»   » ಭಾರತದ ಸೆಕ್ಸಿ ಮಹಿಳೆಯರು:ಮೊದಲ 5 ಸ್ಥಾನ ಯಾರಿಗೆ?

ಭಾರತದ ಸೆಕ್ಸಿ ಮಹಿಳೆಯರು:ಮೊದಲ 5 ಸ್ಥಾನ ಯಾರಿಗೆ?

Posted By:
Subscribe to Filmibeat Kannada

ಎಫ್ಎಚ್ಎಂ ಮ್ಯಾಗಜೀನ್ ಪ್ರತಿ ವರ್ಷದಂತೆ 2013ರ ಸೆಕ್ಸಿ ಮಹಿಳೆ ಯಾರೆನ್ನುವ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮೊದಲ ಸ್ಥಾನ ಪಡೆದು ಕೊಂಡಿದ್ದಾರೆ.

ಮೊದಲ ಹತ್ತು ಸ್ಥಾನದಲ್ಲಿ ಬಾಲಿವುಡ್ ಚಿತ್ರ ಜಗತ್ತಿನ ಎಂಟು ಮಹಿಳೆಯರು ಸ್ಥಾನ ಪಡೆದಿರುವುದು ವಿಶೇಷ. ಎಫ್ಎಚ್ಎಂ ಮ್ಯಾಗಜೀನ್ ತನ್ನ ಇತ್ತೀಚಿನ ಕವರ್ ಫೋಟೋದಲ್ಲಿ ಸರ್ವೇ ಫಲಿತಾಂಶವನ್ನು ಪ್ರಕಟಿಸಿತ್ತು.

ಫಾರ್ ಹಿಮ್ ಮ್ಯಾಗಜೀನ್ ಎನ್ನುವ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಈ ಮಾಸಿಕ ನಂತರದ ದಿನಗಳಲ್ಲಿ FHM ಎಂದು ಬದಲಾಯಿತು. ಈ ಮ್ಯಾಗಜೀನ್ 1985ರಲ್ಲಿ ಆರಂಭವಾಗಿತ್ತು. ಈ ಸರ್ವೇ ಪ್ರಕಾರ ಏಳನೇ ಸ್ಥಾನದಲ್ಲಿ ಸೋನಂ ಕಪೂರ್, ಎಂಟನೇ ಸ್ಥಾನದಲ್ಲಿ ಕರಿನಾ ಕಪೂರ್ ಮತ್ತು ಹತ್ತನೇ ಸ್ಥಾನದಲ್ಲಿ ಲಾರಾ ದತ್ ಇದ್ದಾರೆ.

ಮೊದಲ ಐದು ಸ್ಥಾನ ಪಡೆದ ಸೆಕ್ಸಿ ಮಹಿಳೆಯರು... ಸ್ಲೈಡಿನಲ್ಲಿ.

ಕತ್ರಿನಾ ಕೈಫ್

ಸರ್ವೇ ಅನ್ವಯ ಕತ್ರಿನಾ ಕೈಫ್ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಪ್ರಿಯಾಂಕ ಚೋಪ್ರಾ

ಕಳೆದ ವರ್ಷ ಮೊದಲನೇ ಸ್ಥಾನದಲ್ಲಿದ್ದ ಪ್ರಿಯಾಂಕ, ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

ದೀಪಿಕಾ ಪಡುಕೋಣೆ

ಕರ್ನಾಟಕದ ದೀಪಿಕಾ ಪಡುಕೋಣೆಗೆ ನಂತರದ ಅಂದರೆ ಮೂರನೇ ಸ್ಥಾನ.

ಅನುಕ್ಷಾ ಶರ್ಮಾ

ಬೆಂಗಳೂರಿನ ಮತ್ತೊಬ್ಬ ಬೆಡಗಿ ಅನುಕ್ಷಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಶ್ರದ್ದಾ ಕಪೂರ್

ಬಾಲಿವುಡ್ ನಟಿ ಶ್ರದ್ದಾ ಕಪೂರ ಐದನೇ ಸ್ಥಾನದಲ್ಲಿದ್ದಾರೆ.

English summary
Katrina Kaif has been voted as the sexiest woman of India 2013 in a poll conducted by FHM magazine.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada