Home » Topic

Kamal Haasan

ರಜನಿ ಜೊತೆ ಕೈ ಜೋಡಿಸುತ್ತಾರಾ ಆಪ್ತಮಿತ್ರ ಕಮಲ್ ಹಾಸನ್?

ನಟ ರಜನಿಕಾಂತ್ ಅಧಿಕೃತ ರಾಜಕೀಯ ಪ್ರವೇಶ ಆಗಿದೆ. ಕನ್ನಡದ ನಟರು ಸೇರಿದಂತೆ ಅನೇಕರು ರಜನಿಕಾಂತ್ ಅವರಿಗೆ ಶುಭಾಶಯ ಕೋರಿದ್ದಾರೆ. ಇದೀಗ ಕಾಲಿವುಡ್ ನಟ ಹಾಗೂ ರಜನಿಕಾಂತ್ ಅವರ ಆಪ್ತಮಿತ್ರ ಕಮಲ್ ಹಾಸನ್ ಕೂಡ ರಜನಿ ಅವರಿಗೆ ವಿಶ್ ಮಾಡಿದ್ದಾರೆ....
Go to: News

ಕಮಲ್ ಹಾಸನ್ 'ವಿಶ್ವರೂಪಂ 2' ನಲ್ಲಿದೆ ಒಂದು ಅಚ್ಚರಿ

ನಟ ಕಮಲ್ ಹಾಸನ್ ನಟನೆಯ 'ವಿಶ್ವರೂಪಂ 2' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಈ ಬಾರಿಯ 'ವಿಶ್ವರೂಪಂ 2' ಸಿನಿಮಾದಲ್ಲಿ ಪ್ರೇಕ್ಷಕರಿಗಾಗಿ ಒಂದು ಅಚ್ಚರಿ ಕಾದಿದೆ. 'ವಿ...
Go to: News

ಭೇಟಿಗೆ ಬಂದ 'ಅಭಿಮಾನಿ'ಯನ್ನ ದೂರ ತಳ್ಳಿದ ಕಮಲ್

ಖಾಸಗಿ ಕಾರ್ಯಕ್ರಮದ ನಿಮಿತ್ತ ನಟ ,ನಿರ್ದೆಶಕ ಕಮಲ್ ಹಾಸನ್ ಇತ್ತೀಚಿಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು. ಇದೇ ವೇಳೆಯಲ್ಲಿ ಕಮಲ್ ರನ್ನ ನೋಡಲು ಸಾಕಷ್ಟು ಅಭಿಮಾನಿಗಳು ಸೇರಿದ್ದರ...
Go to: News

ದೀಪಿಕಾ 'ತಲೆ' ಬಗ್ಗೆ ಕಾಳಜಿ ತೋರಿದ ಕಮಲ್ ಹಾಸನ್.!

'ಪದ್ಮಾವತಿ' ಚಿತ್ರದಲ್ಲಿ 'ರಾಣಿ ಪದ್ಮಾವತಿ' ಪಾತ್ರ ನಿರ್ವಹಿಸಿರುವ ದೀಪಿಕಾ ಪಡುಕೋಣೆಯ ತಲೆ ಕತ್ತರಿಸಿದವರಿಗೆ 5 ಕೋಟಿ, 10 ಕೋಟಿ ಬಹುಮಾನ ನೀಡುತ್ತೇವೆ ಎಂದು ರಜಪೂತ ಪ್ರತಿಭಟನಕಾರರು ...
Go to: News

ನಿಜಕ್ಕೂ ಧ್ರುವ ಸರ್ಜಾ ಹಾಗೂ ವಿಕ್ರಮ್ ಜೊತೆ ನಟಿಸುತ್ತಾರಾ ಕಮಲ್ ಹಾಸನ್ ಪುತ್ರಿಯರು?

ಕಾಲಿವುಡ್ ಚಿತ್ರರಂಗದ ಸ್ಟಾರ್ ಸಹೋದರಿಯರು ಈಗ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ನಟ ಕಮಲ್ ಹಾಸನ್ ಪುತ್ರಿಯರಾದ ಶೃತಿ ಹಾಸನ್ ಮತ್ತು ಅಕ್ಷರಾ ಹಾಸನ್ ...
Go to: Gossips

ತಮಿಳು 'ಬಿಗ್ ಬಾಸ್'ನಿಂದ ಹೊರ ಬರ್ತಾರಂತೆ ಕಮಲ್ ಹಾಸನ್.!

