For Quick Alerts
  ALLOW NOTIFICATIONS  
  For Daily Alerts

  'MLA' ಆಗುವುದಕ್ಕೆ ಹೊರಟಿದ್ದಾರೆ ಒಳ್ಳೆ ಹುಡುಗ ಪ್ರಥಮ್

  By Naveen
  |

  ಬಿಗ್ ಬಾಸ್ ಪ್ರಥಮ್ ಈಗ 'ಎಂಎಲ್ಎ' ಆಗಲು ಹೊರಟಿದ್ದಾರೆ. ಆದರೆ ಪ್ರಥಮ್ 'ಎಂಎಲ್ಎ' ಆಗುತ್ತಿರುವುದು ರಿಯಲ್ ಲೈಫ್ ನಲ್ಲಿ ಅಲ್ಲ, ಸಿನಿಮಾದಲ್ಲಿ. ಹೌದು, ಈಗ ಪ್ರಥಮ್ 'ಎಂಎಲ್ಎ' ಎನ್ನುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.

  ಪ್ರಥಮ್ ನಟನೆಯ 'ಎಂಎಲ್ಎ' ಸಿನಿಮಾ ಮುಹೂರ್ತ ಇಂದು(ಜೂನ್ 9) ಕಂಠೀರವ ಸ್ಟೂಡಿಯೋ ದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಿಎಂ ಸಿದ್ಧರಾಮಯ್ಯ ಆಗಮಿಸಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

  [ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

  'ಎಂಎಲ್ಎ' ಚಿತ್ರವನ್ನು ಮಂಜು ಮೌರ್ಯ ನಿರ್ದೇಶನ ಮಾಡಿದ್ದಾರೆ. ಒಬ್ಬ ನಿಜವಾದ ರಾಜಕಾರಣಿ ಹೇಗಿರಬೇಕು ಎಂಬುದನ್ನು ಸಿನಿಮಾದಲ್ಲಿ ತಮಾಷೆಯಾಗಿ ತೋರಿಸುವುದಕ್ಕೆ ಚಿತ್ರತಂಡ ಹೊರಟಿದೆಯಂತೆ.

  ['ಬಿಗ್ ಬಾಸ್' ಹಣದ ವಿಚಾರದಲ್ಲಿ ಸಿಡಿದೆದ್ದ 'ಒಳ್ಳೆ ಹುಡುಗ ಪ್ರಥಮ್']

  ಅಂದಹಾಗೆ, ತ್ರಿವೇಣಿ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ 'ಎಂಎಲ್ಎ' ಸಿನಿಮಾ ನಿರ್ಮಾಣವಾಗಲಿದೆ. ಸದ್ಯ ಪ್ರಥಮ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರದಲ್ಲಿ ನಟಿ ಸೋನಲ್ ಪ್ರಥಮ್ ಗೆ ನಾಯಕಿಯಾಗಿದ್ದಾರೆ.

  English summary
  Big Boss winner Pratham's new movie 'MLA' launched in Kanteerava Studio by CM Siddaramaiah today(June9)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X