Home » Topic

Accident

ಹಾಸ್ಯ ನಟ ಮಂಡ್ಯ ರಮೇಶ್ ಕಾರು ಅಪಘಾತ

ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಅವರ ಕಾರು ಅಪಘಾತವಾಗಿ, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ದುರ್ಘಟನೆಯನ್ನ ಮರೆಯುವ ಮುಂಚೆಯೇ ಕನ್ನಡದ ಮತ್ತೋರ್ವ ನಟನ ಕಾರು ಅಪಘಾತಕ್ಕೀಡಾಗಿದೆ. ಕಳೆದ ರಾತ್ರಿ ಶ್ರೀರಂಗಪಟ್ಟಣದಲ್ಲಿ ಹಾಸ್ಯ ನಟ ಮಂಡ್ಯ ರಮೇಶ್...
Go to: News

'ಅಯೋಗ್ಯ' ಚಿತ್ರದ ವೇಳೆ ನಟ ಸತೀಶ್ ನೀನಾಸಂ ಕಾರು ಅಪಘಾತ !

ನಟ ನೀನಾಸಂ ಸತೀಶ್ ಅವರ ಕಾರು ಅಪಘಾತವಾಗಿದೆ. 'ಅಯೋಗ್ಯ' ಸಿನಿಮಾದ ಶೂಟಿಂಗ್ ಮುಗಿಸಿ ಹೊರಡುತ್ತಿರುವ ವೇಳೆ ಈ ಘಟನೆ ನಡೆದಿದೆ. ಆದರೆ ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ. ಅಪಘಾತವಾದ ವ...
Go to: News

'ದೃಶ್ಯ' ಸಿನಿಮಾದ ನಟಿ ಆರೋಹಿಗೆ ಆಕ್ಸಿಡೆಂಟ್ !

ಕನ್ನಡದ ಯುವ ನಟಿ ಆರೋಹಿ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ದ್ವಿಚಕ್ರ ವಾಹನದಲ್ಲಿ ಜಿಮ್ ಗೆ ಹೋಗುವ ವೇಳೆ ಈ ಘಟನೆ ನೆಡೆದಿದೆ. ಆರೋಹಿ ಪ್ರತ...
Go to: News

ಧಾರಾವಾಹಿಗಳಿಂದ ಆಗುವ ಅನಾಹುತಕ್ಕೆ ಕಾರಣ ಯಾರು..?

ಪ್ರತಿದಿನ ಸಂಜೆಯಾದರೆ ಸಾಕು ಯಾವುದೇ ಚಾನೆಲ್ ನೋಡಿದರೂ ಧಾರಾವಾಹಿಗಳು ರಾರಾಜಿಸುತ್ತಿರುತ್ತವೆ. ಸಂಜೆ ಶುರುವಾಗಿ ರಾತ್ರಿ ಮಲಗುವವರೆಗೂ ಟಿವಿ ಮುಂದೆ ಹೆಣ್ಣು ಮಕ್ಕಳನ್ನು ಕೂರಿಸ...
Go to: Tv

'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ

ಸಾಕಷ್ಟು ಪ್ರಭಾವ ಬೀರುವಂತಹ ಮಾಧ್ಯಮಗಳ ಪೈಕಿ ದೃಶ್ಯ ಮಾಧ್ಯಮ ಪ್ರಮುಖವಾದವು. ಪ್ರೇಕ್ಷಕರ ಮೇಲೆ ದೃಶ್ಯ ಮಾಧ್ಯಮ ಅತ್ಯಂತ ಪರಿಣಾಮಕಾರಿ ಅನ್ನೋದು ಯಾವಾಗಲೂ ಕೇಳುತ್ತಲೇ ಇರುತ್ತೇವೆ....
Go to: Tv

ಆಕ್ಷನ್ ಮಾಡಲು ಹೋಗಿದ್ದ ನಟಿ ಕಂಗನಾ ಕಾಲಿಗೆ ಗಾಯ

ಬಾಲಿವುಡ್ ನಟಿ ಕ್ವೀನ್ ಕಂಗನಾ ಶೂಟಿಂಗ್ ವೇಳೆ ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಬಾಲಿವುಡ್ ನ ಬಹುದೊಡ್ಡ ಸಿನಿಮಾದ ಚಿತ್ರೀಕರಣ ಮಾಡುತ್ತಿರುವ ಕಂಗನಾ ಎರಡನೇ ಬಾರಿ ಶೂಟಿಂಗ...
Go to: Bollywood

