»   » ಕಲಾ ಸೇವೆಗೆಂದೇ ಮೀಸಲಾದ ಕನ್ನಡದ ತಾರಾ ಕುಟುಂಬಗಳು

ಕಲಾ ಸೇವೆಗೆಂದೇ ಮೀಸಲಾದ ಕನ್ನಡದ ತಾರಾ ಕುಟುಂಬಗಳು

Posted By:
Subscribe to Filmibeat Kannada

ತಮ್ಮ ಕಲಾ ಕೌಶಲದಿಂದ ಪ್ರೇಕ್ಷಕರಿಗೆ ಸಂತೋಷ ನೀಡುವ ಕಲಾ ಕುಟುಂಬಗಳು ಕನ್ನಡದಲ್ಲಿ ಬಹಳಷ್ಟು. ರಾಜಕೀಯದಲ್ಲಿ 'ಕುಟುಂಬ ರಾಜಕಾರಣ' ಎನ್ನುವಂತೆ ವಂಶ ಪಾರಂಪರ್ಯವಾಗಿ ಬಣ್ಣದ ಜಗತ್ತಿನಲ್ಲೇ ಜಗತ್ತನ್ನು ಕಾಣುತ್ತಿರುವ ಫ್ಯಾಮಿಲಿಗಳು ಕನ್ನಡ ಚಿತ್ರರಂಗದಲ್ಲಿ ಪ್ರಮುಖವಾಗಿ ಯಾವುವು?

ನಟ, ನಟಿ, ಖಳನಟ, ಪೋಷಕ ಪಾತ್ರ, ತಂತ್ರಜ್ಞಾನ ಕುಟುಂಬಗಳಿಗೆ ಸಿನಿಮಾ ಜಗತ್ತೇ ಸರ್ವಶ್ವ, ಅಭಿಮಾನಿಗಳೇ ಎಲ್ಲಾ.

ಕಲೆಗೆ ಬಡವ ಶೀಮಂತ ಎನ್ನುವ ಭೇದಬಾವವಿಲ್ಲ. ಇಂಥಹ ಕುಟುಂಬಗಳ ಕಲಾ ಪೋಷಣೆ ನಿರಂತರವಾಗಿ ಸಾಗುತಿರಲಿ. ಕಲಾ ಪೋಷಣೆಗೆ ಮೀಸಲಾದ ಪ್ರಮುಖವಾಗಿ ಕನ್ನಡದ ಕುಟುಂಬಗಳು ಯಾವುವು?

ಲೀಲಾವತಿ ಕುಟುಂಬ

ಲೀಲಾವತಿ , ವಿನೋದ್ ರಾಜ್

ಶಕ್ತಿಪ್ರಸಾದ್ ಕುಟುಂಬ

ಶಕ್ತಿಪ್ರಸಾದ್ , ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಧ್ರುವ್ ಸರ್ಜಾ

ತೂಗುದೀಪ ಶ್ರೀನಿವಾಸ್ ಕುಟುಂಬ

ತೂಗುದೀಪ ಶ್ರೀನಿವಾಸ್, ದರ್ಶನ್ ತೂಗುದೀಪ ಮತ್ತು ದಿನಕರ್ ತೂಗುದೀಪ್ (ನಿರ್ದೇಶಕ)

ಡಾ. ರಾಜಕುಮಾರ್ ಕುಟುಂಬ

ಡಾ. ರಾಜಕುಮಾರ್ , ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ವಿನಯ್ (ರಾಘವೇಂದ್ರ ರಾಜಕುಮಾರ್ ಮಗ, ಡಾ, ರಾಜ್ ಹುಟ್ಟಿದ ಹಬ್ಬದ ದಿನದಂದು ಇವರ ಚಿತ್ರ ಸೆಟ್ಟೇರಲಿದೆ), ಅಳಿಯ ರಾಮಕುಮಾರ್

ಮೈಸೂರು ಲೋಕೇಶ್ ಕುಟುಂಬ

ಮೈಸೂರು ಲೋಕೇಶ್ , ಆದಿ ಲೋಕೇಶ್ ಮತ್ತು ಪವಿತ್ರಾ ಲೋಕೇಶ್

ಡಾ. ವಿಷ್ಣುವರ್ಧನ್ ಕುಟುಂಬ

ಡಾ. ವಿಷ್ಣುವರ್ಧನ್ , ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ದ್

ಟೈಗರ್ ಪ್ರಭಾಕರ್ ಕುಟುಂಬ

ಟೈಗರ್ ಪ್ರಭಾಕರ್ , ವಿನೋದ್ ಪ್ರಭಾಕರ್

ಸುಧೀರ್ ಕುಟುಂಬ

ಸುಧೀರ್ , ತರುಣ್ ಸುಧೀರ್

ದೇವರಾಜ್ ಕುಟುಂಬ

ದೇವರಾಜ್ , ಪ್ರಜ್ವಲ್ ದೇವರಾಜ್

ಜಗ್ಗೇಶ್ ಕುಟುಂಬ

ಜಗ್ಗೇಶ್ , ಯತಿರಾಜ್, ಗುರುರಾಜ್

English summary
Kannada film industries artist families. 
Please Wait while comments are loading...