ನಿರ್ದೇಶಕ ತುಷಾರ್ ರಂಗನಾಥ್ ನಿಧನ

ಮಾರ್ಚ್ 31, 1974 ರಲ್ಲಿ ಜನಿಸಿದ ತುಷಾರ್ ರಂಗನಾಥ್ ಪ್ರಜ್ವಲ್ ದೇವರಾಜ್ ಅಭಿನಯದ ಗುಲಾಮ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಕಂಠೀರವ, ನಿಷೇದಾಜ್ಞೆ ಸೇರಿದಂತೆ ಅನೇಕ ಚಿತ್ರಗಳನ್ನು ತುಷಾರ್ ನಿರ್ದೇಶಿಸಿದ್ದರು. ಬಹಳಷ್ಟು ಚಿತ್ರಗಳಿಗೆ ತುಷಾರ್ ಸಂಭಾಷಣೆ ಬರೆದಿದ್ದರು.
15 ಗಂಟೆಯಲ್ಲಿ ಚಿತ್ರೀಕರಣಗೊಂಡಿದ್ದ ಶಿವರಾಜ್ ಕುಮಾರ್ ಅಭಿನಯದ 'ಸುಗ್ರೀವ' ಚಿತ್ರದಲ್ಲಿ ತುಷಾರ್ ಕೂಡ ಒಬ್ಬ ಒಬ್ಬ ನಿರ್ದೇಶಕರಾಗಿದ್ದರು. ತುಷಾರ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ನಮ್ಮನ್ನು ಅಗಲಿದ ತುಷಾರ್ ರಂಗನಾಥ್ ಗೆ ಒನ್ ಇಂಡಿಯಾ ಕನ್ನಡ ಶ್ರದ್ಧಾಂಜಲಿ ಅರ್ಪಿಸುತ್ತದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Film Director Tushar Ranganth died by massive heart attack. He was 38.
ವಿಜಯ್ ತುಷಾರ್ ರಂಗನಾಥ್ ಕಂಠೀರವ ಗುಲಾಮ ಪ್ರಜ್ವಲ್ ದೇವರಾಜ್ ಕನ್ನಡ ಸಿನಿಮಾ kanteerava vijay tushar ranganath movie gulama prajwal devaraj


Click it and Unblock the Notifications











