CCL 2025: ಮೈಸೂರಿನಲ್ಲಿ ಮಹಾ ಸಮರ, ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಹೀನಾಯ ಸೋಲು
ಸಿಸಿಎಲ್ 2025 ಅಂತಿಮ ಹಂತ ತಲುಪಿದೆ. ಇಂದು (ಮಾರ್ಚ್ 1) ಮೈಸೂರಿನಲ್ಲಿ ಶ್ರೀಕಂಠ ನರಸಿಂಹರಾಜ ದತ್ತ ಒಡೆಯರ್ ಸ್ಟೇಡಿಯಂನಲ್ಲಿ ಎರಡು ಸೆಮಿ ಫೈನಲ್ ಪಂದ್ಯಗಳು ನಡೆಯುತ್ತಿವೆ. ಎರಡೂ ರೋಚಕ ಪಂದ್ಯಗಳಾಗಿದ್ದು. ಮೊದಲ ಪಂದ್ಯ ಬೆಂಗಾಲ್ ಟೈಗರ್ಸ್ vs ಪಂಜಾಬ್ ದೆ ಶೇರ್ ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಗೆದ್ದು ಫೈನಲ್ ಪ್ರವೇಶಿಸಿದೆ.
ಇನ್ನು ಈಗ ಎರಡನೇ ಪಂದ್ಯಕ್ಕೆ ಮೈಸೂರು ಸಾಕ್ಷಿಯಾಗಲಿದ್ದು ಸಾಂಪ್ರದಾಯಿಕ ಎದುರಾಳಿಗಳಾದ ಕರ್ನಾಟಕ ಮತ್ತು ಚೆನ್ನೈ ತಂಡ ಮುಖಾಮುಖಿಯಾಗಲಿವೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ನಡುವಿನ ಹೈವೋಲ್ಟೆಜ್ ಪಂದ್ಯಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದ್ದು ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ 7ಕ್ಕೆ ಚೆನ್ನೈ ವಿರುದ್ಧ ಪಂದ್ಯವನ್ನು ಆಡಲಿದೆ. ಡಾರ್ಲಿಂಗ್ ಕೃಷ್ಣ, ರಾಜೀವ್, ಕರಣ್ ಆರ್ಯನ್ ಇದೂವರೆಗೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಸಾಲಿಗೆ ಮತ್ತೊಬ್ಬ ಸ್ಪೋಟಕ ಬ್ಯಾಟ್ಸ್‌ಮ್ಯಾನ್ ಅರುಣ್ ಬಚ್ಚನ್ ಸೇರ್ಪಡೆಯಾಗಿರೋದು ಆನೆ ಬಲ ಬಂದಂತೆ ಆಗಿದೆ.

ಇನ್ನು ಬೌಲಿಂಗ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಸುನೀಲ್ ರಾವ್, ಜೆಕೆ, ಅನುಪ್ ಭಂಡಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಇಂದು ನಡೆಯಲಿರುವ ಈ ಎರಡು ಪಂದ್ಯಗಳಲ್ಲಿ ಫೈನಲ್‌ಗೆ ಯಾರು ಹೋಗುತ್ತಾರೆ? ಅನ್ನೋದೇ ಕುತೂಹಲ.
- Mar 1, 2025 11:17 PMಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸೋಲು
- Mar 1, 2025 11:14 PMಕರ್ನಾಟಕ ಗೆಲುವಿಗೆ ಕೇವಲ 4 ರನ್
- Mar 1, 2025 11:07 PMಚೆನ್ನೈ ಗೆಲ್ಲಲು 12 ಬೌಲ್‌ಗಳಿಗೆ 18 ರನ್
- Mar 1, 2025 11:02 PM18 ಬೌಲ್‌ಗೆ 30 ರನ್
- Mar 1, 2025 10:55 PMಕರ್ನಾಟಕ ಬುಲ್ಡೋಜರ್ಸ್ ಪರದಾಟ
- Mar 1, 2025 10:49 PMಚೆನ್ನೈ ರೈನೋಸ್ 71/3 (5)
- Mar 1, 2025 10:43 PMಚೆನ್ನೈ ರೈನೋಸ್ 59/3 (4)
- Mar 1, 2025 10:38 PMಚೆನ್ನೈ ಭರ್ಜರಿ ಬ್ಯಾಟಿಂಗ್ 45/3 (3)
- Mar 1, 2025 10:31 PMಚೆನ್ಣೈ ರೈನೋಸ್ 3ನೇ ವಿಕೆಟ್ 26/3
- Mar 1, 2025 10:22 PMಚೆನ್ನೈ ರೈನೋಸ್ 9/2 (1)
- Mar 1, 2025 10:18 PM2 ಬೌಲ್‌ಗೆ ಎರಡು ವಿಕೆಟ್
- Mar 1, 2025 10:15 PMಚೆನ್ನೈ ರೈನೋಸ್ 2ನೇ ಇನ್ನಿಂಗ್ಸ್ ಮೊದಲ ಬೌಲ್‌ಗೆ ವಿಕೆಟ್
- Mar 1, 2025 10:06 PMಕರ್ನಾಟಕ 2ನೇ ಇನ್ನಿಂಗ್ಸ್ 123/5
- Mar 1, 2025 10:01 PMಜಯರಾಂ ಕಾರ್ತಿಕ್ ಔಟ್
- Mar 1, 2025 9:56 PMಮಂಜುನಾಥ್ ಭರ್ಜರಿ ಬ್ಯಾಟಿಂಗ್
- Mar 1, 2025 9:53 PMಮೊದಲ ಎಸೆತದಲ್ಲೇ ರಾಜೀವ್ ಔಟ್
- Mar 1, 2025 9:52 PMಡಾರ್ಲಿಂಗ್ ಕೃಷ್ಣ ಔಟ್
- Mar 1, 2025 9:49 PMಡಾರ್ಲಿಂಗ್ ಕೃಷ್ಣ ಹ್ಯಾಟ್ರಿಕ್ ಬೌಂಡರಿ
- Mar 1, 2025 9:45 PMಜೆಕೆ ಭರ್ಜರಿ ಬ್ಯಾಟಿಂಗ್
- Mar 1, 2025 9:40 PMಕರ್ನಾಟಕ ಬುಲ್ಡೋಜರ್ಸ್ 55 ಓವರ್‌ಗೆ 55/2
- Mar 1, 2025 9:35 PMಕಿಚ್ಚ ಸುದೀಪ್ ಔಟ್
- Mar 1, 2025 9:32 PM4 ಓವರ್‌ಗೆ 36/1
- Mar 1, 2025 9:30 PMಕರ್ನಾಟಕ ಬಿಲ್ಡೋಜರ್ಸ್ 27/1 (3)
- Mar 1, 2025 9:23 PMಎರಡು ಸಿಕ್ಸ್ ಸಿಡಿಸಿದ ಕಿಚ್ಚ ಸುದೀಪ್
- Mar 1, 2025 9:16 PMಕರ್ನಾಟಕದ ಮೊದಲ ವಿಕೆಟ್ ಪತನ
- Mar 1, 2025 9:13 PMಕರ್ನಾಟಕ ಬುಲ್ಡೋಜರ್ಸ್ 2ನೇ ಇನ್ನಿಂಗ್ಸ್ ಶುರು
- Mar 1, 2025 9:02 PMಚೆನ್ನೈ ಮೊದಲ ಇನಿಂಗ್ಸ್ ಮುಕ್ತಾಯ
- Mar 1, 2025 8:54 PM9 ಓವರ್ 93 ರನ್
- Mar 1, 2025 8:47 PMಅರ್ಧ ಶತಕ ಸಿಡಿಸಿದ ಚೆನ್ನೈ ಕ್ಯಾಪ್ಟನ್
