»   » ನೊ ಪ್ಯಾಂಟಿ ಡೆ ಆಚರಿಸಿದ ನಗ್ನಕನ್ಯೆ ಪೂನಂ ಪಾಂಡೆ!

ನೊ ಪ್ಯಾಂಟಿ ಡೆ ಆಚರಿಸಿದ ನಗ್ನಕನ್ಯೆ ಪೂನಂ ಪಾಂಡೆ!

Posted By:
Subscribe to Filmibeat Kannada

ಮುಂಬೈ: ವಿಷಕನ್ಯೆ, ನಾಗಕನ್ಯೆ ಎಂದೆಲ್ಲಾ ಕೇಳಿದ್ದೇವೆ. ಆದರೆ ಇದ್ಯಾರಿದು ನಗ್ನಕನ್ಯೆ ಎಂದು ಹಬ್ಬೇರಿಸಬೇಡಿ. ಈ ನಗ್ನಕನ್ಯೆ ಬೇರಾರೂ ಅಲ್ಲ- ಪೂನಂ ಪಾಂಡೆ ಎಂಬ ಬೆಚ್ಚನೆಯ ಬಿಚ್ಚೋಲೆ ಗೌರಮ್ಮ.

ಪೂನಂ ಪಾಂಡೆಯೆಂಬ ನೀಳಕಾಯದ ಈ ಮಾದಕ ಚೆಲುವೆ ತನ್ನ ಚೊಚ್ಚಲ ಸಿನಿಮಾ Nasha ಗಾಗಿ ಎಂತೆಂಥಾ ಪೋಸ್ ನೀಡಿದ್ದಾಳೆ ಎಂಬುದನ್ನು ಮೊನ್ನೆಯಷ್ಟೇ ಕೇಳಿದ್ದೀರಿ ಅಲ್ಲಲ್ಲ ನೋಡಿದ್ದೀರಿ.

ಪ್ಯಾಂಟಿ ಕಳಚಿ ನಿಂತ ತುಂಟಿ:

ಪೂನಂ ಪಾಂಡೆ ಈಗ ಯಾವ ಅವತಾರ ಎತ್ತಿದ್ದಾಳೆ ಅಂದರೆ ಮೊನ್ನೆ ಜೂನ್ 22ರಂದು ಅದಂಥಾದ್ದೋ World No Panty Day ಅಂತೆ. ಅದರ ಬಗ್ಗೆ ನಮಗೆ ಅಷ್ಟೇನೂ ತಿಳಿವಳಿಕೆ ಇಲ್ಲವಾದರೂ ಪೂನಂ ಹೊಸ ಅವತಾರ ಎತ್ತಿದ್ದಾರೆ.

ಒಳ ಉಡುಪನ್ನು ಕಳಚಿ ಪೋಸ್

ಏನಪ್ಪಾ ಅಂದರೆ World No Panty Dayಯನ್ನು ಭರ್ಜರಿಯಾಗಿ ಆಚರಿಸಿರುವ ಪೂನಂ, ಆಚರಣೆಗೆ ಕಿಂಚಿತ್ತೂ ಲೋಪವಾಗದಂತೆ ಕೆಳಗಿನ ಒಳ ಉಡುಪನ್ನು ಕಳಚಿ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕುರ್ಚಿ ಮೇಲೆ ಆರಾಮವಾಗಿ ಕುಳಿತು ಟಿವಿ ವೀಕ್ಷಿಸುತ್ತಿದ್ದಾಳೆ.

ತನ್ನ ಟ್ವಿಟ್ಟರ್ ಅಕೌಂಟಿನಲ್ಲಿ ವಿವರಣೆ

ಈ ಬಗ್ಗೆ ತನ್ನ ಟ್ವಿಟ್ಟರ್ ಅಕೌಂಟಿನಲ್ಲಿ ವಿವರಣೆಯನ್ನು ನೀಡಿದ್ದಾಳೆ.
Just found out June 22nd is World No Panty Day. Awesome!! Will be Celebrating on the Sets of #Nasha-Poonam Pandey tweeted.

Tweetheartಗಳಿಗೆ ಮತ್ತೊಂದು ಟ್ವೀಟ್

'ನಶಾ' ರಾಣಿ ಪೂನಂ ಪಾಂಡೆಯ ಮತ್ತೊಂದು ಟ್ವೀಟ್ ಹೀಗಿದೆ: HAPPY NO PANTY DAY! Good Morning! Tweethearts!!!!

ಬ್ರಾ ಅಂದ್ರೂ ಇಷ್ಟವಿಲ್ವಂತೆ ತುಂಟಿಗೆ

ಈ ಹಿಂದೆ ಯಾವಾಗಲೋ 'ನನಗೆ ಬ್ರಾ ಅಂದ್ರೆ ಇಷ್ಟ ಆಗೋಲ್ಲ' ಎಂದು ಪೂನಂ ಪಾಂಡೆ ಬ್ರಾ ಕಳಚಿದ್ದಳು. ಈಗ ಪ್ಯಾಂಟಿಯನ್ನೂ ಬೇಡವೆನ್ನುತ್ತಿದ್ದಾಳೆ. ಇದನ್ನು ಕೇಳಿದ ಪಡ್ಡೆ ಹುಡುಗರು ಪೂನಂ ಪಾಂಡೆ ದಿನಾಲೂ No Panty Day, No Bra Day ಆಚರಿಸುವಂತಾಗಲಿ ಎಂದು ಲೊಚಗುಟ್ಟಿದ್ದಾರೆ.

English summary
Bollywood Model Nasha queen Poonam Pandey sexy celebrates no panty day. The strip sensation who has previously admitted to her dislike for bras has today dispensed with the other bare essential, namely the panty. Yes, Poonam just got to know that June 22 is No Panty Day
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada