CCL 2025 Live: ಕಟಕ್‌ನಲ್ಲಿ ಮುಂಬೈ ಹೀರೋಸ್ ವಿರುದ್ಧ ಗೆದ್ದ ಬೆಂಗಾಲ್ ಟೈಗರ್ಸ್
ಸಿಸಿಎಲ್ 11ನೇ (CCL 2025) ಸೀಸನ್ ಫೆಬ್ರವರಿ 8ನೇ ತಾರೀಕಿನಿಂದ ಅದ್ಧೂರಿಯಾಗಿ ಆರಂಭ ಆಗಿವೆ. ಈಗ ಎರಡನೇ ವೀಕೆಂಡ್‌ನಲ್ಲಿ ಮತ್ತೆ ಹೈ ವೋಲ್ಟೇಜ್ ಪಂದ್ಯಗಳು ನಡೆಯುತ್ತಿವೆ. ಈ ವಾರು ಒಟ್ಟು ಆರು ಪಂದ್ಯಗಳು ನಡೆಯಲಿದ್ದು, ಈಗಾಗಲೇ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್, ಬೋಜ್ಪುರಿ ದಬಾಂಗ್ಸ್ ಹಾಗೂ ತೆಲುಗು ವಾರಿಯರ್ಸ್ ಮಧ್ಯೆ ಪಂದ್ಯ ನಡೆದಿದೆ. ಇಂದು (ಫೆಬ್ರವರಿ 16) ಎರಡು ಪಂದ್ಯಗಳು ಕಟಕ್‌ನಲ್ಲಿ ನಡೆಯಲಿದೆ.
ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಪಂಜಾಬ್ ದಿ ಶೇರ್ ಮತ್ತು ಭೋಜ್‌ಪುರಿ ದಬಾಂಗ್ಸ್ ನಡುವೆ ನಡೆಯಲಿದ್ದು ಎರಡು ಗಂಟೆಯಿಂದ ಪ್ರಸಾರವಾಗಲಿದೆ. ಇನ್ನು ಮನೋಜ್ ತಿವಾರಿ ನಾಯಕತ್ವದ ಭೋಜ್‌ಪುರಿ ದಬಾಂಗ್ಸ್ ತಂಡ ಒಂದು ಪಂದ್ಯ ಗೆದ್ದು ಒಂದು ಸೋತಿದ್ದು, ಪಂಜಾಬ್ ತಂಡ ಆಡಿದ ಒಂದು ಮ್ಯಾಚ್‌ನ್ನು ಸೋತಿದೆ. ಇವತ್ತು ನಡೆಯಲಿರುವ ಈ ಪಂದ್ಯ ಎರಡು ತಂಡಕ್ಕೆ ನಿರ್ಣಾಯಕವಾಗಿದ್ದು ಎರಡು ತಂಡಗಳ ಟೂರ್ನಿಯ ಮುಂದಿನ ಭವಿಷ್ಯ ಇಂದಿನ ಪಂದ್ಯದ ಮೇಲೆ ನಿಂತಿದೆ.

- Feb 17, 2025 1:24 AMರೋಚಕ ಪಂದ್ಯ ಗೆದ್ದ ಬೆಂಗಾಲ್ ಟೈಗರ್ಸ್ 89/4 (9.1)
- Feb 17, 2025 12:52 AMಬೆಂಗಾಲ್ ಟೈಗರ್ಸ್‌ಗೆ ಆಘಾತ 35/4
- Feb 17, 2025 12:02 AMಬೆಂಗಲ್ ಟೈಗರ್ಸ್ 2ನೇ ಇನ್ನಿಂಗ್ಸ್ ಆರಂಭ
- Feb 16, 2025 11:53 PMಮುಂಬೈ ಹೀರೋಸ್ 2ನೇ ಇನ್ನಿಂಗ್ಸ್ 88/8 (10)
- Feb 16, 2025 11:17 PMಮುಂಬೈ ಹೀರೋಸ್ 55/4 (5)
- Feb 16, 2025 10:36 PMಮುಂಬೈ ಹೀರೋಸ್ ಎರಡನೇ ಇನ್ನಿಂಗ್ಸ್ ಆರಂಭ
- Feb 16, 2025 10:25 PMಬೆಂಗಾಲ್ ಟೈಗರ್ಸ್ ಮೊದಲ ಇನ್ನಿಂಗ್ಸ್ 116/8
- Feb 16, 2025 9:45 PMಬೆಂಗಲ್ ಟೈಗರ್ಸ್ 64/ 1 (5)
- Feb 16, 2025 9:18 PMಬೆಂಗಾಲ್ ಟೈಗರ್ಸ್ 12/0 (1)
- Feb 16, 2025 9:12 PMಬೆಂಗಾಲ್ ಟೈಗರ್ಸ್ ಮೊದಲ ಇನ್ನಿಂಗ್ಸ್ ಆರಂಭ
