Author Profile - ಅಮಿತ್ ಎಂ.ಎಸ್.

  ಹಿರಿಯ ಉಪ ಸಂಪಾದಕ
  ODMPL ಕನ್ನಡ ವೆಬ್‌ ತಾಣದಲ್ಲಿ ಹಿರಿಯ ಉಪಸಂಪಾದಕ. ಪ್ರಸ್ತುತ ಸಿನಿಮಾ ವಿಭಾಗದಲ್ಲಿ (ಫಿಲ್ಮಿಬೀಟ್) ಕಾರ್ಯನಿರ್ವಹಿಸುತ್ತಿದ್ದೇನೆ. ಸುಮಾರು ಹನ್ನೊಂದು ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿದ್ದೇನೆ. ಹುಟ್ಟಿ ಬೆಳೆದ ಊರು ಮಲೆನಾಡಿನ ತೀರ್ಥಹಳ್ಳಿ. ಪ್ರಾಥಮಿಕ ಶಿಕ್ಷಣ ನನ್ನ ಹುಟ್ಟೂರು, ಪದವಿ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ. ಪತ್ರಿಕೋದ್ಯಮದ ಶಿಕ್ಷಣ ನೀಡಿದ್ದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ. ಮೊದಲು ಕೆಲಸ ನೀಡಿ ಪತ್ರಿಕೋದ್ಯಮ ವೃತ್ತಿ ಬದುಕನ್ನು ಆರಂಭಿಸಲು ನೆರವಾದದ್ದು ಸಂಯುಕ್ತ ಕರ್ನಾಟಕ. ಬಳಿಕ ಪ್ರಜಾವಾಣಿಯಲ್ಲಿ ಡೆಸ್ಕ್, ಸಿನಿಮಾ ವರದಿಗಾರಿಕೆ ಮತ್ತು ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಒಟ್ಟು ಸುಮಾರು ಎಂಟು ವರ್ಷ ಅನುಭವ. 2018ರಿಂದ ಆನ್‌ಲೈನ್ ಪತ್ರಿಕೋದ್ಯಮದಲ್ಲಿ ಕಲಿಕೆ ಮುಂದುವರಿದಿದೆ. ವೃತ್ತಿಗೆ ಪೂರಕವಾಗಿರುವ ಬರವಣಿಗೆ, ಸಿನಿಮಾ ವೀಕ್ಷಣೆ, ಓದು ಹವ್ಯಾಸವೂ ಹೌದು. ಕ್ರಿಕೆಟ್ ಮತ್ತೊಂದು ಆಸಕ್ತಿಯ ಕ್ಷೇತ್ರ. ಹೊಸ ಜಾಗಗಳಿಗೆ ಪ್ರವಾಸ, ಚಾರಣ ಅಚ್ಚುಮೆಚ್ಚಿನ ಸಂಗತಿಗಳು.

  Latest Stories

  'ಕೆಜಿಎಫ್ 2'ನಲ್ಲಿ ರಾಕಿ ಭಾಯ್ ಲುಕ್ ಹೇಗಿರಲಿದೆ?: 'ಗರುಡ' ಕೊಟ್ಟ ಎಕ್ಸ್‌ಕ್ಲ್ಯೂಸಿವ್ ಮಾಹಿತಿ

  'ಕೆಜಿಎಫ್ 2'ನಲ್ಲಿ ರಾಕಿ ಭಾಯ್ ಲುಕ್ ಹೇಗಿರಲಿದೆ?: 'ಗರುಡ' ಕೊಟ್ಟ ಎಕ್ಸ್‌ಕ್ಲ್ಯೂಸಿವ್ ಮಾಹಿತಿ

  Sunday, August 09, 2020, 07:30 [IST]
  ಕೆಜಿಎಫ್ ಚಾಪ್ಟರ್ 1ರಲ್ಲಿ ರಾಕಿ ಬಾಯ್ ಅವರಂತೆಯೇ ಮನೆಮಾತಾದವರು ಖಳನಾಯಕನ ಪಾತ್ರಧಾರಿ ಗರುಡ. ರಾಮಚಂದ್ರ ರಾಜು ಎಂಬ ಹೆಸರು ಮರೆತು ಹೋಗ...
  ಶಿವಮೊಗ್ಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿಕ್ಕಣ್ಣ ಭೇಟಿ: ಭದ್ರಾ ಅಭಯಾರಣ್ಯದಲ್ಲಿ ಸಂಚಾರ

  ಶಿವಮೊಗ್ಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿಕ್ಕಣ್ಣ ಭೇಟಿ: ಭದ್ರಾ ಅಭಯಾರಣ್ಯದಲ್ಲಿ ಸಂಚಾರ

  Saturday, August 08, 2020, 11:47 [IST]
  ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಕಾಲ ಕಳೆದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಪ್ರಕೃತಿಯ...
  ಅಪ್ಪ ಸಿಕ್ಕಿದ್ದು ಹೀಗೆ: ನಟಿ ಮಾನ್ವಿತಾ ಕಾಮತ್ ಹಂಚಿಕೊಂಡ ಈ ಚಿತ್ರದ ಹಿಂದಿದೆ ನೋವಿನ ಕಥೆ

