ರಾತ್ರೋರಾತ್ರಿ ರೋಡಿಗಿಳಿದ ಗೋಲ್ಡನ್ ಗರ್ಲ್ ರಮ್ಯಾ

Ramya
ಶುಕ್ರವಾರ (ಡಿ 16) ತಡರಾತ್ರಿ ರೋಡಿಗಿಳಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಗಬ್ಬೆದ್ದು ಹೋಗಿದ್ದ ಕಾನ್ವೆಂಟ್ ರಸ್ತೆಯ ಕಾಮಗಾರಿಗಳನ್ನು ತಡರಾತ್ರಿಯೇ ಶುರು ಮಾಡಿಸಿದ್ದಾರೆ.

ಕಾನ್ವೆಂಟ್ ರಸ್ತೆಯಲ್ಲಿರುವ ತನ್ನ ಮನೆಯ ಎದುರಿನ ರಸ್ತೆಗಳು, ಒಳ ಚರಂಡಿ ವ್ಯವಸ್ಥೆಗಳು ಕುಲಗೆಟ್ಟು ಹೋಗಿದ್ದವು. ರಸ್ತೆಯ ದುರವಸ್ಥೆ ನೋಡಿ ಬೇಸತ್ತ ರಮ್ಯಾ ಕೂಡಲೇ ಸ್ಥಳೀಯ ಕಾರ್ಪೊರೇಟರ್ ಶಿವಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿ ಅವ್ಯವಸ್ಥೆ ಬಗ್ಗೆ ವಿವರಿಸಿದ್ದಾರೆ.

ರಮ್ಯಾ ಮನವಿಗೆ ಸ್ಪಂದಿಸಿದ ಶಿವಕುಮಾರ್ ಕೂಡಲೇ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಮಧ್ಯರಾತ್ರಿಯೇ ಕಾಮಗಾರಿ ಶುರು ಮಾಡಿಸಿದ್ದಾರೆ. ತೆರೆ ಮೇಲೆ ತನ್ನ ನಟನೆಯ ಮೂಲಕ ಜನರ ಪ್ರೀತಿಗೆ ಪಾತ್ರರಾಗಿರುವ ರಮ್ಯಾ, ನಿಜ ಜೀವನದಲ್ಲೂ ಜನಪರ ಕೆಲಸ ಮಾಡಿಸಿ ಆ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

More from Filmibeat

English summary
Kannada actress Ramya turns citizen activist. Taps her local Corporatar to start development work on pathetic Convent Road, Bangalore. The corporatar responded to Ramya's request and started development work late on Friday night itself. Well done Ramya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X