For Quick Alerts
  ALLOW NOTIFICATIONS  
  For Daily Alerts

  ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಟಿ

  By Pavithra
  |
  21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.! | FIlmibeat Kananda

  ಕಿರುತೆರೆ ಇತಿಹಾಸದಲ್ಲಿ ಹೊಸದೊಂದು ಚಾಪು ಮೂಡಿಸಿದ್ದ ಧಾರಾವಾಹಿ 'ಪವಿತ್ರ ರಿಶ್ತಾ'. ಕನ್ನಡಿಗರನ್ನು ತನ್ನತ್ತ ಸೆಳೆದ ಈ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಖ್ಯಾತ ಮರಾಠಿ ನಟಿ ಪ್ರಾರ್ಥನಾ ಬೆಹೆರೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

  ಪ್ರಾರ್ಥನಾ ಪ್ರಯಾಣ ಮಾಡುತ್ತಿದ್ದ ಕಾರಿಗೆ ಎದುರಾಗಿ ಟೆಂಪೊ ಮುಖಾಮುಖಿಯಾಗಬೇಕಿತ್ತು. ಅದನ್ನು ತಪ್ಪಿಸಲು ಕಾರಿನ ಸ್ಟೇರಿಂಗ್ ಅನ್ನು ಪಕ್ಕಕ್ಕೆ ಎಳೆದಿದ್ದಾರೆ. ಟೆಂಪೊಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಂಡು ಪಕ್ಕದಲ್ಲೇ ಇದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಾರ್ಥನಾ ಬೆಹೆರೆ ಅವರ ಕಾಲು ಮತ್ತು ಕೈಗೆ ಗಂಭೀರವಾದ ಗಾಯಗಳಾಗಿವೆ.

  ಶ್ರೀದೇವಿ ಸಾವಿಗೆ ಟ್ವಿಸ್ಟ್: ಪ್ಯ್ಲಾನ್ ಮಾಡಿ ಕೊಲ್ಲಲಾಗಿದೆಯಂತೆ.! ಶ್ರೀದೇವಿ ಸಾವಿಗೆ ಟ್ವಿಸ್ಟ್: ಪ್ಯ್ಲಾನ್ ಮಾಡಿ ಕೊಲ್ಲಲಾಗಿದೆಯಂತೆ.!

  ಮುಂಬೈನ ಕಾರ್ಲಾದಲ್ಲಿ ಈ ಅಪಘಾತವಾಗಿದ್ದು. ಪ್ರಾರ್ಥನಾ ಜೊತೆಯಲ್ಲಿ ಸಹ ನಟ ಅನಿಕೇತ್ ವಿಶ್ವಾಸ್ ರಾವ್ ಕೂಡ ಪ್ರಯಾಣ ಮಾಡುತ್ತಿದ್ದರು ಎನ್ನುವುದು ತಿಳಿದು ಬಂದಿದೆ. ಅನಿಕೇತ್ ಅವರಿಗೆ ಸಣ್ಣ ಪುಟ್ಟ ಗಾಯಗಳು ಮಾತ್ರ ಆಗಿವೆಯಂತೆ.

  ಪ್ರಾರ್ಥನಾ ಬೆಹೆರೆ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಸಾಕಷ್ಟು ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.

  English summary
  Actress Prarthana Behere, who played the role of Vaishali in Pavitra Rishta, recently met with a car accident. She suffered a few injuries on her arm and legs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X