- Mar 1, 2025 8:41 PMಎರಡನೇ ವಿಕೆಟ್ ಪತನ
- Mar 1, 2025 8:34 PM6 ಓವರ್ 55 ರನ್
- Mar 1, 2025 8:26 PM5 ಓವರ್‌ಗೆ 46 ರನ್
- Mar 1, 2025 8:21 PMಕಾಸ್ಟ್ಲೀ ಕರಣ್
- Mar 1, 2025 8:13 PMಮೊದಲ ವಿಕೆಟ್ ಪತನ
- Mar 1, 2025 8:07 PM2 ಓವರ್ ಅಂತ್ಯಕ್ಕೆ 15 ರನ್
- Mar 1, 2025 8:02 PMಚೆನ್ನೈ ಮೊದಲ ಇನಿಂಗ್ಸ್ ಆರಂಭ
- Mar 1, 2025 7:47 PM10 ಓವರ್ ಅಂತ್ಯಕ್ಕೆ 111 ರನ್
- Mar 1, 2025 7:41 PMಸಿಕ್ಸರ್ ಸಿಡಿಸಿ ಔಟಾದ ಬಚ್ಚನ್
- Mar 1, 2025 7:38 PMಔಟಾದ ರಾಜೀವ್
- Mar 1, 2025 7:35 PMಎರಡನೇ ವಿಕೆಟ್ ಪತನ
- Mar 1, 2025 7:27 PMಅರ್ಧಶತಕದತ್ತ ರಾಜೀವ್
- Mar 1, 2025 7:21 PMಡಾರ್ಲಿಂಗ್ ಕೃಷ್ಣ ಔಟ್
- Mar 1, 2025 7:15 PM50 ರನ್‌ಗಳ ಜೊತೆಯಾಟ
- Mar 1, 2025 7:09 PM4 ಓವರ್‌ಗೆ 36 ರನ್
- Mar 1, 2025 7:04 PMಒಂದೇ ಓವರ್‌ನಲ್ಲಿ 15 ರನ್
- Mar 1, 2025 6:59 PM2 ಓವರ್‌ಗೆ ವಿಕೆಟ್ ನಷ್ಟವಿಲ್ಲದೇ 15 ರನ್
- Mar 1, 2025 6:53 PMಮೊದಲ ಓವರ್‌ನಲ್ಲಿ ಕೇವಲ 2 ರನ್
- Mar 1, 2025 6:49 PMಟಾಸ್ ಸೋತ ಕರ್ನಾಟಕ ಬುಲ್ಡೋಜರ್ಸ್
-
-
- Mar 1, 2025 6:17 PMಫೈನಲ್ ಪ್ರವೇಶಿಸಿದ ಪಂಜಾಬ್ ದೆ ಶೇರ್
- Mar 1, 2025 6:10 PM2ನೇ ವಿಕೆಟ್ ಪತನ 54/2
- Mar 1, 2025 6:05 PMಮೊದಲ ವಿಕೆಟ್ ಪತನ 45/1 (4.3)
- Mar 1, 2025 6:03 PMಪಂಜಾಬ್ 4 ಓವರ್‌ಗೆ 44/0
- Mar 1, 2025 5:58 PMಪಂಜಾಬ್ 3 ಓವರ್‌ಗೆ 36/0
- Mar 1, 2025 5:52 PMಪಂಜಾಬ್ 2 ಓವರ್‌ಗೆ 20 ರನ್
- Mar 1, 2025 5:48 PMಪಂಜಾಬ್ ಮೊದಲ ಓವರ್‌ಗೆ 6/0
- Mar 1, 2025 5:38 PMಬೆಂಗಾಲ್ ಟೈಗರ್ಸ ಆಲ್‌ಔಟ್
- Mar 1, 2025 5:32 PM9ನೇ ಓವರ್‌ನಲ್ಲಿ 2 ವಿಕೆಟ್
- Mar 1, 2025 5:25 PM8ನೇ ಓವರ್‌ನಲ್ಲಿ 7ನೇ ವಿಕೆಟ್ ಪತನ
- Mar 1, 2025 5:21 PM7 ಓವರ್‌ಗೆ 57/5
- Mar 1, 2025 5:15 PM6 ಓವರ್‌ಗೆ 51/5
- Mar 1, 2025 5:07 PM5 ಓವರ್‌ಗಳಲ್ಲಿ 38/5
- Mar 1, 2025 4:59 PM4 ಓವರ್.. 4 ವಿಕೆಟ್
- Mar 1, 2025 4:53 PMಬೆಂಗಾಲ್ ಟೈಗರ್ಸ್ 11/2 (3)
