»   » ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ 'ಆರೆಂಜ್' ಗಿಫ್ಟ್

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ 'ಆರೆಂಜ್' ಗಿಫ್ಟ್

Posted By:
Subscribe to Filmibeat Kannada

ನಟ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಬಾಕಿ ಇದೆ. ಜುಲೈ 2 ರಂದು ನಡೆಯಲಿರುವ ಗಣೇಶ್ ಬರ್ತಡೇ ಗೆ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ನಿಗದಿಯಾಗಿವೆ. ಇದರ ಜೊತೆಗೆ ಈಗ 'ಆರೆಂಜ್' ಚಿತ್ರತಂಡ ಕೂಡ ಗಣೇಶ್ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಆಚರಿಸುವುದಕ್ಕೆ ನಿರ್ಧಾರ ಮಾಡಿದೆ.

ಣೇಶ್ ಹುಟ್ಟುಹಬ್ಬಕ್ಕೆ ಭಟ್ಟರಿಂದ ಸ್ಪೆಷಲ್ ಉಡುಗೊರೆ

ಣೇಶ್ ನಟನೆಯ 'ಆರೆಂಜ್' ಚಿತ್ರದ ಮುಹೂರ್ತ ಈ ಹಿಂದೆ ಆಗಿತ್ತು. ಆದರೆ ಈಗ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ತಯಾರಿ ಚಿತ್ರತಂಡ ತಯಾರಿ ನಡೆಸಿದೆ. ಗಣೇಶ್ ಜೊತೆ 'ಜೂಮ್' ಸಿನಿಮಾ ಮಾಡಿದ್ದ ಪ್ರಶಾಂತ್ ರಾಜ್ ಈಗ 'ಆರೆಂಜ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

'Orange' Movie Title Will Launch On Ganesh Birthday

ಈ ಬಾರಿಯ ಗಣೇಶ್ ಹುಟ್ಟುಹಬ್ಬಕ್ಕೆ ಅನೇಕ ಕಾರ್ಯಕ್ರಮಗಳು ಅಭಿಮಾನಿಗಳಿಗಾಗಿ ಕಾಯುತ್ತಿದೆ. 'ವೀಕೆಂಡ್ ವಿತ್ ರಮೇಶ್', 'ಮುಗುಳು ನಗೆ' ಚಿತ್ರದ ಆಡಿಯೋ, 'ಆರೆಂಜ್' ಚಿತ್ರದ ಟೈಟಲ್ ಲಾಂಚ್ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ಅಂದೇ ನಡೆಯಲಿದೆ.

English summary
'Orange' Kannada Movie Title Will Be Launched On Ganesh's Birthday (July 2).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada