For Quick Alerts
  ALLOW NOTIFICATIONS  
  For Daily Alerts

  ನಟಿಯರ ಬೆತ್ತಲೆ ಬೆನ್ನೇರಿ ಬಂತು ಶೃಂಗಾರ ವಿಲಾಸ!

  |

  ತಮ್ಮ ಸೆಕ್ಸೀ ಬೆನ್ನನ್ನು ತೋರಿಸುವಲ್ಲಿ ದಕ್ಷಿಣ ಭಾರತದ ತಾರೆಯರೂ ಹಿಂದೆ ಬಿದ್ದಿಲ್ಲ. ಪ್ರತೀ ಚಿತ್ರಗಳಲ್ಲೂ ನಟಿಯರು ತಮ್ಮ ಸುಂದರವಾದ ಬೆನ್ನನ್ನು ತೋರಿಸುವುದು ಮಾಮೂಲಿಯಾಗಿದೆ.

  ನಯನತಾರ, ಅನುಕ್ಷಾ ಶೆಟ್ಟಿ, ನಮಿತಾ ಮುಂತಾದ ನಟಿಯರ ಚಿತ್ರಗಳಲ್ಲಿ ಬೆನ್ನುತೋರುವಿಕೆ ಒಂದು ಹೆಚ್ಚುಗಾರಿಕೆಯಾಗುತ್ತಿದೆ. ಬರೀ ಬಾಲಿವುಡ್ ಚಿತ್ರರಂಗದಲ್ಲಿದ್ದ ಈ 'ಬೆನ್ ಶೋ' ಈಗ ದಕ್ಷಿಣದ ಚಿತ್ರಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

  ತಾರೆಯರ ಬ್ಯಾಕ್ ಲೆಸ್ ಅವತಾರ ಬರೀ ಸಿನಿಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಾರಂಭದಲ್ಲೂ ಈ ರೀತಿ ಕಾಣಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. (ತಾರೆಗಳ ಸೆಕ್ಸಿ ಬೆನ್ನಿನ ಚಿಲಿಪಿಲಿ ಚಿತ್ರಗಳು)

  ಹೀಗೆ ಸಿನಿಮಾ ಮತ್ತು ಸಮಾರಂಭಗಳಲ್ಲಿ ಬ್ಯಾಕ್ ಲೆಸ್ ಬೆನ್ನು ತೋರಿಸುತ್ತಾ, ಪ್ರೇಕ್ಷಕರನ್ನು ಪುಳಕಿತಗೊಳಿಸಿ, ವೈಯಾರದಿಂದ ಫೋಸ್ ಕೊಟ್ಟ ತಾರಾಮಣಿಗಳ ಚಿತ್ರಗಳು ಸ್ಲೈಡಿನಲ್ಲಿ..

  ರೀಮಾ ಸೇನ್

  ರೀಮಾ ಸೇನ್

  ಕೋಲ್ಕತ್ತಾ ಮೂಲದ ರೀಮಾ ಸೇನ್ ಚಿತ್ರರಂಗದಲ್ಲಿ ನೆಲೆ ಕಂಡಿದ್ದು ದಕ್ಷಿಣದ ಚಿತ್ರಗಳ ಮೂಲಕ. ಇಳವರಸಿ ಎನ್ನುವ ತಮಿಳು ಚಿತ್ರದಲ್ಲಿ ರೀಮಾ ಸೇನ್ ನೀಡಿದ ಫೋಸ್ ಇದು. ಈಕೆ ಉಪೇಂದ್ರ ಜೊತೆ ನ್ಯೂಸ್ ಚಿತ್ರದಲ್ಲೂ ನಟಿಸಿದ್ದಾರೆ.

  ತೃಷಾ ಕೃಷ್ಣನ್

  ತೃಷಾ ಕೃಷ್ಣನ್

  ಚೆನ್ನೈ ಮೂಲದ ತೃಷಾ ಇದುವರೆಗೆ ಒಂದು ಹಿಂದಿ ಚಿತ್ರದಲ್ಲಿ ಮಾತ್ರ ನಟಿಸಿದ್ದಾರೆ. ಉಳಿದಂತೆ ಇವರ ಚಿತ್ರರಂಗದ ಪಯಣ ಬಹುತೇಕ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ. ಇನ್ನೂ ಹೆಸರಿಡಲಾಗದ ತೆಲುಗು ದೂಕುಡು ಚಿತ್ರದ ಕನ್ನಡ ರಿಮೇಕ್ ಚಿತ್ರದಲ್ಲಿ ಈಕೆ ಪುನೀತ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

  ತಮನ್ನಾ

  ತಮನ್ನಾ

  ಮುಂಬೈ ಮೂಲದ ತಮನ್ನಾ ಭಾಟಿಯಾ ತೆಲುಗು ಮತ್ತು ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ. ಜಾಹೀರಾತೊಂದಕ್ಕೆ ತಮನ್ನಾ ನೀಡಿದ ಫೋಸ್ ಇದು.

