15th BIFFes Movie List: ಬೆಂಗಳೂರು ಚಲನ ಚಿತ್ರೋತ್ಸವದಲ್ಲಿ ಮಾರ್ಚ್ 6ರಂದು ಯಾವ್ಯಾವ ಸಿನಿಮಾ ಇದೆ?

15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಇನ್ನು ಎರಡು ದಿನಗಳು ಬಾಕಿ ಉಳಿದಿವೆ. ಮಾರ್ಚ್ 5ನೇ ತಾರೀಕಿನವರೆಗೆ ವಿಶ್ವದ ಮೂಲೆ ಮೂಲೆಯಲ್ಲಿರುವ ಅತ್ಯದ್ಭುತ ಸಿನಿಮಾಗಳನ್ನು ಸಿನಿಮಾ ಪ್ರಿಯರಿಗೆ ತೋರಿಸಲಾಗಿದೆ. ಸದ್ಯ ಇನ್ನು ಎರಡು ದಿನಗಳು ಬಾಕಿ ಉಳಿದಿದ್ದು, ಮಾರ್ಚ್ 6ರಂದು ಸಿನಿಪ್ರಿಯರಿಗೆ ಉತ್ತಮ ಸಿನಿಮಾ ನೋಡುವುದಕ್ಕೆ ಸಿಗಲಿವೆ.

ಮಾರ್ಚ್ 1ನೇ ತಾರೀಕಿನಿಂದ ಬೆಂಗಳೂರಿನಲ್ಲಿ ಚಲನ ಚಿತ್ರೋತ್ಸವ ಆರಂಭ ಆಗಿದ್ದು, ಆರನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಈ ಚಲನ ಚಿತ್ರೋತ್ಸವಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ಸಿನಿಪ್ರಿಯರು ಕಣ್ತುಂಬಿ ಕೊಂಡು ಎಂಜಾಯ್ ಮಾಡಿದ್ದಾರೆ. ಕಳೆದ ಐದು ದಿನಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಂಡಿವೆ.

List of movies at the 15th Bengaluru International Film Festival on March 6th

ಎಂದಿನಂತೆ ಬೆಂಗಳೂರಿನಲ್ಲಿ ಮೂರು ಕಡೆ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ಒರಾಯನ್ ಮಾಲ್, ಡಾ. ರಾಜ್‌ಕುಮಾರ್ ಭವನ, ಬನಶಂಕರಿಯ ಸುಚಿತ್ರಾ ಫಿಲ್ಮ್ ಸಿಟಿಯಲ್ಲಿ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಓರಾಯನ್ ಮಾಲ್‌ನಲ್ಲಿ ಮಾರ್ಚ್ 6ರಂದು ಹೆಚ್ಚು ಕಡಿಮೆ 44 ಸಿನಿಮಾಗಳು ಪ್ರದರ್ಶನ ಕಾಣಲಿವೆ. ಹಾಗೇ ಡಾ.ರಾಜ್‌ಕುಮಾರ್ ಭವನ ಹಾಗೂ ಸುಚಿತ್ರಾದಲ್ಲಿ ಮೂರು ಸಿನಿಮಾಗಳು ಪ್ರದರ್ಶನ ಕಾಣಲಿವೆ.

15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮಾರ್ಚ್ 6ರಂದು ಪ್ರದರ್ಶನ ಕಾಣುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

ಒರಾಯನ್ ಮಾಲ್ - ರಾಜಾಜಿನಗರ

ಸ್ಕ್ರೀನ್ 1 ಮುಂಗಾರು ಮಳೆ, ಒಕ ಊರಿ ಕಥಾ,
ಸ್ಕ್ರೀನ್ 2 ತುಂಬಿದ ಕೊಡ, ಬೆಂಕಿಯ ಕಿಡಿ, ದ ಸಾಗ ಆಫ್ ಬ್ರೇವ್ ಹಾರ್ಟ್, ಚೋಮನ ದುಡಿ
ಸ್ಕ್ರೀನ್ 3 ಶಾಂತಿ, ಅಕ್ಷಿ,
ಸ್ಕ್ರೀನ್ 4 ದ ಬುರಿಟಿ ಫ್ಲವರ್, ಅಫೈಯರ್, ಶಿವಮ್ಮ, ಇನ್ಶಾಅಲ್ಲ, ಎ ಬಾಯ್,
ಸ್ಕ್ರೀನ್ 5 ಇಫ್ ಓನ್ಲೀ ಈ ಕುಡ್ ಹೈಬರ್‌ನೆಟ್, ಜೆವಿಡಾ, ಹಾಫ್‌ ಮ್ಯಾನ್ಸ್ ಫೆರಿಟೇಲ್ಸ್, ದ ಟೇಸ್ಟ್ ಆಫ್ ಥಿಂಗ್ಸ್, ದ ಟೀಚರ್ಸ್ ಲಾಂಜ್,
ಸ್ಕ್ರೀನ್ 6 ಗೋರೈ ಪಾಖರಿ, ಬೆನಲ್ & ಅಡಮಾ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಆಚಾರ್ ಅಂಡ್ ಕೋ, ದ ವಿಂಡ್ ವಿಲ್ ಕ್ಯಾರಿ ಅಸ್
ಸ್ಕ್ರೀನ್ 7 ಡಾರ್ಮಿಟರಿ, ಡೆಸರ್ಟ್ಸ್, ದ ಮಂಕ್ ಅಂಡ್ ದ ಗನ್, ದೆರ್ ಈಸ್ ಸ್ಟಿಲ್ ಟುಮಾರೋ,
ಸ್ಕ್ರೀನ್ 8 ಸಿಸಿ ಅಂಡ್ ಐ, ದ ರೆಡ್ ಸೂಟ್‌ಕೇಸ್, ಯಕ್ಷಾನ್ಬ, ನಾಂಗಲ್,
ಸ್ಕ್ರೀನ್ 9 ಕಾ ಚಿತಿ, ರಾಸ್ತಾ, ಅಯೋತಿ, ಶ್ಯಾಮಚಿ ಆಯಿ,
ಸ್ಕ್ರೀನ್ 10 ಅಕಲೇರ್ ಸಂದನೇ, ಸಿಕ್ಸ್ ಫೀಟ್ ಓವರ್, ಎ ಹೋಲ್ ಲೈಫ್, ಸೆವೆನ್ ವಿಂಟರ್ಸ್ ಇನ್ ಟೆಹರಾನ್, ಕ್ಲೋಸ್ ಯುವರ್ ಐಸ್,
ಸ್ಕ್ರೀನ್ 11 ತಿಥಿ, ಪೈ ತಂಗ್, ಡೇರ್ ಡೆವಿಲ್ ಮುಸ್ತಫಾ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ,

List of movies at the 15th Bengaluru International Film Festival on March 6th

ಡಾ.ರಾಜ್‌ಕುಮಾರ್ ಭವನ - ಚಾಮರಾಜಪೇಟೆ

ದೂರದರ್ಶನ, ಸಮರಸ, ಅಬ್ರಕಡಬ್ರ,

ಸುಚಿತ್ರಾ - ಬನಶಂಕರಿ

ಶಾಂತಿ, ಅಂತ, ದೇವೀರಿ,

More from Filmibeat

English summary
15th Bengaluru International Film Festival on March 6th movie list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X