ಪ್ರೀತಿಸಿದ ಹುಡುಗಿ ಜೊತೆ ಹೊಸ ಬಾಳಿಗೆ ಕಾಲಿಟ್ಟ ಸಿಂಪಲ್ ಸುನಿ

By Suneel

ನಿರ್ದೇಶಕ ಸಿಂಪಲ್ ಸುನಿ ಬ್ಯಾಚುಲರ್ ಲೈಫ್ ಗೆ ಬಾಯ್ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಖ್ಯಾತಿ ಗಳಿಸಿದ ಸುನಿ ತಾವು ಪ್ರೀತಿಸಿದ ಹುಡುಗಿ ಸೌಂದರ್ಯ ಅವರನ್ನು ವರಿಸಿದ್ದಾರೆ.

ಇಂದು (ಫೆಬ್ರವರಿ 17) ಚಿಕ್ಕಮಗಳೂರಿನಲ್ಲಿ ಶುಭ ಮುಹೂರ್ತದಲ್ಲಿ ಸಿಂಪಲ್ ಸುನಿ-ಸೌಂದರ್ಯ ಹಸೆಮಣೆ ಏರಿದರು. ಪ್ರೇಮಿಗಳ ದಿನದ ಖುಷಿಯಲ್ಲಿಯೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ಸುನಿ ಮತ್ತು ಸೌಂದರ್ಯ ಮದುವೆಗೆ ನಟ ರಕ್ಷಿತ್ ಶೆಟ್ಟಿ ಆಗಮಿಸಿ ವಧು ವರರಿಗೆ ಶುಭ ಹಾರೈಸಿದ್ದಾರೆ.[ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿಂಪಲ್ ಸುನಿ]

Director Simple Suni got Married today Feb 17 with Soundarya

ಎಲ್.ಎಲ್.ಬಿ ಪದವಿ ಪಡೆದಿರುವ ಸೌಂದರ್ಯ ಗೌಡ ಟ್ವಿಟರ್ ಮೂಲಕ ಸಿಂಪಲ್ ಸುನಿ ಅವರನ್ನ ಇಂಪ್ರೆಸ್ ಮಾಡಿದ್ರು. ಹಾಗೇ ಲವ್ ಆಗಿತ್ತು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇಂದು ಹಿರಿಯರ ಸಮ್ಮತಿ ಪಡೆದು ಮದುವೆ ಆಗಿದ್ದಾರೆ. ವಿಶೇಷ ಅಂದ್ರೆ ಸೌಂದರ್ಯ ಬರಹಗಾರ್ತಿ ಆಗಿದ್ದು, ಇನ್ನು ಮುಂದೆ ಸುನಿ ಸಿನಿಮಾಗಳಲ್ಲಿ ಕೈಜೋಡಿಸುತ್ತಾರಂತೆ.[ಇದೇ ಶುಕ್ರವಾರ ಪ್ರೀತಿಸಿದ ಹುಡುಗಿ ಜೊತೆ 'ಸಿಂಪಲ್' ಸುನಿ ವಿವಾಹ]

Director Simple Suni got Married today Feb 17 with Soundarya

ಅಪ್ಪಟ ಲವ್ ಮ್ಯಾರೇಜ್ ಆಗಿರುವ ಸಿಂಪಲ್ ಸುನಿ ಮತ್ತು ಸೌಂದರ್ಯ ಫೆಬ್ರವರಿ 19 ರಂದು ಆರತಕ್ಷತೆ ಹಮ್ಮಿಕೊಂಡಿದ್ದು, ಬೆಂಗಳೂರಿನ ಅರಮನೆ ಮೈದಾನದ 'ಕಿಂಗ್ಸ್ ಕೋರ್ಟ್ ನಲ್ಲಿ ಸಂಜೆ 6.30 ರಿಂದ ನಡೆಯಲಿದೆ.

More from Filmibeat

English summary
Director 'Simple' Suni is got married today February 17th with Soundary in Chikkamagaluru. Couple's Reception will be held on February 19th in King's Court, Palace Ground, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X