»   » ಅಮ್ಮನ ಜೊತೆ ಕೂತಿರುವ ಈ ಮುದ್ದು 'ಪುಟ್ಟಿ' ಯಾರು ಗೊತ್ತೇನು.?

ಅಮ್ಮನ ಜೊತೆ ಕೂತಿರುವ ಈ ಮುದ್ದು 'ಪುಟ್ಟಿ' ಯಾರು ಗೊತ್ತೇನು.?

By: ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ
Subscribe to Filmibeat Kannada

ಮೇ 28, ಭಾನುವಾರ 'ನಮ್ಮ ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

ಒಮ್ಮೆ ಈ ಫೋಟೋನ ಸೂಕ್ಷ್ಮವಾಗಿ ಗಮನಿಸಿ, ಕನ್ನಡ ನಟಿ ಮಮತಾ ರಾವ್ ಮಡಿಲಿನಲ್ಲಿ ಕೂತಿರುವ ಮುದ್ದು ಕಂದಮ್ಮ ಯಾರು ಅಂತ ಊಹಿಸಿ...

In pic: Kannada Actress Rakshitha childhood photo

ಬಿಳಿ ಬಣ್ಣದ ಫ್ರಾಕ್ ತೊಟ್ಟು ಅಮ್ಮ ಮಮತಾ ರಾವ್ ಜೊತೆ ಪೋಸ್ ಕೊಟ್ಟಿರುವುದು ಪುಟಾಣಿ ಶ್ವೇತಾ ಅಲಿಯಾಸ್ ಈಗಿನ ರಕ್ಷಿತಾ ಪ್ರೇಮ್.! [ಬೆಳಗ್ಗೆ ಭೂಮಿ ಕಂಪಿಸಿದ್ದಕ್ಕೆ ಗಡಗಡ ನಡುಗಿದ ನಟಿ ರಕ್ಷಿತಾ ಪ್ರೇಮ್.!]

ರಕ್ಷಿತಾ ಪುಟಾಣಿ ಆಗಿದ್ದಾಗ ಕ್ಲಿಕ್ ಆಗಿರುವ ಈ ಫೋಟೋ, ಅವರ ಅಭಿಮಾನಿಗಳ ಪಾಲಿಗೆ ಆಲ್ ಟೈಮ್ ಫೇವರಿಟ್.

ಈ ಫೋಟೋದಲ್ಲಿ ಅಮ್ಮ ಮತ್ತು ಮಗಳು ಎಷ್ಟು ಕ್ಯೂಟ್ ಆಗಿದ್ದಾರೆ ಅಲ್ಲವೇ.?

English summary
Take a look at Kannada Actress Rakshitha's childhood photo

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada