ಮಂಗಳಮುಖಿಯರ ಬಗ್ಗೆ ನಟ ಶ್ರೀಮುರಳಿ ಹೇಳಿದ್ದೇನು?

By ಹರ್ಷಿತಾ ರಾಕೇಶ್

ಮೊದಲನೇ ಪುಟದಿಂದ ಮುಂದುವರಿದ ಭಾಗ.....

*'ರಥಾವರ' ಸಿನಿಮಾ ಶುರುವಾಗುವ ಮುನ್ನ ಮಂಗಳಮುಖಿಯರ ಬಗ್ಗೆ ಶ್ರೀಮುರಳಿಗೆ ಇದ್ದ ಅಭಿಪ್ರಾಯ....

- ನಾನು ಯಾವಾಗಲೂ ಅವರ ಬಗ್ಗೆ ಅಪಾರವಾದ ಗೌರವ ಇಟ್ಕೊಂಡಿದ್ದೆ. ಎಲ್ಲರಿಗೂ ಅವರದ್ದೇ ಆದ ಜೀವನ ಇರುತ್ತೆ. ಅವರ ಸ್ಪೇಸ್ ಅವರಿಗೆ ಬಿಟ್ಟು, ಅದಕ್ಕೆ ಮರ್ಯಾದೆ ಕೊಡ್ಬೇಕು ಅನ್ನೋ ಭಾವನೆ ನನ್ನಲ್ಲಿ ಇತ್ತು. ಅದಕ್ಕೆ ನಾನು ಈ ಸಬ್ಜೆಕ್ಟ್ ನ ನಾನು ಆಯ್ಕೆ ಮಾಡಿಕೊಂಡೆ. ['ಮಂಗಳಮುಖಿ'ಯರ ಬಗ್ಗೆ 'ಭಜರಂಗಿ' ಲೋಕಿ ಉವಾಚ]

* ಮಂಗಳಮುಖಿಯರು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರು. ಆ ಸಮಾಜಕ್ಕೆ ನಿಮ್ಮ ಕಡೆಯಿಂದ ಏನಾದರೂ ಸಪೋರ್ಟ್ ಸಿಗಬಹುದಾ.?

- ನಾನು ಚೇಂಜ್ ಆಗ್ತೀನಿ ಅಂತ ಹೇಳುವುದು ಸುಲಭ. ಆದ್ರೆ ಎಲ್ಲರೂ ಚೇಂಜ್ ಆಗ್ಬೇಕು ಅಂತ ಹೇಳುವಷ್ಟು ದೊಡ್ಡವನು ನಾನಲ್ಲ. We should start thinking right thing at the right place at the right time.

Interview ; Srimurali speaks about Transgenders

* ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದೀರಾ. ಫ್ಯಾನ್ಸ್ ನ ಹೇಗೆ ಮ್ಯಾನೇಜ್ ಮಾಡ್ತೀರಾ?

- It's a new way of reaching people. ಇವಾಗ ಅದು strongest network today to get connected. [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]

* ಫ್ಯಾನ್ಸ್ ಜಗಳವಾಡೋದು ಕೂಡ ಅದರಲ್ಲೇ!

- ಅದು ಎಲ್ಲರ ಪರ್ಸನಲ್ ಚಾಯ್ಸ್.!

* ಚಿತ್ರರಂಗ ಒಗಟ್ಟಾಗಿದೆ. ಫ್ಯಾನ್ಸ್ ಕಿತ್ತಾಡಬಾರದು ಅಂತ ಯಶ್ ಕೂಡ ಹೇಳಿಕೆ ನೀಡಿದ್ದರು. ನೀವೇನ್ ಹೇಳ್ತೀರಾ...

- What he said was the good thing. ಯಾಕಂದ್ರೆ ಸಾಮಾನ್ಯವಾಗಿ ಎಲ್ಲರೂ ಅದನ್ನ ಓಪನ್ ಆಗಿ ಹೇಳುವುದಕ್ಕೆ ಆಗಲ್ಲ. ಎಲ್ಲರೂ ಅದನ್ನ ಅರ್ಥ ಮಾಡಿಕೊಂಡು Digest ಮಾಡಿಕೊಳ್ಳಬೇಕು. [ನಟ ಶ್ರೀಮುರಳಿ ಸ್ವಾರ್ಥಿ ಅಲ್ಲ.! ಯಾಕೆ ಗೊತ್ತಾ?]

* ನಿಮ್ಮ ಕಲಾಸೇವೆ ಕನ್ನಡಕ್ಕಷ್ಟೇ ಸೀಮಿತವಾಗಿರುತ್ತಾ?

- ನಾನೊಬ್ಬ ಕಲಾವಿದ. ನನ್ನ ಯಾರೇ ತಬ್ಬಿಕೊಂಡು, ಸ್ವೀಕಾರ ಮಾಡಿದರೂ ನಾನು ಓಡಾಡುತ್ತೇನೆ. ನಾವು ಎಲ್ಲರಿಗೂ ಸೀಮಿತರು.

ಸಂದರ್ಶನ - ಹರ್ಷಿತಾ ರಾಕೇಶ್

More from Filmibeat

English summary
Kannada Actor Sriimurali spoke about Transgenders during an Exclusive Interview with Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X