CCL 2025 Live: 17ರನ್‌ಗಳಿಂದ ಮುಂಬೈ ಹೀರೋಸ್‌ಗೆ ಗೆಲುವು
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಮೂರನೇ ವಾರಕ್ಕೆ ಕಾಲಿಟ್ಟಿದೆ. ಸೂರತ್‌ನಲ್ಲಿ ಇಂದು (ಫೆಬ್ರವರಿ 22) ಹಾಗೂ ನಾಳೆ (ಫೆಬ್ರವರಿ 23) ಎರಡು ದಿನಗಳ ಕಾಲ ನಾಲ್ಕು ಪಂದ್ಯಗಳು ನಡೆಯಲಿವೆ. ಫೆಬ್ರವರಿ 23ರಂದು ಮೊದಲ ಪಂದ್ಯ ತೆಲುಗು ವಾರಿಯರ್ಸ್ ಮತ್ತು ಬೆಂಗಾಲ್ ಟೈಗರ್ಸ್ ಮಧ್ಯೆ ನಡೆದರೆ, ಎರಡನೇ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಪಂಜಾಬ್ ದೇ ಶೇರ್ ತಂಡಗಳು ಸೆಣೆಸಾಡಿವೆ.
ಇನ್ನು ಈಗಾಗಲೇ ಬೆಂಗಾಲ್ ಟೈಗರ್ಸ್ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮತ್ತೊಂದು ಕಡೆ ತೆಲುಗು ವಾರಿಯರ್ಸ್ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆಲ್ಲುವ ಮೂಲಕ ಈಗಾಗಲೇ ಪಂದ್ಯಾವಳಿಯಿಂದ ಹೊರ ಬಿದ್ದಿದೆ.ಇನ್ನು ನಿನ್ನೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಂಜಾಬ್ ತಂಡ ಇಂದು (ಫೆಬ್ರವರಿ 24) ಸಂಜೆ ಮುಂಬೈ ಹೀರೋಸ್ ವಿರುದ್ದ ಕಣಕ್ಕಿಳಿದಿತ್ತು. ಈ ಪಂದ್ಯ ಮುಂಬೈ ಪಾಲಿಗೆ ಮಹತ್ವದ್ದು ಅಲ್ಲದಿದ್ದರೂ ಪಂಜಾಬ್ ಪಾಲಿಗೆ ಈ ಪಾಲಿಗೆ ತುಂಬಾನೇ ಮಹತ್ವದ್ದು. ಪಾಯಿಂಟ್ ಪಟ್ಟಿಯಲ್ಲಿ ಹಿಂದೆ ಮುಂದೆ ಆಗುತ್ತಿತ್ತು. ಆದರೆ, ಪಂಜಾಬ್ ಸೋತು ಮುಂಬೈ ಮೊದಲ ಗೆಲುವು ಸಾಧಿಸಿದೆ.

- Feb 24, 2025 12:04 AM17ರನ್‌ಗಳಿಂದ ಮುಂಬೈ ಹೀರೋಸ್‌ಗೆ ಗೆಲುವು
- Feb 23, 2025 11:31 PM5 ಓವರ್‌ಗಳಲ್ಲಿ ಪಂಜಾಬ್ ದೇ ಶೇರ್ 44/2
- Feb 23, 2025 11:07 PMಪಂಜಾಬ್ ಗೆಲ್ಲಲು 147 ರನ್‌ಗಳ ಗುರಿ
- Feb 23, 2025 10:23 PMಮುಂಬೈ ಹೀರೋಸ್ 66/3 (6)
- Feb 23, 2025 10:07 PMಮುಂಬೈ 2ನೇ ಇನ್ನಿಂಗ್ಸ್‌ನಲ್ಲಿ 40/2 (4)
- Feb 23, 2025 9:28 PMಪಂಜಾಬ್ ಮೊದಲ ಇನ್ನಿಂಗ್ಸ್ 100/4 (10)
- Feb 23, 2025 8:53 PMಪಂಜಾಬ್ ದೆ ಶೇರ್ 43/3 (5)
- Feb 23, 2025 8:20 PMಪಂಜಾಬ್ ದೆ ಶೇರ್ ಮೊದಲ ಇನ್ನಿಂಗ್ಸ್ ಆರಂಭ
- Feb 23, 2025 8:10 PM10 ಓವರ್‌ಗೆ ಮುಂಬೈ ಹೀರೋಸ್ 141/3
- Feb 23, 2025 7:57 PM8 ಓವರ್‌ಗಳಲ್ಲಿ 125/2 (8.3)
- Feb 23, 2025 7:35 PM5 ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ 56/1
- Feb 23, 2025 7:17 PMಮುಂಬೈ ಹೀರೋಸ್ 21/1 (2.1)
- Feb 23, 2025 7:07 PMಮುಂಬೈ ಹೀರೋಸ್ ಬ್ಯಾಟಿಂಗ್ 10/0 (1)
- Feb 23, 2025 6:38 PMತೆಲುಗು ವಾರಿಯರ್ಸ್‌ಗೆ ಸೋಲು
- Feb 23, 2025 6:24 PMಅರ್ಧ ಶತಕ ಸಿಡಿಸಿದ ಅಖಿಲ್..!