  ಅಪ್ಪ ಸಿಕ್ಕಿದ್ದು ಹೀಗೆ: ನಟಿ ಮಾನ್ವಿತಾ ಕಾಮತ್ ಹಂಚಿಕೊಂಡ ಈ ಚಿತ್ರದ ಹಿಂದಿದೆ ನೋವಿನ ಕಥೆ

  Saturday, August 08, 2020, 09:23 [IST]
  'ಅಪ್ಪಾ ಐ ಲವ್ ಯೂ ಪಾ...'- ಈ ಹಾಡು ಎಷ್ಟೊಂದು ಜನರ ಬಾಯಲ್ಲಿ ನಲಿದಾಡುತ್ತಲೇ ಇರತ್ತದೆ. 'ಚೌಕ' ಚಿತ್ರದ ಈ ಹಾಡು ಎಂಥಹವರನ್ನೂ ಭಾವುಕರನ್ನಾಗಿ...
  'ಸುಶಾಂತ್‌ದು ಆತ್ಮಹತ್ಯೆಯೇ ಅಲ್ಲವೇ ಗೊತ್ತಿಲ್ಲ, ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡ್ತಾರೆ'

  'ಸುಶಾಂತ್‌ದು ಆತ್ಮಹತ್ಯೆಯೇ ಅಲ್ಲವೇ ಗೊತ್ತಿಲ್ಲ, ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡ್ತಾರೆ'

  Friday, August 07, 2020, 18:39 [IST]
  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ಹೆಸರು ತರುತ್ತಿರುವುದಕ್ಕೆ ನಟ ಸೂರಜ್ ಪಾಂಚೋಲಿ ಅಸಮಾಧಾನ ವ್ಯಕ್ತಪಡಿಸಿದ್ದಾರ...
  ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ ರಿಯಾ ಚಕ್ರವರ್ತಿ ಕಾಲ್ ಡೀಟೈಲ್ಸ್

  ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ ರಿಯಾ ಚಕ್ರವರ್ತಿ ಕಾಲ್ ಡೀಟೈಲ್ಸ್

  Friday, August 07, 2020, 17:49 [IST]
  ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ, ಅಕ್ರಮ ಹಣ ವರ್ಗಾವಣೆ, ಹಣ ದುರುಪಯೋಗ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇ...
  'ನಿಜವಾದ ಖುಷಿ ಇರುವುದು ಏಕತೆಯಲ್ಲಿ': ಮೋಹಕ ತಾರೆ ರಮ್ಯಾ ಹೇಳಿದ ಕಿವಿಮಾತು

  'ನಿಜವಾದ ಖುಷಿ ಇರುವುದು ಏಕತೆಯಲ್ಲಿ': ಮೋಹಕ ತಾರೆ ರಮ್ಯಾ ಹೇಳಿದ ಕಿವಿಮಾತು

  Friday, August 07, 2020, 16:11 [IST]
  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆದಿದೆ. ಲಕ್ಷಾಂತರ ರಾಮ ಭಕ್ತರು ಈ ಗಳಿಗೆಯನ್ನು ಸಂಭ್ರಮಿಸಿದ್ದಾರೆ. ...
  'ಕೋಟಿಗೊಬ್ಬ 3' ಖದರ್ ಲುಕ್: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿಯೋ ಖುಷಿ

  'ಕೋಟಿಗೊಬ್ಬ 3' ಖದರ್ ಲುಕ್: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿಯೋ ಖುಷಿ

  Friday, August 07, 2020, 13:58 [IST]
  'ಫ್ಯಾಟಮ್' ಸುದ್ದಿಯಲ್ಲಿದೆ, ಆದರೆ 'ಕೋಟಿಗೊಬ್ಬ 3' ಚಿತ್ರದ ಸುಳಿವೇ ಇಲ್ಲವಲ್ಲ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್...
  ಲೈಂಗಿಕ ದೌರ್ಜನ್ಯ ಪ್ರಕರಣ: 'ಐರಾವತ' ನಟಿ ಊರ್ವಶಿ, ಮಹೇಶ್ ಭಟ್‌ಗೆ ನೋಟಿಸ್

  ಲೈಂಗಿಕ ದೌರ್ಜನ್ಯ ಪ್ರಕರಣ: 'ಐರಾವತ' ನಟಿ ಊರ್ವಶಿ, ಮಹೇಶ್ ಭಟ್‌ಗೆ ನೋಟಿಸ್

  Friday, August 07, 2020, 13:21 [IST]
  ಲೈಂಗಿ ದೌರ್ಜನ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್, ನಟಿಯರಾದ ಊರ್ವಶಿ ರೌಟೇಲಾ, ಇಶಾ ಗುಪ್ತಾ, ಮೌನ...
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X