- Feb 16, 2025 9:02 PMಮುಂಬೈ ಮೊದಲ ಇನ್ನಿಂಗ್ಸ್ ಮುಕ್ತಾಯ 113/6
- Feb 16, 2025 8:55 PM9 ಓವರ್‌ಗಳಲ್ಲಿ 103/4 (9)
- Feb 16, 2025 8:32 PMಮುಂಬೈ ಹೀರೋಸ್ 61/3
- Feb 16, 2025 8:17 PMಮುಂಬೈ ಹೀರೋಸ್ 3ನೇ ವಿಕೆಟ್ ಪತನ
- Feb 16, 2025 8:02 PMಬ್ಯಾಕ್ ಟು ಬ್ಯಾಕ್ ವಿಕೆಟ್ 13/2
- Feb 16, 2025 8:00 PMಮೊದಲ ವಿಕೆಟ್ ಪತನ 13/1
- Feb 16, 2025 7:57 PMಮೊದಲ ಓವರ್‌ನಲ್ಲಿ 11/0
- Feb 16, 2025 7:56 PMಮುಂಬೈ ಬ್ಯಾಟಿಂಗ್
- Feb 16, 2025 7:22 PMಭೋಜ್‌ಪುರಿ ತಂಡಕ್ಕೆ ಸೋಲು
- Feb 16, 2025 6:59 PMಒತ್ತಡಕ್ಕೆ ಸಿಲುಕಿದ ಭೋಜ್‌ಪುರಿ ದಬಾಂಗ್ಸ್
- Feb 16, 2025 6:48 PMಎರಡನೇ ವಿಕೆಟ್ ಕಳೆದುಕೊಂಡ ಭೋಜ್‌ಪುರಿ ತಂಡ
- Feb 16, 2025 6:24 PMಎರಡು ಓವರ್‌ಗೆ ಇಪ್ಪತ್ತು ರನ್
- Feb 16, 2025 5:58 PMಪಂಜಾಬ್‌ಗೆ ದಕ್ಷ್ ಆಸರೆ
- Feb 16, 2025 5:25 PM5 ಓವರ್‌ನಲ್ಲಿ 49 ರನ್
- Feb 16, 2025 4:41 PM10 ಓವರ್‌ಗಳಲ್ಲಿ 104 ರನ್ ಗಳಿಸಿದ ಭೋಜ್‌ಪುರಿ ದಬಾಂಗ್ಸ್
- Feb 16, 2025 4:27 PMಲೀಡ್ ಪಡೆದ ಭೋಜ್‌ಪುರಿ ದಬಾಂಗ್ಸ್
- Feb 16, 2025 4:23 PMಎರಡು ಬ್ಯಾಕ್ ಟು ಬ್ಯಾಕ್ ವಿಕೆಟ್
- Feb 16, 2025 4:03 PMಅನ್ಷುಮನ್ ಅಬ್ಬರ
- Feb 16, 2025 3:44 PMಮೊದಲ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಭೋಜ್‌ಪುರಿ ದಬಾಂಗ್ಸ್
- Feb 16, 2025 3:30 PM10 ಓವರ್‌ಗಳಲ್ಲಿ 81 ರನ್ ಗಳಿಸಿದ ಪಂಜಾಬ್
- Feb 16, 2025 3:02 PMಮೂರನೇ ವಿಕೆಟ್ ಪತನ
- Feb 16, 2025 2:57 PMಎರಡನೇ ವಿಕೆಟ್ ಕಳೆದುಕೊಂಡ ಪಂಜಾಬ್
- Feb 16, 2025 2:47 PMನಿಧಾನಗತಿ ಬ್ಯಾಟಿಂಗ್
- Feb 16, 2025 2:34 PMಮೊದಲ ವಿಕೆಟ್ ಪತನ
- Feb 16, 2025 2:26 PMಮೊದಲ ಓವರ್‌ನಲ್ಲಿ 09 ರನ್
- Feb 16, 2025 2:06 PMಭೋಜ್‌ಪುರಿ ದಬಾಂಗ್ Vs ಪಂಜಾಬ್ ದೆ ಶೇರ್
- Feb 16, 2025 12:31 AMಚೆನ್ನೈ ಎದುರು ಸೋತ ತೆಲುಗು ವಾರಿಯರ್ಸ್
