ಸ್ಟೀಫನ್ ಮಿರಿಯೋನ್)
ಮಾರ್ಟಿ ಸುಪ್ರೀಮ್ (ರೊನಾಲ್ಡ್ ಬ್ರಾನ್‌ಸ್ಟೈನ್ ಮತ್ತು ಜೋಶ್ ಸಫ್ದಿ)
ಒನ್ ಬ್ಯಾಟಲ್ ಆಫ್ಟರ್ ಅನದರ್ (ಆಂಡಿ ಜುರ್ಗೆನ್ಸೆನ್)
ಸೆಂಟಿಮೆಂಟಲ್ ವ್ಯಾಲ್ಯೂ (ಒಲಿವಿಯರ್ ಬುಗ್ಗೆ ಕೂಟ್ಟೆ)
ಸಿನರ್ಸ್ (ಮೈಕಲ್ ಪಿ. ಶಾಹವರ್)

ಅತ್ಯುತ್ತಮ ಅಂತರರಾಷ್ಟ್ರೀಯ ಫಿಲ್ಮ್

ಇಟ್ ವಾಸ್ ಜಸ್ಟ್ ಏನ್ ಆಕ್ಸಿಡೆಂಟ್ (ಫ್ರಾನ್ಸ್)
ದಿ ಸೀಕ್ರೆಟ್ ಏಜೆಂಟ್ (ಬ್ರೆಜಿಲ್)
ಸೆಂಟಿಮೆಂಟಲ್ ವ್ಯಾಲ್ಯೂ (ನಾರ್ವೆ)
ಸಿರಾಟ್ (ಸ್ಪೇನ್)
ದಿ ವಾಯ್ಸ್ ಆಫ್ ಹಿಂದ್ ರಜಬ್ (ಟುನೀಶಿಯಾ)

ಅತ್ಯುತ್ತಮ ಲೈವ್-ಆಕ್ಷನ್ ಶಾರ್ಟ್‌ ಫಿಲ್ಮ್

ಬುಚರ್ಸ್ ಸ್ಟೇನ್
ಎ ಫ್ರೆಂಡ್ ಆಫ್ ಡೊರೊಥಿ
ಜೇನ್ ಆಸ್ಟೆನ್ಸ್ ಪೀರಿಯಡ್ ಡ್ರಾಮಾ
ದಿ ಸಿಂಗರ್ಸ್
ಟು ಪೀಪಲ್ ಎಕ್ಸ್‌ಚೇಂಜಿಂಗ್ ಸಲೈವಾ

ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ

ಫ್ರಾಂಕೆನ್‌ಸ್ಟೈನ್ (ಮೈಕ್ ಹಿಲ್, ಜೋರ್ಡಾನ್ ಸ್ಯಾಮ್ಯುಯೆಲ್ ಮತ್ತು ಕ್ಲಿಯೊನಾ ಫ್ಯೂರಿ)
ಕೊಕುಹೊ (ಕ್ಯೋಕೊ ಟೊಯೊಕಾವಾ, ನಾವೊಮಿ ಹಿಬಿನೊ ಮತ್ತು ತಡಾಶಿ ನಿಷಿಮಾಟ್ಸು)
ಸಿನರ್ಸ್ (ಕೆನ್ ಡಯಾಜ್, ಮೈಕ್ ಫಾಂಟೈನ್ ಮತ್ತು ಶುನಿಕಾ ಟೆರ್ರಿ)
ದಿ ಸ್ಮ್ಯಾಶಿಂಗ್ ಮಷಿನ್ (ಕಾಝು ಹಿರೊ, ಗ್ಲೆನ್ ಗ್ರಿಫಿನ್ ಮತ್ತು ಬ್ಜೋರ್ನ್ ರೆಬೆಹೈನ್)
ದಿ ಅಗ್ಲಿ ಸ್ಟೆಪ್‌ಸಿಸ್ಟರ್ (ಥಾಮಸ್ ಫೋಲ್ಡ್‌ಬರ್ಗ್ ಮತ್ತು ಅನ್ನಿ ಕ್ಯಾಥರಿನ್ ಸೌರಬರ್ಗ್)

