ಮಿಸ್ಟರ್ 360 ಎಬಿ ಡಿವಿಲಿಯರ್ಸ್‌ಗೂ 'ಕಾಂತಾರ' ಹುಚ್ಚು ಹಿಡಿಸಿದ ರಿಷಬ್ ಶೆಟ್ಟಿ!
ಕ್ರಿಕೆಟ್ ಪ್ರೇಮಿಗಳು ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಅನ್ನು ಮಿಸ್ ಮಾಡಿಕೊಂಡಿದ್ದರು. ಆದ್ರೀಗ ಮತ್ತೆ ಎಬಿಡಿ ಸದ್ದು ಬೆಂಗಳೂರಿನಲ್ಲಿ ಕೇಳಿಸುತ್ತಿದೆ. ಅದೂ, ರಿಷಬ್ ಶೆಟ್ಟಿ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು ಮಂದಿಗಂತೂ ಈ ವಿಷಯ ಡಬಲ್ ಖುಷಿ. ಒಂದ್ಕಡೆ ರಿಷಬ್ ಶೆಟ್ಟಿ 'ಕಾಂತಾರ' ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ ಮಿಸ್ಟರ್ 360 ಎಬಿ ಡಿವಿಲಿಯರ್ಸ್ ದರ್ಶನವಾಗಿದೆ. ಇಬ್ಬರೂ ಒಂದೇ ಪ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದು ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳು ಇಬ್ಬರಿಗೂ ಸಖತ್ ಖುಷಿಯಾಗಿದೆ.

More from Filmibeat
English summary
Ab De Villiers And Rishab Shetty Together Taking About Kantara Video Goes Viral, Know More.


Click it and Unblock the Notifications