- Feb 23, 2025 5:40 PMತೆಲುಗು ವಾರಿಯರ್ಸ್‌ಗೆ 147 ರನ್ ಟಾರ್ಗೆಟ್
- Feb 23, 2025 4:59 PM6 ಓವರ್‌ಗಳಲ್ಲಿ 63 ರನ್
- Feb 23, 2025 4:36 PM3 ಓವರ್‌ಗೆ 26 ರನ್
- Feb 23, 2025 4:10 PMತೆಲುಗು ತಂಡಕ್ಕೆ 19 ರನ್ ಗಳ ಹಿನ್ನಡೆ
- Feb 23, 2025 3:43 PM5 ಓವರ್ ಗೆ 37 ರನ್
- Feb 23, 2025 3:13 PMಕೇವಲ ಒಂದು ರನ್ ಗಳಿಸಿ ಔಟಾದ ಅಖಿಲ್
- Feb 23, 2025 3:01 PMಮೊದಲ ಇನಿಂಗ್ಸ್‌ನಲ್ಲಿ 106 ರನ್ ಗಳಿಸಿದ ಬೆಂಗಾಲ್
- Feb 23, 2025 2:32 PM5 ಓವರ್‌ನಲ್ಲಿ 45 ರನ್ ಗಳಿಸಿದ ಬೆಂಗಾಲ್
- Feb 23, 2025 2:12 PMಟಾಸ್ ಗೆದ್ದ ಬೆಂಗಾಲ್
- Feb 23, 2025 1:54 PMಔಪಚಾರಿಕ ಪಂದ್ಯ
- Feb 23, 2025 12:23 AMಬುಲ್ಡೋಜರ್ಸ್ ಸೋಲು
- Feb 23, 2025 12:01 AMಗೆಲುವಿನತ್ತ ಬುಲ್ಡೋಜರ್ಸ್
- Feb 22, 2025 11:43 PMಡಾರ್ಲಿಂಗ್ ಕೃಷ್ಣ ಔಟ್
- Feb 22, 2025 11:34 PMಗೆಲುವಿನತ್ತ ಕರ್ನಾಟಕ ಬುಲ್ಡೋಜರ್ಸ್
- Feb 22, 2025 11:20 PMಎರಡು ವಿಕೆಟ್ ಪತನ
- Feb 22, 2025 11:02 PM
- Feb 22, 2025 10:49 PMಬುಲ್ಡೋಜರ್ಸ್ 2ನೇ ಇನ್ನಿಂಗ್ಸ್
- Feb 22, 2025 10:38 PMಪಂಜಾಬ್ 2ನೇ ಇನ್ನಿಂಗ್ಸ್ 94/8 (10 ಓವರ್)
- Feb 22, 2025 10:31 PMಪಂಜಾನ್ 85/6 (9 ಓವರ್)
- Feb 22, 2025 10:23 PMಪಂಜಾಬ್ 2ನೇ ಇನ್ನಿಂಗ್ಸ್ 70/5 (8 ಓವರ್)
- Feb 22, 2025 10:09 PMಪಂಜಾಬ್ 5ನೇ ವಿಕೆಟ್ ಪತನ
- Feb 22, 2025 10:06 PMಪಂಜಾಬ್ 4ನೇ ವಿಕೆಟ್ ಪತನ
- Feb 22, 2025 9:54 PMಪಂಜಾಬ್‌ಗೆ ಆಘಾತ
- Feb 22, 2025 9:26 PMಕರ್ನಾಟಕ ಮೊದಲ ಇನ್ನಿಂಗ್ಸ್ 91/3 (10 ಓವರ್)
- Feb 22, 2025 9:23 PMಕೃಷ್ಣ ಬೋಲ್ಡ್
- Feb 22, 2025 9:11 PM2ನೇ ವಿಕೆಟ್ ಪತನ
- Feb 22, 2025 9:04 PMಕರ್ನಾಟಕ ಮೊದಲ ಇನ್ನಿಂಗ್ಸ್ 75/1 (8 ಓವರ್)
- Feb 22, 2025 8:54 PMರಾಜೀವ್ ಔಟ್
- Feb 22, 2025 8:52 PMಕರ್ನಾಟಕ ಮೊದಲ ಇನ್ನಿಂಗ್ಸ್ 57/0 (6)
- Feb 22, 2025 8:44 PMಉತ್ತಮ ಮೊತ್ತದತ್ತ ಕರ್ನಾಟಕ
