ರಮೇಶ್ ಅವರಿಗೆ ಜೀವನ ಹೇಳಿ ಕೊಟ್ಟ ನಾಲ್ಕು ಗುರುಗಳಿವರು

By Naveen

Recommended Video

ರಮೇಶ್ ಬದುಕಿನ ಬೆಳಕು ಈ ಗುರುಗಳು..! | Filmibeat Kannada

'ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ'... ಇಂದು ಗುರುವನ್ನು ನೆನೆಯುವ ದಿನ ಅಂದರೆ ಟೀಚರ್ಸ್ ಡೇ. ಶಿಕ್ಷಕರ ದಿನಾಚರಣೆ ಆಗಿರುವ ಈ ದಿನವನ್ನು ಎಲ್ಲರೂ ತಮ್ಮ ಗುರುಗಳಿಗೆ ಅರ್ಪಿಸುತ್ತಿದ್ದಾರೆ.

ನಟ ರಮೇಶ್ ಅವರಿಗೆ ಜೀವನದಲ್ಲಿ ನಾಲ್ಕು ಗುರುಗಳು ಇದ್ದಾರೆ. ಆ ನಾಲ್ಕು ಗುರುಗಳನ್ನು ಅವರು ಎಂದಿಗೂ ಮರೆಯುವುದಿಲ್ಲ. ಇಂತಹ ಗುರುಗಳಿಗೆ ಅವರು ಇಂದು ನಮನ ಸಲ್ಲಿಸಿದ್ದಾರೆ.

kannada actor ramesh aravind wishes for teachers day

ರಮೇಶ್ ತಮ್ಮ ತಂದೆ - ತಾಯಿ, ನಿರ್ದೇಶಕ ಕೆ ಬಾಲಚಂದರ್, ನಟ ಕಮಲ್ ಹಾಸನ್ ಹಾಗೂ ಅವರ ಹೈಸ್ಕೂಲ್ ಟೀಚರ್ ಕೆ ಎಂ ಈ ನಾಲ್ಕು ಜನರ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ರಮೇಶ್ ಹಂಚಿಕೊಂಡಿದ್ದಾರೆ.

ತಂದೆ ತಾಯಿ ರಮೇಶ್ ಅವರಿಗೆ ಎಲ್ಲವನ್ನು ಹೇಳಿ ಕೊಟ್ಟ ಗುರುಗಳು, ಕೆ ಬಾಲಚಂದರ್ ಮೊದಲ ಬಾರಿಗೆ ರಮೇಶ್ ಅವರನ್ನು ಪರಿಚಯ ಚಿತ್ರರಂಗಕ್ಕೆ ಮಾಡಿದ್ದರು. ರಮೇಶ್ ಅವರಿಗೆ ಕಮಲ್ ಹಾಸನ್ ಒಳ್ಳೆಯ ಸ್ನೇಹಿತರಾಗಿದ್ದು, ಅನೇಕ ವಿಷಯಗಳಲ್ಲಿ ಅವರನ್ನು ಗೈಡ್ ಮಾಡಿದ್ದಾರೆ. ಕೊನೆಯದಾಗಿ ಹೈಸ್ಕೂಲ್ ಟೀಚರ್ ಕೆ ಎಂ ಕೂಡ ರಮೇಶ್ ಅವರಿಗೆ ಪಾಠ ಕಲಿಸಿದ ಗುರುಗಳು.

ರಮೇಶ್ ಇಂದು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ಈ ನಾಲ್ಕು ಗುರುಗಳು ನಾಲ್ಕು ಕಂಬಗಳಂತೆ ರಮೇಶ್ ಅವರಿಗೆ ಶಕ್ತಿಯಾಗಿ ಇದ್ದಾರೆ.

More from Filmibeat

English summary
Kannada actor Ramesh Aravind wishes for Teachers day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X