ಗಣೇಶ್ ದಂಪತಿಗೆ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್
ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗೆ ಇಂದು ಮರೆಯಲಾಗದ ದಿನ. ಈ ದಿನ ಈ ಗೋಲ್ಡನ್ ಜೋಡಿ ಮದುವೆಯಾದ ಸುದಿನ. ಗಣೇಶ್-ಶಿಲ್ಪಾ ಗಡಿಬಿಡಿ ಮದುವೆ ಬಗ್ಗೆ ಕೇಳಿಬಂದ ಅಂತೆ-ಕಂತೆಯೆಲ್ಲ 'ಬುಲ್ ಶಿಟ್'.! ಫೆಬ್ರವರಿ 11, 2008 ಗಣೇಶ್ ಹಾಗೂ ಶಿಲ್ಪಾ...
Go to: News