- Feb 22, 2025 8:40 PMರಾಜೀವ್ ಉತ್ತಮ ಬ್ಯಾಟಿಂಗ್
- Feb 22, 2025 8:32 PMಕರ್ನಾಟಕ ಮೊದಲ ಇನ್ನಿಂಗ್ಸ್ 18/0 (3 ಓವರ್)
- Feb 22, 2025 8:27 PMಚಂದನ್ ಕುಮಾರ್ ವರ್ಸಸ್ ನಿಂಜಾ
- Feb 22, 2025 8:22 PMಮೊದಲ ಓವರ್‌ನಲ್ಲಿ 4 ರನ್
- Feb 22, 2025 8:18 PMಆರಂಭಿಕರಾಗಿ ಕಣಕ್ಕಿಳಿದ ಚಂದನ್ ಮತ್ತು ರಾಜೀವ್
- Feb 22, 2025 8:06 PMಪಂಜಾಬ್ 121/8 (10 ಓವರ್)
- Feb 22, 2025 7:57 PMಸುದೀಪ್ ಅದ್ಭುತ ಕ್ಯಾಚ್
- Feb 22, 2025 7:43 PMಮತ್ತೆರಡು ವಿಕೆಟ್ ಪತನ
- Feb 22, 2025 7:32 PMಮೈದಾನದಲ್ಲೇ ಮಾತಿನ ಚಕಮಕಿ
- Feb 22, 2025 7:22 PM
- Feb 22, 2025 7:09 PMಆರಂಭದಲ್ಲೇ ಪಂಜಾಬ್‌ಗೆ ಆಘಾತ
- Feb 22, 2025 6:54 PMಕನ್ನಡದಲ್ಲಿ ಕಿಚ್ಚನ ಮಾತು
- Feb 22, 2025 6:25 PMಭೋಜ್‌ಪುರಿ ದಬಾಂಗ್ಸ್ ತಂಡಕ್ಕೆ ಸೋಲು
- Feb 22, 2025 6:12 PMಅನ್ಷುಮನ್ ಏಕಾಂಗಿ ಹೋರಾಟ
- Feb 22, 2025 5:52 PMಎರಡು ವಿಕೆಟ್ ಕಳೆದುಕೊಂಡ ಭೋಜ್‌ಪುರಿ ತಂಡ
- Feb 22, 2025 5:18 PMಚೆನ್ನೈ ಎರಡನೇ ಇನಿಂಗ್ಸ್ ಮುಕ್ತಾಯ
- Feb 22, 2025 4:48 PMನಿಧಾನವೇ ಪ್ರಧಾನ
- Feb 22, 2025 4:29 PMಚೆನ್ನೈ 2ನೇ ಇನ್ನಿಂಗ್ಸ್
- Feb 22, 2025 3:45 PMಭೋಜ್‌ಪುರಿ ತಂಡಕ್ಕೆ ಆರಂಭಿಕ ಆಘಾತ
- Feb 22, 2025 3:09 PMಬೃಹತ್ ಮೊತ್ತ ಕಲೆ ಹಾಕಿದ ಚೆನ್ನೈ ರೈನೋಸ್..!
- Feb 22, 2025 2:40 PM5 ಓವರ್‌ಗೆ 76 ರನ್ ಬಾರಿಸಿದ ಚೆನ್ನೈ
- Feb 22, 2025 2:20 PMಕರ್ನಾಟಕ ಬುಲ್ಡೋಜರ್ಸ್ ತಂಡದ ಆತ್ಮಸ್ಥೈರ್ಯ ಹೆಚ್ಚಿಸಿದ ಕಿಚ್ಚ..!
- Feb 22, 2025 2:11 PMಮೊದಲ ಓವರ್‌ನಲ್ಲೇ ಮೊದಲ ವಿಕೆಟ್ ಕಳೆದುಕೊಂಡ ಚೆನ್ನೈ
- Feb 22, 2025 2:07 PMಟಾಸ್ ಗೆದ್ದ ಭೋಜ್‌ಪುರಿ ತಂಡ
- Feb 22, 2025 2:04 PMಚೆನ್ನೈಗೆ ಮಾಡು ಇಲ್ಲವೇ ಮಡಿ
- Feb 22, 2025 1:49 PMಒತ್ತಡದಿಂದ ಹೊರ ಬರುತ್ತಾ ಭೋಜ್‌ಪುರಿ ತಂಡ ?


Click it and Unblock the Notifications











