'ಬಾಸ್' ಸಿನಿಮಾ ವಿವಾದ; ಹೈಕೋರ್ಟ್‌ನಲ್ಲಿ ಗಂಟೆಗಳ ಕಾಲ ವಾದ-ವಿವಾದ.. ಎಲ್ಲಿಗೆ ಬಂದು ಪ್ರಕರಣ?

ಇಂದು (ಜುಲೈ 7) ಕರ್ನಾಟಕ ಹೈಕೋರ್ಟ್‌ನಲ್ಲಿ 'ಬಾಸ್' ಸಿನಿಮಾಗೆ ಸಂಬಂಧಿಸಿದ ಮೇಲ್ಮನವಿ ಪ್ರಕರಣದಲ್ಲಿ ಸುಮಾರು ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಸುದೀರ್ಘ ವಿಚಾರಣೆ ನಡೆಯಿತು.

ಅಪೀಲುದಾರರಾದ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಪರವಾಗಿ ಹಿರಿಯ ವಕೀಲ ಶ್ರೀ ಶ್ಯಾಮಸುಂದರ್ ಅವರು ಸುಮಾರು ಬೆಳಿಗ್ಗೆ 11:35 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ತಮ್ಮ ವಾದವನ್ನು ಮಂಡಿಸಿದರು.

Controversial Boss movie was debated in the High Court for four hours here are the details

ಅನಂತರ, 'ಬಾಸ್' ಚಿತ್ರದ ಪರವಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಸುಬ್ಬಾರೆಡ್ಡಿ ಅವರು, ನಿರ್ಮಾಪಕ, ನಾಯಕ ನಟ ಹಾಗೂ ನಿರ್ದೇಶಕರ ಪರವಾಗಿ ಮಧ್ಯಾಹ್ನ 1:00 ರಿಂದ 1:30 ಗಂಟೆಯವರೆಗೆ ವಾದ ಮಂಡಿಸಿದರು.

ಊಟದ ವಿರಾಮದ ಬಳಿಕ, ಸುಮಾರು 2:50 ರಿಂದ ಸಂಜೆ 4:00 ಗಂಟೆಯವರೆಗೆ ಶ್ರೀ ವಿವೇಕ್ ಸುಬ್ಬಾರೆಡ್ಡಿ ಅವರು ಮತ್ತೆ ಸುದೀರ್ಘವಾಗಿ ವಾದ ಮಂಡಿಸಿ, ಚಿತ್ರದ ಕಥೆ, ಕಾನೂನು ಅಂಶಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಇಂದಿನ ವಿಚಾರಣೆ ಪೂರ್ಣಗೊಳ್ಳದ ಕಾರಣ, ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ನಾಳೆಯೂ ಸಹ 'ಬಾಸ್' ಚಿತ್ರದ ಪರವಾಗಿ ವಾದ ಮುಂದುವರಿಯಲಿದೆ.

English summary
Controversial Boss movie was debated in the High Court for four hours. Darshan advocate Shyam Sundar and Boss Movie Advocate Vivek Subba Reddy argued for respective clints. Here are the details.
Read more about: darshan boss controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X