ನಾಣಿ ಈಗ ಸಾರಥಿಯಲ್ಲ; ಸುದೀಪ್ ಎಂಬುದು ಗುಟ್ಟಾಗಿಲ್ಲ

ಸುದೀಪ್ ಯಾವ ಚಿತ್ರವೂ ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿರಲಿಲ್ಲ. ಇದೀಗ ಈಗ ಆ ದಾಖಲೆ ಬರೆಯಲಿದೆ. ತೆಲುಗಿನಲ್ಲಿ 'ಈಗ', ತಮಿಳಿನಲ್ಲಿ 'ನಾನ್' ಹಾಗೂ ಮಲಯಾಳಂನಲ್ಲಿ 'ಈಚ' ಎಂಬ ಹೆಸರುಗಳ ಮೂಲಕ 3 ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಆದರೆ ಕನ್ನಡಿಗರಿಗೆ ಮಾತ್ರ ಕನ್ನಡದ ಈ ಕಂದನ ಚಿತ್ರವನ್ನು ಕನ್ನಡದಲ್ಲಿ ನೋಡುವ ಭಾಗ್ಯವಿಲ್ಲ. ಬಿಡುಗಡೆಯಾಗುತ್ತಿಲ್ಲ. ಕಾರಣ ಇಲ್ಲಿ ಡಬ್ಬಿಂಗ್ ಗೆ ಕಾನೂನು ಹೊರತಾದ ತೊಡಕುಗಳು ಹಾಗೂ ಮಿತಿಮೀರಿದ ವಿವಾದಗಳಿರುವುದು. ಹೀಗಾಗಿ, ಕರ್ನಾಟಕದಲ್ಲಿ ತೆಲುಗು ಭಾಷೆಯಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ. ರಾಜಮೌಳಿಯ ಈಗ ಚಿತ್ರದ ಮೂಲಕ ಸುದೀಪ್ ದಕ್ಷಿಣ ಭಾರತದ ಬಹು ಬೇಡಿಕೆಯ ನಟನಾಗುವುದು ಖಚಿತ ಎನ್ನಲಾಗುತ್ತಿದೆ, ಉತ್ತರವೇನೂ ದೂರದಲ್ಲಿಲ್ಲ. (ಒನ್ ಇಂಡಿಯಾ ಕನ್ನಡ)
More from Filmibeat
English summary
SS Rajamouli Directed, Kannada actor Kichcha Sudeep acted Telugu Movie Eega Releases on May 30 2012. It is Confirmed that Villon Sudeep Role is more important than Hero Nani role. Samatha is the Heroine.
ಸುದೀಪ್ ಎಸ್ ಎಸ್ ರಾಜಮೌಳಿ ತೆಲುಗು ಚಿತ್ರ ಟಾಲಿವುಡ್ ಸಮಂತಾ sudeep ss rajamouli telugu movie tollywood samantha


Click it and Unblock the Notifications