ಅತ್ಯುತ್ತಮ ಓರಿಜಿನಲ್ ಸ್ಕೋರ್

ಬ್ಯುಗೋನಿಯಾ (ಜೆರ್ಸ್ಕಿನ್ ಫೆಂಡ್ರಿಕ್ಸ್)
ಫ್ರಾಂಕೆನ್‌ಸ್ಟೈನ್ (ಅಲೆಕ್ಸಾಂಡ್ರೆ ಡೆಸ್ಪ್ಲಾಟ್)
ಹ್ಯಾಮ್ನೆಟ್ (ಮ್ಯಾಕ್ಸ್ ರಿಕ್ಟರ್)
ಒನ್ ಬ್ಯಾಟಲ್ ಆಫ್ಟರ್ ಅನದರ್ (ಜಾನಿ ಗ್ರೀನ್‌ವುಡ್)
ಸಿನರ್ಸ್ (ಲುಡ್ವಿಗ್ ಗೊರನ್ಸನ್)

ಅತ್ಯುತ್ತಮ ಒರಿಜಿನಲ್ ಸಾಂಗ್

"ಡೀಯರ್ ಮೀ" (ಡಯೇನ್ ವಾರೆನ್: ರಿಲೆಂಟ್‌ಲೆಸ್)
"ಗೋಲ್ಡನ್" (ಕೆಪಾಪ್ ಡೆಮನ್ ಹಂಟರ್ಸ್)
"ಐ ಲೈಡ್ ಟು ಯು" (ಸಿನರ್ಸ್)
"ಸ್ವೀಟ್ ಡ್ರೀಮ್ಸ್ ಆಫ್ ಜಾಯ್" (ವೈವಾ ವರ್ಡಿ!)
"ಟ್ರೈನ್ ಡ್ರೀಮ್ಸ್" (ಟ್ರೈನ್ ಡ್ರೀಮ್ಸ್)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್

ಫ್ರಾಂಕೆನ್‌ಸ್ಟೈನ್
ಹ್ಯಾಮ್ನೆಟ್
ಮಾರ್ಟಿ ಸುಪ್ರೀಮ್
ಒನ್ ಬ್ಯಾಟಲ್ ಆಫ್ಟರ್ ಅನದರ್
ಸಿನರ್ಸ್

ಅತ್ಯುತ್ತಮ ಸೌಂಡ್

ಎಫ್1
ಫ್ರಾಂಕೆನ್‌ಸ್ಟೈನ್
ಒನ್ ಬ್ಯಾಟಲ್ ಆಫ್ಟರ್ ಅನದರ್
ಸಿನರ್ಸ್
ಸಿರಾಟ್

ಅತ್ಯುತ್ತಮ ವಿಎಫ್‌ಎಕ್ಸ್

ಅವತಾರ್: ಫೈರ್ ಅಂಡ್ ಆಶ್
ಎಫ್ 1
ಜುರಾಸಿಕ್ ವರ್ಲ್ಡ್ ರಿಬರ್ತ್
ದಿ ಲಾಸ್ಟ್ ಬಸ್
ಸಿನರ್ಸ್

ಅತ್ಯುತ್ತಮ ಕಾಸ್ಟಿಂಗ್ (ಹೊಸ ಸೇರ್ಪಡೆ)

ಹ್ಯಾಮ್ನೆಟ್
ಮಾರ್ಟಿ ಸುಪ್ರೀಮ್
ಒನ್ ಬ್ಯಾಟಲ್ ಆಫ್ಟರ್ ಅನದರ್
ದಿ ಸೀಕ್ರೆಟ್ ಏಜೆಂಟ್
ಸಿನರ್ಸ್

More from Filmibeat

English summary
Oscars 2026: Nominations and winner prediction list.
Read more about: oscars awards nominations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X