79ನೇ ಕಾನ್ಸ್ ಫಿಲ್ಮ್‌ಫೆಸ್ಟಿವಲ್‌ಗೆ ಪ್ರಿಯಾಂಕಾ ಉಪೇಂದ್ರ ಸಿನಿಮಾ ಆಯ್ಕೆ; ಸೆಪ್ಟೆಂಬರ್ 21ರ ವಿಶೇಷತೆಯೇನು?

ಭಾರತೀಯ ಚೊಚ್ಚಲ ಚಿತ್ರಗಳಿಗೆ ಇದು ಮೊದಲು, SEPTEMBER 21 ಥಿಯೇಟರ್ ಬಿಡುಗಡೆಗೂ ಮುನ್ನ 12 ನಗರಗಳಲ್ಲಿ ಪ್ರೀಮಿಯರ್ ಕಾಣಲಿದೆ. ಮುಂಬೈ ಪಶ್ಚಿಮ, ಮುಂಬೈ ಸೆಂಟ್ರಲ್, ಪುಣೆ, ಔರಂಗಾಬಾದ್, ಹೈದರಾಬಾದ್, ಬೆಂಗಳೂರು, ಮಂಗಳೂರು, ದೆಹಲಿ-ನೋಯ್ಡಾ, ಲಕ್ನೋ, ಕೋಲ್ಕತ್ತಾ, ದುಬೈ, ಮತ್ತು ನ್ಯೂಯಾರ್ಕ್ ಈ 12 ನಗರಗಳು

22 ವರ್ಷದ ಲೇಖಕಿ-ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಚಿತ್ರಕ್ಕೆ ARDSI ಬೆಂಬಲವಿದೆ. "ಆಲ್ಝೈಮರ್ ರೋಗಿಗಳಿಗಿಂತ ಅವರನ್ನು ನೋಡಿಕೊಳ್ಳುವವರ ಸಂಕಷ್ಟ ಬಹಳ ದೊಡ್ಡದು. ಪ್ರೇಕ್ಷಕರಿಗೆ ಆ ಮೌನ ಮತ್ತು ಭಾವನಾತ್ಮಕ ಭಾರವನ್ನು ಅನುಭವಿಸುವಂತೆ ಮಾಡಬೇಕೆಂದುಕೊಂಡೆ," ಎನ್ನುತ್ತಾರೆ ಕರೆನ್.

Priyanka Upendra movie September 21 selected for Cannes Film festival 2027

ರಾಜಶೇಖರ್ ಬರೆದು ವಿನಯ್ ಚಂದ್ರಾ ಸಂಗೀತ ನೀಡಿರುವ ಚಿತ್ರವು, ಬುದ್ಧಿಮಾಂದ್ಯತೆಯಿಂದ ಬಳಲುವ ತಂದೆ ಮತ್ತು ಮಹತ್ವಾಕಾಂಕ್ಷೆ-ಕರ್ತವ್ಯದ ನಡುವೆ ಸಿಲುಕಿದ ಮಗನ ಕಥೆ ಹೇಳುತ್ತದೆ. ಹಮಾರಾಮೂವಿ, ಇಮ್ತಿಯಾಜ್ ಅಲಿ ಅವರ ಪತ್ನಿ ಪ್ರೀತಿ ಅಲಿ ಮತ್ತು ವಿನಯ್ ಮಿಶ್ರಾ ಪಾಲುದಾರಿಕೆಯ ಸಂಸ್ಥೆ, ಈ ಹಿಂದೆ Follower ಮತ್ತು Tortoise Under the Earth ನಂತಹ ಫೆಸ್ಟಿವಲ್ ಚಿತ್ರಗಳನ್ನು ಬೆಂಬಲಿಸಿದೆ. SEPTEMBER 21 ಕಾನ್ಸ್‌ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಅತ್ಯಂತ ಕಿರಿಯ ಭಾರತೀಯ ನಿರ್ದೇಶನಗಳಲ್ಲಿ ಒಂದಾಗಿದೆ.

English summary
Priyanka Upendra movie September 21 selected for Cannes Film festival 2027.
Read more about: priyanka upendra movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X