For Quick Alerts
  ALLOW NOTIFICATIONS  
  For Daily Alerts

  'ಯು' ಸರ್ಟಿಫಿಕೇಟ್ ಪಡೆದ 'ಕಿರಿಕ್‌ ಪಾರ್ಟಿ': ಡಿಸೆಂಬರ್ 30ಕ್ಕೆ ತೆರೆಗೆ

  By Suneel
  |

  ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್‌ ಪಾರ್ಟಿ' ಸೆನ್ಸಾರ್ ಮಂಡಳಿಯಿಂದ 'ಯು' ಪ್ರಮಾಣ ಪತ್ರ ಪಡೆದುಕೊಂಡಿದೆ. ಸದ್ಯ ಹಾಡುಗಳಿಂದ ಸಖತ್ ಸೌಂಡ್ ಮಾಡ್ತಿರುವ ಕಿರಿಕ್‌ ಪಾರ್ಟಿ ಡಿಸೆಂಬರ್ 30 ಕ್ಕೆ ತೆರೆ ಮೇಲೆ ಅಬ್ಬರಿಸಲಿದೆ.

  ರಕ್ಷಿತ್ ಶೆಟ್ಟಿ, ರಶ್ಮಿಕಾ, ಸಂಯುಕ್ತ ಹೆಗಡೆ, ಅಚ್ಯುತ್ ಕುಮಾರ್, ಅರವಿಂದ್ ಅಯ್ಯರ್, ಅಶ್ವಿನ್ ರಾವ್ ಪಲಕಿ, ಶಂಕರ್ ಮೂರ್ತಿ, ಧನಂಜಯ್ ರಂಜನ್, ಚಂದನ್ ಮತ್ತು ಗಿರೀಶ್ ಕೃಷ್ಣ ಸೇರಿದಂತೆ ಹಲವರು 'ಕಿರಿಕ್‌ ಪಾರ್ಟಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  ಕಾಲೇಜಿನ ಎಲ್ಲಾ ಕಿರಿಕ್‌ ಗಳ ಆಧಾರಿತವಾಗಿರುವ 'ಕಿರಿಕ್‌ ಪಾರ್ಟಿ' ಎಲ್ಲರೂ ನೋಡಬಹುದಾದ ಸಿನಿಮಾವಾಗಿದ್ದು, ಬಿಗನ್‌ ಟು ಎಂಡ್ ಕಾಮಿಡಿ ನೀಡಲಿದೆ ಎಂದು 'ಕಿರಿಕ್‌ ಪಾರ್ಟಿ' ಹುಡುಗರು ಹೇಳಿದ್ದಾರೆ.(ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡಿದ ರಕ್ಷಿತ್ ಶೆಟ್ಟಿ ಸಂದರ್ಶನ)

  Kirik Party is censored 'U' without any cuts

  ಇನ್ನೂ ಸ್ಯಾಂಡಲ್‌ ವುಡ್ 2016 ನೇ ವರ್ಷವನ್ನು ''ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದ ಮೂಲಕ ಆರಂಭಿಸಿತ್ತು. 'ಕಿರಿಕ್‌ ಪಾರ್ಟಿ' ಚಿತ್ರದೊಂದಿಗೆ ಈ ವರ್ಷಕ್ಕೆ ಗುಡ್‌ಬಾಯ್‌ ಹೇಳಲಿದೆ.

  English summary
  Kirik Party is censored 'U' without any cuts or beeps and will be releasing on 30th of this month. 8 more days to go and countdown begins.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X