- Feb 16, 2025 12:17 AMಸಂಕಷ್ಟದಲ್ಲಿ ತೆಲುಗು ವಾರಿಯರ್ಸ್
- Feb 15, 2025 11:08 PMತೆಲುಗು ವಾರಿಯರ್ಸ್‌ಗೆ 108 ರನ್‌ಗಳ ಗುರಿ
- Feb 15, 2025 10:24 PMಎರಡು ವಿಕೆಟ್ ಕಳೆದುಕೊಂಡ ಚೆನ್ನೈ
- Feb 15, 2025 10:09 PMಚೆನ್ನೈ ಉತ್ತಮ ಆರಂಭ
- Feb 15, 2025 9:39 PMತೆಲುಗು ವಾರಿಯರ್ಸ್‌ಗೆ ಹಿನ್ನೆಡೆ
- Feb 15, 2025 9:25 PMರೋಷನ್ ಏಕಾಂಗಿ ಹೋರಾಟ
- Feb 15, 2025 9:09 PMತೆಲುಗು ವಾರಿಯರ್ಸ್ 53/3 (5)
- Feb 15, 2025 8:53 PM3ನೇ ವಿಕೆಟ್ ಪತನ
- Feb 15, 2025 8:52 PMಎರಡು ಓವರ್‌ಗೆ 17/2
- Feb 15, 2025 8:44 PMಎರಡು ಎಸೆತಕ್ಕೆ ಎರಡು ವಿಕೆಟ್
- Feb 15, 2025 8:43 PMಅಖಿಲ್ ಅಕ್ಕಿನೇನಿ ಔಟ್
- Feb 15, 2025 8:40 PMತೆಲುಗು ವಾರಿಯರ್ಸ್ ಇನ್ನಿಂಗ್ಸ್ ಆರಂಭ
- Feb 15, 2025 8:32 PMಚೆನ್ನೈ ರೈನೋಸ್ 125/3 (10)
- Feb 15, 2025 7:52 PM4 ಓವರ್ ಅಂತ್ಯಕ್ಕೆ 46 ರನ್ ಗಳಿಸಿದ ಚೆನ್ನೈ
- Feb 15, 2025 7:49 PMಚೆನ್ನೈಗೆ ಆರಂಭಿಕ ಆಘಾತ
- Feb 15, 2025 6:57 PM85 ರನ್‌ಗಳಿಂದ ಸೋತ ಮುಂಬೈ ಹೀರೋಸ್
- Feb 15, 2025 6:42 PM49 ರನ್ ಗಳಿಸಿದ ಔಟಾದ ಶಬ್ಬೀರ್
- Feb 15, 2025 6:35 PM7 ಓವರ್‌ಗೆ 84 ರನ್ 2 ವಿಕೆಟ್
- Feb 15, 2025 6:28 PM5 ಓವರ್‌ಗೆ 52 ರನ್
- Feb 15, 2025 6:18 PMಎರಡನೇ ವಿಕೆಟ್ ಕಳೆದುಕೊಂಡ ಮುಂಬೈ
- Feb 15, 2025 6:14 PMಬೌಲಿಂಗ್‌ನಲ್ಲಿಯೂ ಡಾರ್ಲಿಂಗ್ ಕೃಷ್ಣ ಮಿಂಚಿಂಗ್
- Feb 15, 2025 6:05 PMಮೊದಲ ಓವರ್‌ನಲ್ಲಿ 09 ರನ್
- Feb 15, 2025 5:44 PMಮುಂಬೈ ಹೀರೋಸ್ ಮುಂದೆ 199 ರನ್‌ಗಳ ಸವಾಲು
- Feb 15, 2025 5:37 PM09 ಓವರ್‌ಗಳಲ್ಲಿ 119 ರನ್
- Feb 15, 2025 5:35 PMಕೊನೆಗೂ ಔಟ್ ಆದ ಡಾರ್ಲಿಂಗ್ ಕೃಷ್ಣ
- Feb 15, 2025 5:30 PM8 ಓವರ್‌ಗಳಲ್ಲಿ 107 ರನ್
- Feb 15, 2025 5:26 PMಔಟ್ ಆದ ಮಂಜುನಾಥ್ ಗೌಡ
- Feb 15, 2025 5:20 PMಮಂಜುನಾಥ್ ಗೌಡ ಅರ್ಧ ಶತಕ
- Feb 15, 2025 5:12 PMಮಂಜುನಾಥ್ ಗೌಡ ಅಬ್ಬರ
- Feb 15, 2025 5:07 PMಮೊದಲ ವಿಕೆಟ್ ಪತನ, ಬ್ಯಾಟಿಂಗ್‌ಗೆ ಬಂದ ಕಿಚ್ಚ
- Feb 15, 2025 5:03 PMವಿಕೆಟ್ ಕೀಪಿಂಗ್ ಗ್ಲೌಸ್ ಕಳಚಿ ಬೌಲಿಂಗ್ ಮಾಡಿದ ಮುಂಬೈ ಕ್ಯಾಪ್ಟನ್
- Feb 15, 2025 4:57 PM3 ಓವರ್‌ಗೆ 40 ರನ್
- Feb 15, 2025 4:51 PM2 ಓವರ್‌ಗಳಲ್ಲಿ 25 ರನ್
- Feb 15, 2025 4:43 PMಎರಡನೇ ಇನಿಂಗ್ಸ್‌ನಲ್ಲಿ ಜೆ.ಕೆ. ಕಣಕ್ಕೆ
- Feb 15, 2025 4:31 PMಮೊದಲ ಇನಿಂಗ್ಸ್‌ನಲ್ಲಿ 100 ರನ್ ಗಳಿಸಿದ ಮುಂಬೈ
- Feb 15, 2025 4:27 PMಸೊನ್ನೆ ಸುತ್ತಿದ ಸೊಹೈಲ್ ಖಾನ್
- Feb 15, 2025 4:22 PMಕ್ಯಾಚ್ ಬಿಟ್ಟ ಗಣೇಶ್
- Feb 15, 2025 4:17 PM8 ಓವರ್‌ನಲ್ಲಿ 76 ರನ್
- Feb 15, 2025 4:14 PMಮುಂಬೈ ಐದನೇ ವಿಕೆಟ್ ಪತನ
- Feb 15, 2025 4:11 PM7 ಓವರ್‌ನಲ್ಲಿ 69 ರನ್ ಗಳಿಸಿದ ಮುಂಬೈ
- Feb 15, 2025 4:06 PMನಾಲ್ಕನೇ ವಿಕೆಟ್ ಪತನ
- Feb 15, 2025 4:00 PM5 ಓವರ್‌ಗಳಲ್ಲಿ 46 ರನ್ ಗಳಿಸಿದ ಮುಂಬೈ
- Feb 15, 2025 3:21 PM10 ಓವರ್‌ಗಳಲ್ಲಿ 171 ರನ್ ಗಳಿಸಿದ ಕರ್ನಾಟಕ ಬುಲ್ದೋಜರ್ಸ್
- Feb 15, 2025 3:17 PMಶತಕ ವೀರನಾದ ಡಾರ್ಲಿಂಗ್ ಕೃಷ್ಣ
- Feb 15, 2025 3:13 PMಒಂದೇ ಓವರ್‌ನಲ್ಲಿ 32 ರನ್
- Feb 15, 2025 3:06 PMಮೊದಲ ವಿಕೆಟ್ ಪತನ
- Feb 15, 2025 3:00 PM7 ಓವರ್‌ಗಳಲ್ಲಿ 105
- Feb 15, 2025 2:57 PMಮೂರನೇ ಅರ್ಧ ಶತಕ ಬಾರಿಸಿದ ಡಾರ್ಲಿಂಗ್ ಕೃಷ್ಣ
- Feb 15, 2025 2:52 PM4,6,4,6 ಡಾರ್ಲಿಂಗ್ ಕೃಷ್ಣ ಅಬ್ಬರ
- Feb 15, 2025 2:47 PM5 ಓವರ್‌ಗೆ 62 ರನ್
- Feb 15, 2025 2:40 PM50 ರನ್ ಗಡಿ ದಾಟಿದ ಕರ್ನಾಟಕ ಬುಲ್ದೋಜರ್ಸ್
- Feb 15, 2025 2:32 PM3 ಓವರ್‌ಗೆ 37 ರನ್
- Feb 15, 2025 2:20 PMಮೊದಲ ಒವರ್‌ಗೆ 9 ರನ್
- Feb 15, 2025 2:11 PMಡಾರ್ಲಿಂಗ್ ಕೃಷ್ಣ-ರಾಜೀವ್ ಓಪನರ್ಸ್
- Feb 15, 2025 2:09 PMಕರ್ನಾಟಕ ಪರ ಆಡೋದ್ಯಾರು?
- Feb 15, 2025 2:06 PMಕರ್ನಾಟಕ-ಮುಂಬೈ ಟಾಸ್
- Feb 15, 2025 1:03 PMಕೆಲವೇ ಕ್ಷಣಗಳಲ್ಲಿ ಕರ್ನಾಟಕ vs ಮುಂಬೈ ಪಂದ್ಯ
-
- Feb 15, 2025 12:11 AMದಬಾಂಗ್ಸ್‌ಗೆ 7 ರನ್‌ಗಳ ಸೋಲು
- Feb 14, 2025 11:48 PMಸಂಕಷ್ಟಕ್ಕೆ ಸಿಲುಕಿದ ಭೋಜ್‌ಪುರಿ ದಬಾಂಗ್ಸ್
- Feb 14, 2025 11:28 PMಭೋಜ್‌ಪುರಿ ದಬಾಂಗ್ಸ್ 2ನೇ ಇನ್ನಿಂಗ್ಸ್ 50/3 (5)
- Feb 14, 2025 10:46 PM86 ರನ್‌ಗಳ ಗುರಿಯನ್ನು ನೀಡಿದ ತೆಲುಗು ವಾರಿಯರ್ಸ್
- Feb 14, 2025 10:07 PMಎರಡು ವಿಕೆಟ್ ಕಳೆದುಕೊಂಡ ತೆಲುಗು ವಾರಿಯರ್ಸ್
- Feb 14, 2025 10:03 PMತೆಲುಗು ವಾರಿಯರ್ಸ್ ಪ್ರತ್ಯುತ್ತರ
- Feb 14, 2025 9:27 PMಬೃಹತ್ ಮೊತ್ತ ಪೇರಿಸಿದ ಭೋಜ್‌ಪುರಿ ದಬಾಂಗ್ಸ್
- Feb 14, 2025 9:04 PMಭೋಜ್‌ಪುರಿ ದಬಾಂಗ್ಸ್ ಸ್ಫೋಟಕ ಬ್ಯಾಟಿಂಗ್
- Feb 14, 2025 9:00 PMಮೊದಲ ಇನಿಂಗ್ಸ್‌ನಲ್ಲಿ 80 ರನ್ ಗಳಿಸಿದ ತೆಲುಗು ವಾರಿಯರ್ಸ್
- Feb 14, 2025 7:52 PMಅಂಪೈರ್ ಜೊತೆ ಅಖಿಲ್ ವಾದ
- Feb 14, 2025 7:46 PMಮನೋಜ್ ತಿವಾರಿ ಹ್ಯಾಟ್ರಿಕ್
- Feb 14, 2025 7:35 PMತೆಲುಗು ವಾರಿಯರ್ಸ್ ಗೆ ಆರಂಭಿಕ ಆಘಾತ
- Feb 14, 2025 6:36 PMಚೆನ್ನೈ ವಿರುದ್ಧ ಗೆದ್ದ ಕರ್ನಾಟಕ
- Feb 14, 2025 6:31 PM6 ಓವರ್‌ಗಳಲ್ಲಿ 55/3
- Feb 14, 2025 6:28 PM5 ಓವರ್‌ಗಳಿಗೆ 49/3
- Feb 14, 2025 6:19 PMಕಿಚ್ಚ ಸುದೀಪ್ ಔಟ್
- Feb 14, 2025 6:15 PM3 ಓವರ್ ಮುಕ್ತಾಯಕ್ಕೆ 26/2
- Feb 14, 2025 6:11 PMಕರಣ್ ಆರ್ಯನ್ ಔಟ್
- Feb 14, 2025 6:10 PMಕರ್ನಾಟಕ 2 ಓವರ್‌ಗಳಲ್ಲಿ 20/1
- Feb 14, 2025 6:00 PM2ನೇ ಇನ್ನಿಂಗ್ಸ್ ಬುಲ್ಡೋಜರ್ಸ್‌ಗೆ ಮೊದಲ ಆಘಾತ
- Feb 14, 2025 5:50 PMಚೆನ್ನೈ 2ನೇ ಇನ್ನಿಂಗ್ಸ್ 108/7(10)
- Feb 14, 2025 5:28 PMಸಾಧಾರಣ ಮೊತ್ತದತ್ತ ಚೆನ್ನೈ
- Feb 14, 2025 5:17 PMಚೆನ್ನೈ 2ನೇ ಇನ್ನಿಂಗ್ಸ್ 46/2 (5)
- Feb 14, 2025 5:03 PMಚೆನ್ನೈ 2ನೇ ಇನ್ನಿಂಗ್ಸ್ 34/1
