Dhananjaya Wedding Live: ಮೈಸೂರಿನಲ್ಲಿ ಡಾಲಿ ಧನಂಜಯ್ ಮದುವೆ; ಹೇಗಿದೆ ಶಾಸ್ತ್ರಗಳು? ಯಾರೆಲ್ಲ ಸೆಲೆಬ್ರಿಟಿಗಳು ಬಂದ್ರು?
ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಇನ್ನೇನು ಕೆಲವೇ ಕ್ಷಣಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು (ಫೆಬ್ರವರಿ 16) ಧನಂಜಯ್ ತಮ್ಮ ಗೆಳತಿ ಧನ್ಯತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆ (ಫೆಬ್ರವರಿ 15) ಆರತಕ್ಷತೆ ಅದ್ಧೂರಿಯಾಗಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಮೆಹೆಂದಿ, ಸಂಗೀತ್ ಕಾರ್ಯಕ್ರಮಗಳು ನಡೆದಿದ್ದು, ಇಂದು ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ವಿವಾಹ ನಡೆಯಲಿದೆ
ಈಗಾಗಲೇ ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಸಮಾರಂಭಕ್ಕೆ ಬೇರೆ ಬೇರೆ ಚಿತ್ರರಂಗದಿಂದ ಗಣ್ಯರು ಆಗಮಿಸುತ್ತಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಅದ್ಧೂರಿ ಮದುವೆ ಸಮಾರಂಭ ನಡೆಯಲಿದೆ. ಡಾಲಿ ಕಲ್ಯಾಣಕ್ಕೆ ಬರುವ ಗಣ್ಯರ ಆಗಮನ, ಶಾಸ್ತ್ರಗಳು ಸೇರಿದಂತೆ ಇಂಟ್ರೆಸ್ಟಿಂಗ್ ಮಾಹಿತಿ ಫಿಲ್ಮಿಬೀಟ್ ಕನ್ನಡದಲ್ಲಿ ಸಿಗಲಿದೆ.

- Feb 16, 2025 3:47 PMಶಿವಣ್ಣ ಕಂಡು ಭಾವುಕರಾದ ಡಾಲಿ ಧನಂಜಯ್
- Feb 16, 2025 1:32 PMಡಾಲಿ ಮದುವೆಗೆ ಬಂದ ರಮ್ಯಾ
- Feb 16, 2025 1:22 PMಮದುವೆ ಬಳಿಕ ಶಾರ್ಟ್ ಬ್ರೇಕ್ ಅಷ್ಟೇ
- Feb 16, 2025 1:19 PMಪ್ರಶ್ನೆ ಮಾಡುವವರ ಆಶೀರ್ವಾದ ಕೂಡ ಇರಲಿ
- Feb 16, 2025 1:17 PMಕೊಂಡ ಹಾಯುವುದು ನನಗೆ ಜಾನಪದ
- Feb 16, 2025 12:15 PMಡಾಲಿ ಮದುವೆಯಲ್ಲಿ ಸುಗಮ ಸಂಗೀತ
- Feb 16, 2025 11:54 AMಡಾಲಿಗೆ ವಿಶ್ ಮಾಡಲು ಮುಗಿಬಿದ್ದ ಜನಸಾಗರ
- Feb 16, 2025 11:46 AMಡಾಲಿಗೆ ಚಿನ್ನದ ಸರ ಹಾಗೂ ಬ್ರಾಸ್ಲೈಟ್ ಹಾಕಿದ ಮಾವ
- Feb 16, 2025 11:30 AMತರುಣ್ ಸುಧೀರ್ ದಂಪತಿಯಿಂದ ಶುಭ ಹಾರೈಕೆ
- Feb 16, 2025 10:59 AMನವ ಜೋಡಿಗೆ ಅಭಿಮಾನಿಗಳಿಂದ ಶುಭ ಹಾರೈಕೆ
- Feb 16, 2025 10:40 AMಡಾಲಿ ಮದುವೆಗೆ ಬಂದ ಚಿಟ್ಟೆ, ಕೊಟ್ಟ ಗಿಫ್ಟ್ ಏನು ?
- Feb 16, 2025 10:29 AMಮದುವೆ ಊಟದ ಮೆನು
- Feb 16, 2025 10:23 AMಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ
- Feb 16, 2025 10:03 AMವಿಶೇಷವಾದ ದಿನ ವಿಶೇಷವಾದ ಮುಹೂರ್ತ
- Feb 16, 2025 9:53 AMಡಾಲಿ-ಧನ್ಯತಾ ಮದುವೆ ಶಾಸ್ತ್ರ
- Feb 16, 2025 9:47 AMದೇವಸ್ಥಾನದ ಥೀಮ್‌ನಲ್ಲಿ ಮದುವೆ ಮಂಟಪ
- Feb 15, 2025 10:04 PMಅಭಿಮಾನಿಗಳ ಶುಭ ಹಾರೈಕೆ
- Feb 15, 2025 9:10 PMಅಮೂಲ್ಯ, ಸೃಜನ್ ಆಗಮನ
- Feb 15, 2025 8:55 PMಪ್ರೇಮ್, ರಕ್ಷಿತಾ ದಂಪತಿ ಹಾಜರ್
- Feb 15, 2025 8:36 PMಮಾಜಿ ಸಂಸದ ಡಿಕೆ ಸುರೇಶ್ ಆಗಮನ
- Feb 15, 2025 8:30 PMಸಂಸದ ಯದುವೀರ್ ಶುಭ ಹಾರೈಕೆ
- Feb 15, 2025 8:19 PMಉಪೇಂದ್ರ, ಧ್ರುವ ಹಾಜರ್
- Feb 15, 2025 8:03 PMಪುಷ್ಪ 2 ನಿರ್ದೇಶಕ ಸುಕುಮಾರ್ ವಿಶ್
- Feb 15, 2025 8:01 PMನಿರ್ದೇಶಕ ಸುಕುಮಾರ್ ಶುಭ ಹಾರೈಕೆ
- Feb 15, 2025 7:36 PMಶಾಸಕ ಪ್ರದೀಪ್ ಈಶ್ವರ್ ಮಾತು
- Feb 15, 2025 7:27 PMಶುಭ ಕೋರಿದ ಮಾಳವಿಕಾ-ಅವಿನಾಶ್
- Feb 15, 2025 7:05 PMಅಶ್ವಿನಿ ಪುನೀತ್, ಶ್ರೀಮುರಳಿ ಆಗಮನ
- Feb 15, 2025 7:03 PMಅಶ್ವಥ್ ನಾರಾಯಣ್ ಶುಭ ಹಾರೈಕೆ
- Feb 15, 2025 6:59 PMಅತಿಥಿಗಳಿಂದ ಶುಭ ಹಾರೈಕೆ
- Feb 15, 2025 6:37 PMಶುಭ ಕೋರಿದ ಬಿಜೆಪಿ ಮುಖಂಡ ಅಶ್ವಥ್ ನಾರಾಯಣ
- Feb 15, 2025 6:35 PMಜಮೀರ್ ಅಹಮದ್ ಖಾನ್ ಆಗಮನ

