ಅಭಿಮಾನಿಗಳಲ್ಲಿ ಕನಸುಗಾರ ರವಿಚಂದ್ರನ್ ಮಾಡಿದ ಮನವಿ

ಕನಸುಗಾರ ರವಿಚಂದ್ರನ್ 59ರ ಹರೆಯಕ್ಕೆ ಕಾಲಿರಿಸಿದ್ದಾರೆ. 'ಪ್ರೇಮಲೋಕ'ದ ಮೂಲಕ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ರವಿಚಂದ್ರನ್ ಅವರ ಜನ್ಮದಿನಕ್ಕೆ ಶುಭ ಹಾರೈಸಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಆದರೆ ಈಗಿನ ಸನ್ನಿವೇಶದಲ್ಲಿ ಮೊದಲಿನಂತೆ ಹುಟ್ಟುಹಬ್ಬವನ್ನು ಅಭಿಮಾನಿಗಳ ನಡುವೆ ಆಚರಿಸಲು ರವಿಚಂದ್ರನ್ ಸಿದ್ಧರಿಲ್ಲ. ಆಚರಣೆಗೆ ಸೂಕ್ತ ಪರಿಸ್ಥಿತಿಯೂ ಇಲ್ಲ.

Recommended Video

ಹುಟ್ಟು ಹಬ್ಬಕ್ಕೆ ಹೊಸ ಕನಸಿನ ಬಗ್ಗೆ ಮಾತನಾಡಿದ ರವಿಚಂದ್ರನ್ | Ravichandran | Filmibeat Kannada

ಕೊರೊನಾ ವೈರಸ್ ಭಯದ ನಡುವೆಯೂ ಅಭಿಮಾನಿಗಳು ರವಿಚಂದ್ರನ್ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ರವಿಚಂದ್ರನ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ ಎಂದು ಅಭಿಮಾನಿಗಳಿಗೆ ಅವರು ಸಲಹೆ ನೀಡಿದ್ದಾರೆ.

Crazy Star Ravichandran Requests Fans Stay At Home On His Birthday

'ಎಲ್ಲಾ ಅಭಿಮಾನಿಗಳಲ್ಲಿ ವಿನಂತಿ, ದಯವಿಟ್ಟು ಈ ವರ್ಷ ಯಾರು ನಮ್ಮ ಮನೆಯ ಹತ್ತಿರ ಬರುವುದು ಬೇಡ. ಈ ವರ್ಷ ನನ್ನ ಹುಟ್ಟಿದ ಹಬ್ಬದ ಆಚರಣೆಯನ್ನು ಮಾಡುತ್ತಿಲ್ಲ, ಕಾರಣ ಕೋವಿಡ್ 1. ವೈರಸ್ ನಿಂದ ತೊಂದರೆ ಇರುವುದರಿಂದ, ಎಲ್ಲಾ ಅಭಿಮಾನಿಗಳು ತಮ್ಮ ತಮ್ಮ ಮನೆಯಲ್ಲಿ ಇರಬೇಕು. ನಿಮ್ಮ ಕುಟುಂಬದವರೊಂದಿಗೆ ಸುರಕ್ಷಿತರಾಗಿ ಇರಬೇಕು. ಬಿ ಸೇಫ್, ಸ್ಟೇ ಇನ್ ಹೋಮ್' ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ.

More from Filmibeat

English summary
Kanasugara Ravichandarn has requested his fans not to visit his home for his birthday celebration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X