- Feb 14, 2025 4:47 PMಚೆನ್ನೈ ರೈನೋಸ್ ಮೊದಲ ವಿಕೆಟ್ ಪತನ
- Feb 14, 2025 4:37 PMಡಾರ್ಲಿಂಗ್ ಕೃಷ್ಣ 50
- Feb 14, 2025 4:25 PMಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್ 136/4 (10)
- Feb 14, 2025 4:17 PMಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ, ಇನ್ನೆರಡು ಓವರ್ ಬಾಕಿ...!
- Feb 14, 2025 4:15 PMನಾಲ್ಕನೇ ವಿಕೆಟ್ ಪತನ
- Feb 14, 2025 4:08 PMಕರಣ್ 44 ರನ್ ಗಳಿಸಿ ಔಟ್
- Feb 14, 2025 4:05 PM7 ಓವರ್‌ಗಳಲ್ಲಿ 92/2
- Feb 14, 2025 3:55 PM6 ಓವರ್‌ಗಳಲ್ಲಿ 70/2
- Feb 14, 2025 3:52 PMಐದು ಓವರ್‌ಗೆ 57/2
- Feb 14, 2025 3:45 PMಚಂದನ್ ಕುಮಾರ್ ಔಟ್
- Feb 14, 2025 3:32 PMಬುಲ್ಡೋಜರ್ಸ್ ಮೊದಲ ವಿಕೆಟ್ ಪತನ
- Feb 14, 2025 3:25 PMಕರ್ನಾಟಕ ಬುಲ್ಡೋಜರ್ಸ್ 13/0
- Feb 14, 2025 3:09 PMಮೊದಲ ಇನ್ನಿಂಗ್ಸ್ ಚೆನ್ನೈ 108/3
- Feb 14, 2025 2:50 PMವಿಕ್ರಾಂತ್ ರಿಟೈರ್ಡ್ ಹರ್ಟ್
- Feb 14, 2025 2:42 PM6ನೇ ಓವರ್ 21 ರನ್
- Feb 14, 2025 2:33 PMಮೊದಲ ವಿಕೆಟ್ ಪತನ
- Feb 14, 2025 2:30 PMದುಬಾರಿಯಾದ 4ನೇ ಓವರ್
- Feb 14, 2025 2:29 PMಅನುಪ್ ಭಂಡಾರಿ ಹ್ಯಾಟ್ರಿಕ್ ಫೋರ್
- Feb 14, 2025 2:26 PM3 ಓವರ್‌ಗಳಲ್ಲಿ 24/0
- Feb 14, 2025 2:11 PMಮೊದಲ ಓವರ್ 2/0 (1)
- Feb 14, 2025 2:05 PMಟಾಸ್ ಗೆದ್ದ ಚೆನ್ನೈ
- Feb 14, 2025 1:28 PMರೋಚಕ ಪಂದ್ಯಕ್ಕೆ ಹೈದರಾಬಾದ್ ಸಜ್ಜು
-
- Feb 14, 2025 12:51 PMಎಲ್ಲಿ? ಯಾವಾಗ ಶುರು?
-
-
More from Filmibeat
English summary
CCL 2025 Season 11 live match updates for Karnataka Bulldozers vs Chennai Rhinos points table, score, match highlights in Kannada and Follow the action live on Filmibeat Kannada;


Click it and Unblock the Notifications