- Feb 15, 2025 6:31 PMಶಾಸಕ ಶಿವಲಿಂಗೇಗೌಡ ಆಗಮನ
- Feb 15, 2025 6:18 PMಡಾಲಿ ಮದುವೆ ರಾಜ್ಯಪಾಲರ ಆಗಮನ

- Feb 15, 2025 6:16 PMವೇದಿಕೆಗೆ ಏರಿದ ಡಾಲಿ-ಧನ್ಯತಾ
- Feb 15, 2025 6:10 PMಡಾಲಿ ತಾಯಿಯ ಮಾತೇನು?
- Feb 15, 2025 5:39 PMಅರುಣ್ ಸಾಗರ್ ಮಂಟಪದ ಸೆಟ್
- Feb 15, 2025 5:01 PMಧನಂಜಯ್ ಮದುವೆಗೆ ಅತಿಥಿಗಳು
- Feb 15, 2025 4:59 PMಆರತಕ್ಷತೆಯಲ್ಲಿ ಫುಡ್ ಮೆನ್ಯೂ ಏನು?
- Feb 15, 2025 4:20 PMಅರುಣ್ ಸಾಗರ್ ಕಲೆಯಲ್ಲಿ ಅರಳಿ ಸೆಟ್ಟು
- Feb 15, 2025 3:24 PM25 ರಿಂದ 30 ಸಾವಿರ ಮಂದಿಗೆ ಹೋಳಿಗೆ ಊಟ
- Feb 15, 2025 3:06 PMಬಳೆ ಶಾಸ್ತ್ರದಲ್ಲಿ ಧನ್ಯತಾ

- Feb 15, 2025 2:49 PMಬೆಳಗ್ಗೆಯಿಂದ ನಡೆದ ಶಾಸ್ತ್ರಗಳು
- Feb 15, 2025 2:46 PMಡಾಲಿ ಮದುವೆಗೆ ಬಂದ ಸುಕುಮಾರ್

More from Filmibeat
English summary
Live updates on actor Dhananjaya’s wedding and reception. Get exclusive photos, and details about this event on Filmibeat Kannada;


Click it and Unblock the Notifications