ತಮಿಳು ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿರುವ ತಮಿಳು ಸೂಪರ್ ಸ್ಟಾರ್ ನಟ ಕಮಲ್ ಹಾಸನ್, ಕಾರ್ಯಕ್ರಮದಿಂದ ಹಿಂದೆ ಸರಿಯವುದಾಗಿ ಬಿಗ್ ಬಾಸ್ ಅಯೋಜಕರಿಗೆ ಎಚ...
Go to: News

ಅಕ್ಷರಾಳ ಧರ್ಮ ಮತಾಂತರದ ಬಗ್ಗೆ ಕಮಲ್ ಹಾಸನ್ ಹೇಳಿದ್ದೇನು?

ಕಾಲಿವುಡ್ ನ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಮೊದಲಿನಿಂದಲೂ ಈ ಧರ್ಮದ ಬಗ್ಗೆ ಒಲವು ಹೊಂದಿದ್ದ ಕಾರಣದಿಂದ ಮತಾಂತರ ಗೊಂಡಿರುವ...
Go to: News

ಬೌದ್ಧ ಧರ್ಮಕ್ಕೆ ಮತಾಂತರ ಆದ ಕಮಲ್ ಹಾಸನ್ ಪುತ್ರಿ ಅಕ್ಷರಾ

ನಟ ಕಮಲ್ ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸ್ವತಃ ಅಕ್ಷರಾ ಅವರೇ ಈ ವಿಷಯವನ್ನು ಹೇಳಿಕೊಂಡಿದ್...
Go to: News

ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ ಕಟ್ಟಪ್ಪ ಬಗ್ಗೆ ಕಮಲ್ ಹಾಸನ್ ಮೆಚ್ಚುಗೆ!

'ಬಾಹುಬಲಿ-2' ಚಿತ್ರದ ಕಟ್ಟಪ್ಪ ಪಾತ್ರಧಾರಿ ತಮಿಳು ನಟ ಸತ್ಯರಾಜ್ ಬಗ್ಗೆ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನ ಅರ್ಥೈಸಿಕೊಂಡ ನಟ ಸತ್ಯರಾಜ್ ರವರ ನಡೆ ...
Go to: News

ಕಮಲ್ ಹಾಸನ್ ಅವರ ಸಹೋದರ ಚಂದ್ರಹಾಸನ್ ನಿಧನ

ಖ್ಯಾತ ನಟ ಕಮಲ್ ಹಾಸನ್ ಅವರ ಹಿರಿಯ ಸೋದರ, ನಿರ್ಮಾಪಕ ಚಂದ್ರಹಾಸನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಹಾಸನ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಚಂದ್ರಹಾಸನ್ ಅವ...
Go to: News

ಮೋಹನ್ ಲಾಲ್ 'ಒಪ್ಪಂ' ಕನ್ನಡಕ್ಕೆ ರಿಮೇಕ್: ಹೀರೋ ಯಾರು ಗೊತ್ತಾ ?

ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಒಪ್ಪಂ' ಚಿತ್ರ ಮಲಯಾಳಂನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಚಿತ...
Go to: News

ಕಮಲ್ ಹಾಸನ್-ಗೌತಮಿಯ 13 ವರ್ಷಗಳ ಸಂಬಂಧ ಅಂತ್ಯ

ಭಾರತ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಹಾಗೂ ನಟಿ ಗೌತಮಿಯವರ 13 ವರ್ಷಗಳ ಸುದೀರ್ಘ 'ಲಿವ್ ಇನ್ ರಿಲೇಶನ್ ಶಿಪ್' ಅಂತ್ಯಗೊಂಡಿದೆ. ಈ ವಿಚಾರವನ್ನು ಖುದ್ದು ಗೌತಮಿಯವರೇ ತಮ್ಮ ಟ್ವಿಟರ್ ...
Go to: News

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada