ಮಾವ ಬಂಗಾರಪ್ಪ ನಿಧನಕ್ಕೆ ಕಣ್ಣೀರಿಟ್ಟ ಶಿವಣ್ಣ

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಣ್ಣ ' ನನ್ನ ಮಾವ ಬಂಗಾರಪ್ಪ ಅವರ ಬಡವರ ಪರ ಕಾಳಜಿ ಮತ್ತು ಅಗಾಧ ಜ್ಞಾಪಕ ಶಕ್ತಿ ಎಲ್ಲರಿಗೂ ಮಾದರಿಯಾಗಲಿ' ಎಂದು ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹೇಳಿಕೆ ನೀಡುತ್ತಾ ಭಾವೋದ್ವೇಗಕ್ಕೆ ಒಳಗಾದ ಶಿವಣ್ಣ, ಬಂಗಾರಪ್ಪ ಒಬ್ಬ ಶಿಸ್ತಿನ ಮನುಷ್ಯ. ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಧು ಬಂಗಾರಪ್ಪ ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಅವರೆಲ್ಲರಿಗೂ ದೇವರು ದುಃಖ ತಡೆದು ಕೊಳ್ಳುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
English summary
Kannada film actor, son-in-law Shivaraj Kumar condoles Karnataka ex-CM S Bangarappa. Bangarappa passed away in Bangalore on 26 Dec 2011


Click it and Unblock the Notifications