ಪೆ ಪೇ.. ಡುಂ ಡುಂ.. ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ ಮದುವೆ: ಯಾವಾಗ? ಎಲ್ಲಿ?

ಸ್ಯಾಂಡಲ್‌ವುಡ್, ಬೋಜ್‌ಪುರಿ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಹರ್ಷಿಕಾ ಪೂಣಚ್ಚ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹು ದಿನದ ಗೆಳೆಯ ಭುವನ್ ಪೊನ್ನಣ್ಣ ಅವರೊಂದಿಗೆ ಹಸಮಣೆ ಏರಲಿದ್ದಾರೆ.

ಹರ್ಷಿಕ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರೂ ಬಹಳ ವರ್ಷಗಳ ಸ್ನೇಹಿತರು. ಅಲ್ಲದೇ ಇಬ್ಬರೂ ಕೊಡಗಿನವರೇ ಆಗಿದ್ದಾರೆ. ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಜೊತೆಯಾಗಿಯೇ ನಿಲ್ಲುತ್ತಿದ್ದರು. ಹೀಗಾಗಿ ಬಹಳ ದಿನಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಗಾಳಿ ಸುದ್ದಿನೂ ಹಬ್ಬಿತ್ತು.

Harshika Poonacha and Bhuvan Ponnanna Getting Married

ಆ ಗಾಳಿ ಸುದ್ದಿ ಈಗ ನಿಜವಾಗಿದೆ. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಆಗಸ್ಟ್ 24ರಂದು ಹಸೆಮಣೆ ಏರುತ್ತಿದ್ದಾರೆ. ಮೂಲಗಳ ಪ್ರಕಾರ, ಎರಡೂ ಮನೆಯವರು ಶುಭ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಆಮಂತ್ರಣ ಪತ್ರಿಕೆಯ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ ಎನ್ನಲಾಗುತ್ತಿದೆ. ಜೊತೆಗೆ ಆಗಸ್ಟ್ 24ರಂದು ಹರ್ಷಿಕಾ ಹಾಗೂ ಭುವನ್ ಇಬ್ಬರೂ ವಿರಾಜಪೇಟೆಯ ಅಮ್ಮತ್ತಿಯಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.

More from Filmibeat

English summary
Actress Harshika Poonacha and Bhuvan Ponnanna Getting Married on August 24th, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X