ಕಾಮಿಡಿ ಕಿಲಾಡಿಗಳು ಲೋಕೇಶ್ ಬಿಗ್ ಬಾಸ್ ಓಟಿಟಿ ಸೀಸನ್ 1ರ 6ನೇ ಸ್ಪರ್ಧಿ: ಕರುಳು ಕಿವುಚುತ್ತೆ ಜೀವನ ಕಥೆ!

ಬಿಗ್ ಬಾಸ್ ವೇದಿಕೆಯ ಆರನೇ ಸ್ಪರ್ಧಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಲೋಕೇಶ್‌ಗಿಂತ ಮುನ್ನವೇ ಐದು ಬೇರೆ ಬೇರೆ ಕ್ಷೇತ್ರದ ಸ್ಪರ್ಧಿಗಳು ಈಗಾಗಲೇ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರ ಹಿಂದೆನೇ ಲೋಕೇಶ್ ಕೂಡ ಪ್ರವೇಶ ಮಾಡಿದ್ದಾರೆ.

ಲೋಕೇಶ್ ಬಿಗ್ ಬಾಸ್ ಓಟಿಟಿ ಮನೆಯೊಳಗೆ ಪ್ರವೇಶ ಮಾಡುವುದಕ್ಕಿಂತ ಮುನ್ನ ಕಿಚ್ಚ ಸುದೀಪ್ ಬಳಿ ತನ್ನ ಬದುಕಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಇಷ್ಟು ದಿನ ವೇದಿಕೆಯಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದ ಲೋಕೇಶ್ ಮುಳ್ಳಿನ ಹಾದಿಯನ್ನು ತುಳಿದು ಇಲ್ಲಿವರೆಗೂ ಬೆಳೆದು ನಿಂತಿದ್ದಾರೆ.

Bigg Boss Kannada OTT Contestant Number 6: Comedy Khiladigalu Lokesh Prediction

ಲೋಕೇಶ್ ಬಾಲ್ಯ ಆರಾಮದಾಯಕವಾಗಿರಲಿಲ್ಲ. ಬಸ್‌ ನಿಲ್ದಾಣದಲ್ಲಿ, ರೈಲ್ವೆ ನಿಲ್ದಾಣದಲ್ಲಿ ಮಲಗಿ ಜೀವನ ಸಾಗಿಸಿದ್ದಾರೆ. ಬದುಕು ಕೊಟ್ಟ ಏಟು ಜೀವನದಲ್ಲಿ ಎದ್ದೇಳುವಂತೆ ಮಾಡಿತ್ತು. ಬದುಕಿನುದ್ದಕ್ಕೂ ಕಷ್ಟ ಅನುಭವಿಸಿದ್ರೂ ಪ್ರತಿಭೆಯನ್ನು ಹಿಡಿದು ನಿಲ್ಲಿಸಲು ಸಾಧ್ಯವಾಗಲಿಲ್ಲ. ಮಿಮಿಕ್ರಿ ಮಾಡುವುದರಲ್ಲಿ ಲೋಕೇಶ್ ಎತ್ತಿದ ಕೈ. ಹಳಿತಪ್ಪಿದ ಬದುಕಿನಲ್ಲಿ ಮಿಮಿಕ್ರಿ ಕೈ ಹಿಡಿದೆ. ಹಾಸ್ಯ ಮೈಗೂಡಿಕೊಂಡಿದೆ. ಸದ್ಯ ಎಂಟ್ರಿ ಕೊಡುತ್ತೇಲೆ ಸಖತ್ ಆಗಿರೋ ಟಾಸ್ಕ್ ಸಿಕ್ಕಿದೆ. ಮುಂದೇನಾಗುತ್ತೆ ಅನ್ನೋ ಕುತೂಹಲವಿದೆ.

ಲೋಕೇಶ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವಾಗ ಸುದೀಪ್ ಟಾಸ್ಕ್ ಕೊಟ್ಟಿದ್ದರು. ಈಗಾಗಲೇ ಮನೆಯೊಳಗಿರುವ ಸ್ಪರ್ಧಿಗಳಿಗೆ ನೀವು ಯಾರು ಅನ್ನೋ ಪರಿಚಯವಿಲ್ಲ. ಹೀಗಾಗಿ ಲೋಕೇಶ್ ಮನೆಯೊಳಗೆ ಮಾತು ಬಾರದ ವ್ಯಕ್ತಿಯಾಗಿ ಪ್ರವೇಶ ಪಡೆದಿದ್ದರು. ಅಷ್ಟೋತ್ತಿಗಾಗಳೇ ಆರ್ಯವರ್ಧನ್, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ ಸೇರಿದಂತೆ ಹಲವರು ಎಂಟ್ರಿ ಕೊಟ್ಟಿದ್ದರು.

ಲೋಕೇಶ್ ಬಿಗ್ ಬಾಸ್ ಮನೆಯೊಳಗೆ ಮಾತಾ ಬಾರದ ವ್ಯಕ್ತಿಯಾಗಿ ಎಂಟ್ರಿ ಕೊಟ್ಟು ಟಾಸ್ಕ್ ಶುರು ಮಾಡಿದ್ದರು. ಹಾಗೇ ಬಿಗ್ ಬಾಸ್ ಸ್ಪರ್ಧಿಗಳನ್ನು ನಂಬಿಸಲು ಸಫಲರಾಗಿದ್ದರು. ಕೊನೆಗೂ ಬಿಗ್ ಬಾಸ್ ಮನೆಯೊಳಗೆ 16 ಸ್ಪರ್ಧಿಗಳೂ ಎಂಟ್ರಿ ಕೊಟ್ಮೇಲೆ ಲೋಕೇಶ್ ಅಸಲಿ ರೂಪ ರಿವೀಲ್ ಆಯ್ತು.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಲೋಕೇಶ್ ಹಾಸ್ಯ ಕಲಾವಿದನಾಗಿ ಗೆದ್ದಿದ್ದರು. ಈಗ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರನ್ನು ಇದೇ ಕಾಮಿಡಿ ಸೆನ್ಸ್‌ನಿಂದ ಮನಗೆಲ್ಲುತ್ತಾರಾ? ಪ್ರಶ್ನೆ ಕುತೂಹಲವಿದೆ. ಸದ್ಯಕ್ಕೆ ಲೋಕೇಶ್ ಎಂಟ್ರಿ ಎಲ್ಲರಿಗೂ ಇಷ್ಟ ಆಗಿದೆ.

More from Filmibeat

English summary
Bigg Boss Kannada OTT Contestant Number 6: Comedy Khiladigalu Lokesh Prediction, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X