- Mar 1, 2025 4:46 PMಬೆಂಗಾಲ್ ಟೈಗರ್ಸ್ 3ನೇ ವಿಕೆಟ್ ಪತನ
- Mar 1, 2025 4:45 PMಬೆಂಗಾಲ್ ಟೈಗರ್ಸ್ 2ನೇ ವಿಕೆಟ್ ಪತನ
- Mar 1, 2025 4:39 PMಬೆಂಗಲ್ ಟೈಗರ್ಸ್ ಮೊದಲ ವಿಕೆಟ್ ಪತನ
- Mar 1, 2025 4:37 PMಬೆಂಗಾಲ್ ಟೈಗರ್ಸ್ 2ನೇ ಇನ್ನಿಂಗ್ಸ್ ಆರಂಭ
- Mar 1, 2025 4:29 PMಕೊನೆಯ ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಂಡ ಪಂಜಾಬ್
- Mar 1, 2025 4:19 PM9 ಓವರ್ ಗಳಲ್ಲಿ 92 ರನ್
- Mar 1, 2025 4:14 PM8 ಓವರ್ ಅಂತ್ಯಕ್ಕೆ 81 ರನ್
- Mar 1, 2025 4:06 PMಕೇವಲ 15 ರನ್ ಗಳಿಂದ ಹಿಂದಿರುವ ಪಂಜಾಬ್
- Mar 1, 2025 4:01 PM6 ಓವರ್ ಗೆ 66 ರನ್
- Mar 1, 2025 3:56 PM5 ಓವರ್ ಗೆ 52 ರನ್ 2 ವಿಕೆಟ್
- Mar 1, 2025 3:49 PM4 ಓವರ್ ಗೆ 30 ರನ್
- Mar 1, 2025 3:44 PMಎರಡನೇ ವಿಕೆಟ್ ಪತನ
- Mar 1, 2025 3:36 PMಎರಡು ಓವರ್ ಗೆ 19 ರನ್
- Mar 1, 2025 3:33 PMಪಂಜಾಬ್ ಗೆ ಆರಂಭಿಕ ಆಘಾತ
- Mar 1, 2025 3:13 PMಬೆಂಗಾಲ್ ಮೊದಲ ಇನಿಂಗ್ಸ್ ಮುಕ್ತಾಯ
- Mar 1, 2025 3:06 PM100 ರನ್ ಗಡಿ ತಲುಪುತ್ತಾ ಬೆಂಗಾಲ್ ?
- Mar 1, 2025 2:59 PM5 ವಿಕೆಟ್ ಪತನ, 8 ಓವರ್ ಅಂತ್ಯಕ್ಕೆ ಸ್ಕೋರ್ ಎಷ್ಟು ?
- Mar 1, 2025 2:54 PM7 ಓವರ್‌ಗೆ 47 ರನ್
- Mar 1, 2025 2:50 PMನಾಲ್ಕನೇ ವಿಕೆಟ್ ಕಳೆದುಕೊಂಡ ಬೆಂಗಾಲ್
- Mar 1, 2025 2:42 PM5 ಓವರ್ ಮುಕ್ತಾಯ
- Mar 1, 2025 2:37 PM4 ಓವರ್ 15 ರನ್ 3 ವಿಕೆಟ್
- Mar 1, 2025 2:31 PMಬೆಂಗಾಲ್ ಗಡಗಡ
- Mar 1, 2025 2:25 PMಎರಡನೇ ವಿಕೆಟ್ ಪತನ
- Mar 1, 2025 2:19 PMಮೊದಲ ವಿಕೆಟ್ ಪತನ
- Mar 1, 2025 2:14 PMಟಾಸ್ ಗೆದ್ದ ಪಂಜಾಬ್
- Mar 1, 2025 1:49 PMಮೊದಲ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ
-
- Mar 1, 2025 12:20 PMಕರ್ನಾಟಕ ತಂಡ ಸೇರಿದ ಸ್ಪೋಟಕ ಬ್ಯಾಟ್ಸ್‌ಮ್ಯಾನ್
-
- Mar 1, 2025 12:13 PM2 ರೋಚಕ ಸೆಮಿ ಫೈನಲ್ ಪಂದ್ಯ


Click it and Unblock the Notifications