  ತಾಪಸಿ ಪನ್ನು

  ತಾಪಸಿ ಪನ್ನು

  ದೆಹಲಿ ಮೂಲದ ಈಕೆ ಜುಮ್ಮಾಂದಿ ನಾದಂ ಎನ್ನುವ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದುವರೆಗೆ ಈಕೆ 17 ಚಿತ್ರಗಳಲ್ಲಿ ನಟಿಸಿದ್ದಾರೆ.

  ಸನ್ನಿ ಲಿಯೋನ್

  ಸನ್ನಿ ಲಿಯೋನ್

  ಈಕೆಯ ಬಗ್ಗೆ ಎಷ್ಟು ಬರೆದರೂ ಕಮ್ಮಿಯೇ. ಮಾಜಿ ನೀಲಿಚಿತ್ರದ ನಟಿ ಸನ್ನಿ, ವಡಕರ್ರಿ ಎನ್ನುವ ತಮಿಳು ಚಿತ್ರಕ್ಕೆ ನೋಡಿದ ಲುಕ್ ಹೇಗಿದೆ ನೋಡಿ..

  ಐಶ್ವರ್ಯ ರೈ

  ಐಶ್ವರ್ಯ ರೈ

  ಬಾಲಿವುಡ್ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯ ರೈ ಚೋಕರ್ ಬಾಲಿ ಎನ್ನುವ ಬೆಂಗಾಳಿ ಚಿತ್ರಕ್ಕೆ ನೀಡಿದ ಫೋಸ್.

  ಶ್ರಿಯಾ ಶರಣ್

  ಶ್ರಿಯಾ ಶರಣ್

  ದಕ್ಷಿಣಭಾರತದ ಮತ್ತೊಬ್ಬ ಬಹುಬೇಡಿಕೆಯ ನಟಿ. ಡೆಹ್ರಾಡೂನ್ ನಲ್ಲಿ ಜನಿಸಿದ ಶ್ರಿಯಾ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟರು. ಕನ್ನಡದ ಅರಸು ಚಿತ್ರದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದ ಶ್ರಿಯಾ, ಪ್ರೇಮ್ ಜೊತೆ ಚಂದ್ರ ಚಿತ್ರದಲ್ಲೂ ನಟಿಸಿದ್ದರು.

  ಶಿಲ್ಪಾ ಶೆಟ್ಟಿ

  ಶಿಲ್ಪಾ ಶೆಟ್ಟಿ

  ಕರಾವಳಿ ಚೆಲುವೆ ಶಿಲ್ಪಾ ಶೆಟ್ಟಿ ಬಾಜಿಗಾರ್ ಎನ್ನುವ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಇವರು ನಾಲ್ಕು ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ.

  ಸಮೀರಾ ರೆಡ್ಡಿ

  ಸಮೀರಾ ರೆಡ್ಡಿ

  ಆಂಧ್ರ ಮೂಲದ ಸಮೀರಾ, ಹಿಂದಿ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಬಂದವರು. ವರದನಾಯಕ ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಸಮೀರಾ ಕಾಣಿಸಿಕೊಂಡಿದ್ದರು.

  ಪೂಜಾ ಗಾಂಧಿ

  ಪೂಜಾ ಗಾಂಧಿ

  ಪಂಜಾಬ್ ಮೂಲದ ಪೂಜಾ ಬೆಂಗಾಳಿ ಚಿತ್ರದಲ್ಲಿ ಮೊದಲು ನಟಿಸಿದ್ದರು. ಕನ್ನಡದ ಬೇಡಿಕೆಯ ನಟಿಯಾಗಿರುವ ಪೂಜಾ ಗಾಂಧಿ ದಂಡುಪಾಳ್ಯ ಚಿತ್ರದಲ್ಲಿನ ಬ್ಯಾಕ್ ಲೆಸ್ ಫೋಸ್ ಭಾರೀ ಸುದ್ದಿಯಾಗಿತ್ತು.

  ನಮಿತಾ

  ನಮಿತಾ

  ಸೂರತ್ ನಲ್ಲಿ ಜನಿಸಿದ ನಮಿತಾ ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ. ಕನ್ನಡದ ಐದು ಚಿತ್ರಗಳಲ್ಲಿ ಈಕೆ ನಟಿಸಿದ್ದಾಳೆ.

  ಲಕ್ಷ್ಮೀ ರೈ

  ಲಕ್ಷ್ಮೀ ರೈ

  ಬೆಳಗಾವಿ ಚೆಲುವೆ ಲಕ್ಷ್ಮೀ ರೈ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಇದುವರೆಗೆ ಇವರು ಕನ್ನಡದ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ.

  ಕಾಜಲ್ ಅಗರವಾಲ್

  ಕಾಜಲ್ ಅಗರವಾಲ್

  ದಕ್ಷಿಣಭಾರತದ ಮತ್ತೊಬ್ಬ ಬಹುಬೇಡಿಕೆಯ ನಟಿ. ವೀರ ಎನ್ನುವ ತೆಲುಗು ಚಿತ್ರಕ್ಕೆ ಕಾಜಲ್ ನೀಡಿದ ಫೋಸಿದು.

  ಆಸಿನ್

  ಆಸಿನ್

  ದಕ್ಷಿಣದ ಚಿತ್ರಗಳಲ್ಲಿ ಜನಪ್ರಿಯತೆ ಪಡೆದಿದ್ದ ಆಸಿನ್ ಸದ್ಯ ಬಾಲಿವುಡ್ ನಲ್ಲಿ ಬ್ಯೂಸಿ. ಫೋಟೋ ಶೂಟೌಟ್ ಒಂದಕ್ಕೆ ಆಸಿನ್ ಭಂಗಿ

  ಅನುಕ್ಷಾ ಶೆಟ್ಟಿ

  ಅನುಕ್ಷಾ ಶೆಟ್ಟಿ

  ಪ್ರಮುಖವಾಗಿ ತೆಲುಗಿನ ಬಲು ಬೇಡಿಕೆಯ ನಟಿ. ತೆಲುಗು ರಗ್ಡಾ ಚಿತ್ರದಲ್ಲಿ ಅನುಕ್ಷಾ ಹೇಗೆ ಕಾಣಿಸುತ್ತಾರೆ ನೋಡಿ..

  ನಯನತಾರ

  ನಯನತಾರ

  ಕನ್ನಡದ ಸೂಪರ್ ಚಿತ್ರದಲ್ಲಿ ನಟಿಸಿದ್ದ ನಯನತಾರ ಬಿಲ್ಲಾ ಚಿತ್ರದ ಬ್ಯಾಕ್ ಲೆಸ್ ಭಂಗಿ.

  ಸೋನಾಕ್ಷಿ ಸಿನ್ಹಾ

  ಸೋನಾಕ್ಷಿ ಸಿನ್ಹಾ

  ಖ್ಯಾತ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪುತ್ರಿಯಾಗಿರುವ ಸೋನಾಕ್ಷಿ ಬಾಲಿವುಡ್ ರಂಗದ ಅತಿ ಬೇಡಿಕೆಯ ನಟಿ. ಸದ್ಯ ರಜನೀಕಾಂತ್ ಅಭಿನಯದ ಲಿಂಗಾ ಚಿತ್ರದ ಚಿತ್ರೀಕರಣದಲ್ಲಿ ಸೋನಾಕ್ಷಿ ಬ್ಯೂಸಿಯಾಗಿದ್ದಾರೆ.

  ಶಾಜಾನ್ ಪದ್ಮಶೀ

  ಶಾಜಾನ್ ಪದ್ಮಶೀ

  ಕನಿಮೋಳಿ ಎನ್ನುವ ಚಿತ್ರದಲ್ಲಿ ನಟಿಸಿದ್ದ ಶಾಜಾನ್ ಪದ್ಮಶೀ ಚಿತ್ರದ ಪ್ರೊಮೊಶನ್ ಸಮಯದಲ್ಲಿ ನೀಡಿದ ಭಂಗಿ.

  ಪ್ರಿಯಾಂಕ ಚೋಪ್ರಾ

  ಪ್ರಿಯಾಂಕ ಚೋಪ್ರಾ

  ಬಾಲಿವುಡ್ ರಂಗದ ಮತ್ತೋರ್ವ ಬ್ಯೂಸಿ ನಟಿ ಪ್ರಿಯಾಂಕ. ತಮಿಳನ್ ಚಿತ್ರದಲ್ಲಿನ ಈಕೆಯ ಬ್ಯಾಕ್ ಲೆಸ್ ಭಂಗಿ

  ಜೆನಿಲಿಯಾ ಡಿಸೋಜ

  ಜೆನಿಲಿಯಾ ಡಿಸೋಜ

  ಜೆನಿಲಿಯಾ ಡಿಸೋಜ ಒಂದು ಕಾಲದಲ್ಲಿ ತೆಲುಗಿನ ಬಹುಬೇಡಿಕೆಯ ನಟಿ. ಕನ್ನಡದಲ್ಲಿ ಶಿವರಾಜ್ ಕುಮಾರ್ ಸತ್ಯ ಇನ್ ಲವ್ ಚಿತ್ರದಲ್ಲಿ ಈಕೆ ನಟಿಸಿದ್ದಳು.

  English summary
  Hottest backless poses of South Actresses. We, bring you the photos of those actresses, who displayed their backs in movies or events.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X