ವಿಮಾನ ಅಪಘಾತದಿಂದ ನಟ ನಾಗಾರ್ಜುನ ಜಸ್ಟ್ ಮಿಸ್

ಇವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದೆ. ಪೈಲಟ್‌ನ ಸಮಯಪ್ರಜ್ಞೆಯಿಂದ ದುರಂತ ತಪ್ಪಿದೆ. ವಿಮಾನದ ಟೈಯರ‍್ಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೊಂಚ ದೂರ ಚಲಿಸಿದ ವಿಮಾನ ತಕ್ಷಣ ಲ್ಯಾಂಡ್ ಆಗಿದೆ.
ವಿಮಾನದಲ್ಲಿ ನಾಗಾರ್ಜುನ ಜೊತೆ ಹಲವು ವಿಐಪಿಗಳು ಪ್ರಯಾಣಿಸುತ್ತಿದ್ದರು. ಬ್ರಿಟೀಷ್ ಏರ್‌ವೇಸ್‌ಗೆ ಸೇರಿದವಿಮಾನ ದುರಂತದಿಂದ ಪಾರಾದ ಸುದ್ದಿಯನ್ನು ತಿಳಿದ ನಾಗಾರ್ಜುನ ಅಭಿಮಾನಿಗಳು ಕ್ಷಣಕಾಲ ಶಾಕ್ ಅನುಭವಿಸಿದರು. ತಮ್ಮ ಹೊಸ ಚಿತ್ರವೊಂದರ ಚಿತ್ರೀಕರಣಕ್ಕಾಗಿ ನಾಗಾರ್ಜುನ ಲಂಡನ್‌ಗೆ ಪ್ರಯಾಣಿಸುತ್ತಿದ್ದರು. (ಏಜೆನ್ಸೀಸ್)
More from Filmibeat
English summary
Telugu film star Akkineni Nagarjuna and his wife Amala just missed a plane accident today (May 17th, 2011) morning at Shamshabad International airport, while they were leaving for London. Several other VIPs were on board the British Airways flight when the incident happened.


Click it and Unblock the Notifications











