For Quick Alerts
  ALLOW NOTIFICATIONS  
  For Daily Alerts

  ಗಣೇಶ್ ಮನೆಯಲ್ಲಿ ತಾರೆಯರ ಸಂಭ್ರಮದ ದೀಪಾವಳಿ

  |

  ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಲ್ಲೂ ಜೋರಾಗಿದೆ. ಇನ್ನೂ ತಾರೆಯರ ಮನೆಯಲ್ಲಿ ಕೇಳ್ಬೇಕಾ.? ಸಡಗರ-ಸಂಭ್ರಮ ತುಂಬಿ ತುಳುಕುತ್ತಿರುತ್ತೆ. ದೀಪಾವಳಿ ಹಬ್ಬದ ದಿನ ಶೂಟಿಂಗ್ ನಿಂದ ಕೊಂಚ ಬ್ರೇಕ್ ಪಡೆದು ಮನೆಯಲ್ಲಿ ಕುಟುಂಬದ ಜೊತೆಗೆ ತಾರೆಯರು ಕಾಲ ಕಳೆಯುತ್ತಾರೆ.

  ಅದರಂತೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಚಿತ್ರೀಕರಣದಿಂದ ಗ್ಯಾಪ್ ಪಡೆದು ಮನೆಯಲ್ಲಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ದೀಪಾವಳಿ ಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

  ಕುಟುಂಬದ ಜೊತೆಗೆ ರಮೇಶ್ ದೀಪಾವಳಿ ಆಚರಣೆ

  ಗಣೇಶ್ ಕುಟುಂಬಕ್ಕೆ ರವಿಶಂಕರ್ ಗೌಡ ಮತ್ತು ಅಮೂಲ್ಯ ಅತ್ಯಾಪ್ತರು. ಹೀಗಾಗಿ, ಇವರೆಲ್ಲರೂ ಒಟ್ಟಿಗೆ ಸೇರಿ ದೀಪಾವಳಿ ಹಬ್ಬದ ದಿನ ಸಂಭ್ರಮಿಸಿದ್ದಾರೆ.

  ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಯ ಮುದ್ದು ಮಗಳನ್ನು ನೋಡಿದ್ದೀರಾ.?

  ಇನ್ನೂ ಗಣೇಶ್ ಮಕ್ಕಳಾದ ಚಾರಿತ್ರ್ಯ ಮತ್ತು ವಿಹಾನ್ ಹಬ್ಬಕ್ಕೆ ಹೊಸ ಬಟ್ಟೆ ಧರಿಸಿ ಮಿರಿ ಮಿರಿ ಮಿಂಚಿದ್ದಾರೆ.

  English summary
  Have a look at the pictures of Deepavali celebration at Golden Star Ganesh house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X