For Quick Alerts
  ALLOW NOTIFICATIONS  
  For Daily Alerts

  ಆನ್‌ಲೈನ್‌ನಲ್ಲಿ ಅಣ್ಣಾ ಬಾಂಡ್ ಟಿಕೆಟ್ ಸೋಲ್ಡ್ ಔಟ್ ?

  |

  ಈಗ ಎಲ್ಲಾ ಕಡೆ ಅಣ್ಣಾಬಾಂಡ್ ಚಿತ್ರದ್ದೇ ಸುದ್ದಿ. ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಅಭಿನಯದ ಜೋಗಿ ಹುಟ್ಟಿಸಿದ್ದ ಕ್ರೇಜ್ ಅನ್ನು ಮೀರಿಸುತ್ತಿದೆ ಅವರ ಸಹೋದರನ ಚಿತ್ರ. ಇದುವರೆಗೆ ಯಾವುದೇ ಕನ್ನಡ ಚಿತ್ರ ಬರೆಯದ ದಾಖಲೆಯನ್ನು ಅಣ್ಣಾಬಾಂಡ್ ಚಿತ್ರ ಬರೆಯಲಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ದಿನವೊಂದಕ್ಕೆ ದಾಖಲೆಯ ಪ್ರದರ್ಶನ ಮಲ್ಟಿಪ್ಲೆಕ್ಸ್ ನಲ್ಲಿ ಕಾಣಲಿದೆ.

  ಬೆಂಗಳೂರು

  ಸಿನಿಪೋಲೀಸ್ ಮಲ್ಟಿಪ್ಲೆಕ್ಸ್ - 12 ಶೋ

  ರಾಕ್ ಲೈನ್ ಸಿನಿಮಾಸ್ - 10 ಶೋ (ಮೊದಲ ಪ್ರದರ್ಶನ ಬೆಳಗ್ಗೆ 9ಗಂಟೆಗೆ)

  ವಿಷನ್ ಸಿನಿಮಾಸ್ - 7 ಶೋ

  ಗೋಪಾಲನ್ ಮಾಲ್ (ಮೈಸೂರು ರಸ್ತೆ) - 7 ಶೋ

  ಗೋಪಾಲನ್ ಸಿನಿಮಾಸ್ (ಬನ್ನೇರಘಟ್ಟ ರಸ್ತೆ) - 4 ಶೋ

  ಗೋಪಾಲ್ ಸಿನಿಮಾಸ್ (ಸಿರ್ಸಿ ವೃತ್ತ) - 5 ಶೋ

  ಮೈಸೂರು

  ಡಿ ಆರ್ ಸಿ ಸಿನಿಮಾಸ್ - 11 ಶೋ

  ಸತ್ಯಂ ಸಿನಿಮಾಸ್ - 5 ಶೋ

  ಈಗಾಗಲೇ ಚಿತ್ರಕ್ಕೆ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದ್ದು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಇತರ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಾದ ಪಿವಿಆರ್, ಫನ್ ಸಿನಿಮಾಸ್, ಫೇಮ್ ಮಲ್ಟಿಪ್ಲೆಕ್ಸ್, ಲಿಡೋ, ಕ್ಯು ಸಿನಿಮಾಸ್, ಐನಾಕ್ಸ್ ಮತ್ತು ಬಿಗ್ ಸಿನಿಮಾಸ್ ಗಳಲ್ಲಿ ಥಿಯೇಟರ್ ಬುಕ್ಕಿಂಗ್ ಇನ್ನೂ ಆರಂಭವಾಗದೆ ಇರುವುದು ಸೋಜಿಗದ ಸಂಗತಿ. ಎಲ್ಲಾ ಟಿಕೆಟ್ಟುಗಳು ಅಂತರ್ ಜಾಲದಲ್ಲಿ ಬಿಕರಿಯಾದರೆ, ಚಿತ್ರಮಂದಿರಗಳ ಮುಂದೆ ಕ್ಯೂ ನಿಲ್ಲುವ ನಮ್ಮಂಥವರ ಗತಿ ಏನು ?

  English summary
  Puneet Rajkumars mega Kannada movie Anna Bond releasing on Tuesday 1 May. Multiplex cinema halls selling all the tickets online deprive movie fans line up in long ques before the Bangalore theaters. Puneeth fans who are not internet savvy are deeply upset.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X