ಶೂಟಿಂಗ್ ವೇಳೆ ಅವಘಡ: ನಟಿ ರಾಗಿಣಿ ಕಣ್ಣಿಗೆ ಪೆಟ್ಟು

ಚಿತ್ರೀಕರಣದ ವೇಳೆ ಅದೆಷ್ಟೇ ಜಾಗರೂಕತೆ ವಹಿಸಿದರೂ, ಕೆಲವೊಮ್ಮೆ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇರುತ್ತೆ. ದುರ್ಘಟನೆಯಿಂದಾಗಿ ಎರಡು ಜೀವಗಳನ್ನ ಕಳೆದುಕೊಂಡಿರುವ ಉದಾಹರಣೆ ...
Go to: News

ಸಂತೋಷದಲ್ಲಿದ್ದ ನಾಗ್ ಕುಟುಂಬಕ್ಕೆ ದುಃಖ; ಹೊತ್ತಿ ಉರಿದ ಸ್ಟುಡಿಯೋ.!

ನಟ ನಾಗಚೈತನ್ಯ ಮತ್ತು ಸಮಂತಾ ಮದುವೆಯ ನಂತರ ಹೈದರಾಬಾದ್ ನಲ್ಲಿ ಸಿನಿಮಾ ಕಲಾವಿದರಿಗಾಗಿ ಆರತಕ್ಷತೆ ಅಯೋಜಿಸಲಾಗಿತ್ತು. ಈ ಸಂತೋಷದಲ್ಲಿದ್ದ ಅಕ್ಕಿನೇನಿ ಕುಟುಂಬಕ್ಕೆ ಮರುದಿನವೇ ದ...
Go to: News

ಕಾಲು ಜಾರಿ ಬಿದ್ದಿದ್ದ 'ಸೈರಾಟ್' ನಾಯಕಿಯ ವಿಡಿಯೋಗೆ ಟ್ವಿಸ್ಟ್.!

'ಮರಾಠಿ'ಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ಚಿತ್ರದ ನಾಯಕಿ 'ರಿಂಕು ರಾಜಗುರು' ಇತ್ತೀಚೆಗಷ್ಟೇ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆ ವಿಡಿ...
Go to: News

ಚಿತ್ರೀಕರಣ ವೇಳೆ ಅವಘಡ; 'ಸೈರಾಟ್' ಹುಡುಗಿ 'ರಿಂಕು'ಗೆ ಗಾಯ

'ಸೈರಾಟ್' ಚಿತ್ರದ ಮೂಲಕ ಸ್ಟಾರ್ ನಟಿ ಆಗಿ ಗುರುತಿಸಿಕೊಂಡ ಮರಾಠಿ ಹುಡುಗಿ ರಿಂಕು ರಾಜಗುರು, ಚಿತ್ರೀಕರಣದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಈ...
Go to: News

'ಐಸ್ ಮಹಲ್' ಶೂಟಿಂಗ್ ವೇಳೆ ಟ್ರಾಕ್ಟರ್ ಪಲ್ಟಿ, ಪ್ರಾಣಾಪಾಯದಿಂದ ಸಹನಟ ಪಾರು

ಹೊಸಬರ 'ಐಸ್ ಮಹಲ್' ಎನ್ನುವ ಸಿನಿಮಾದ ಚಿತ್ರೀಕರಣದ ವೇಳೆ ದುರಂತವೊಂದು ಸಂಭವಿಸಿದೆ. 'ಐಸ್ ಮಹಲ್'... ಹೊಸ ಪ್ರತಿಭೆ ಕಿಶೋರ್ ಅಭಿನಯದ ಸಿನಿಮಾ. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವುದರ...
Go to: News

ನಟಿ ಸಿಂಧೂ ಮೆನನ್ ತಾಯಿಗೆ ಅಪಘಾತ, ಮಾನವೀಯತೆ ಮರೆತ ಪೊಲೀಸರು

ಆಟೋದಲ್ಲಿ ತೆರಳುತ್ತಿದ್ದ ಬಹುಭಾಷಾ ನಟಿ ಸಿಂಧು ಮೆನನ್ ಅವರ ತಾಯಿ ಶ್ರೀದೇವಿ ಅವರಿಗೆ ಅಪಘಾತವಾಗಿ, ಯಾರೂ ನೆರವಿಗೆ ಧಾವಿಸದ ಘಟನೆ ಇಂದು (ಸೆಪ್ಟೆಂಬರ್ 28) ಯಶವಂತಪುರ ಸಿಗ್ನಲ್ ಬಳಿ ನ...
Go to: News

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada