ಕೋ.ಕೋ.ಹಾಡು ಕೇಳಿ ತೆಲುಗು ಸೂಪರ್ ಸ್ಟಾರ್ ಖುಷ್ ಹುವಾ..

<ul id="pagination-digg"><li class="previous"><a href="/music/15-koko-kannada-music-review-aid0189.html">« Previous</a>

Pavan Kalyan
ಮತ್ತೊಂದು ಬಹು ನಿರೀಕ್ಷೆಯ ಕೋ.ಕೋ. ಚಿತ್ರದ ಧ್ವನಿಸುರುಳಿ ಬಿಡುಗಡೆಗೊಂಡಿದೆ. ಮೈಲಾರಿ ಚಂದ್ರು ನಿರ್ದೇಶನದ ಶ್ರೀನಗರ ಕಿಟ್ಟಿ, ಪ್ರಿಯಾಮಣಿ ನಟನೆಯ ಈ ಚಿತ್ರದ ಬಗ್ಗೆ ಗಾಂಧಿನಗರ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದೆ. ತೆಲುಗಿನ ಟಾಪ್ ಮ್ಯೂಸಿಕ್ ಡೈರೆಕ್ಟರ್ ರಮಣ ಗೋಗುಲ ಸಂಗೀತ ನೀಡಿದ ಈ ಚಿತ್ರದ ಹಾಡಿನ ಬಗ್ಗೆ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನದ ಮಾತನ್ನಾಡಿದ್ದಾರೆ.

'ನನ್ನ ಫೇವರೆಟ್ ಸಂಗೀತ ನಿರ್ದೇಶಕರಂದರೆ ರಮಣ ಗೋಗುಲ. ಅವರು ಕನ್ನಡ ಕೋ.ಕೋ. ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆಂದು ತಿಳಿಯಿತು. ಸಾಂಗ್ ಬಿಡುಗಡೆ ಆಗುವ ಮುನ್ನವೇ ನನಗೆ ಹಾಡು ಕೇಳಿಸ ಬೇಕೆಂದು ಹೇಳಿದ್ದೆ. ಸಂಗೀತ ಯಾವ ರೀತಿ ನೀಡುತ್ತಾರೆ ಎನ್ನುವ ಕುತೂಹಲ ಕೂಡಾ ನನ್ನಲ್ಲಿತ್ತು ಎಂದಿದ್ದಾರೆ.

ಪವನ್ ಕಲ್ಯಾಣ್ ಹೇಳಿಕೆ ನೀಡುತ್ತಾ, ಆಲ್ಬಮ್ ನಲ್ಲಿ ಒಟ್ಟು ಆರು ಹಾಡುಗಳಿವೆ. ಎಲ್ಲಾ ಹಾಡನ್ನು ಕೇಳಿದ್ದೇನೆ. ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. I am happy.. ಕೋ.. ಕೋ.. ತಂಡಕ್ಕೆ ಮತ್ತು ರಮಣ ಗೋಗುಲ ಅವರಿಗೆ ನನ್ನ ಶುಭ ಕಾಮನೆಗಳು ಎಂದು ರಮಣ ಗೋಗುಲ ಅವರಿಗೆ ಸರ್ಟಿಫಿಕೆಟ್ ನೀಡಿದ್ದಾರೆ.

ಕೋ.ಕೋ. ಚಿತ್ರದ ಧ್ವನಿಸುರುಳಿ ವಿಮರ್ಶೆ ನಿರೀಕ್ಷಿಸಿ....

<ul id="pagination-digg"><li class="previous"><a href="/music/15-koko-kannada-music-review-aid0189.html">« Previous</a>

More from Filmibeat

English summary
Telugu Actor Pavan Kalyan said, he is very happy with Ko Ko audio. I am a fan of Music Director Ramana Gogula and he is my favorite music director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X