ಡ್ಯಾನ್ಸ್ ಮಾಡೋ ಭರದಲ್ಲಿ ಬಟ್ಟೆ ಜಾರಿದ್ದು ತಿಳಿಯಲೇ ಇಲ್ಲ 'ಈ' ನಟಿಗೆ

By Sony

ಈ ಮೊದಲು ಕನ್ನಡದ 'ಸೂರ್ಯಕಾಂತಿ' ಚಿತ್ರದಲ್ಲಿ ಮಿಂಚಿ, ಟಾಲಿವುಡ್ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿರುವ, ನಟಿ ರೆಜಿನಾ ಕೆಸೆಂಡ್ರಾ ಅವರು ಹೆಚ್ಚಾಗಿ ತಮ್ಮ ಉಡುಪಿನ ವಿಷಯದಲ್ಲಿ ಆಗಾಗ ಟಾಲಿವುಡ್ ನಲ್ಲಿ ಸುದ್ದಿ ಮಾಡುತ್ತಿರುತ್ತಾರೆ.

ಇದೀಗ ಮತ್ತೆ ಅದೇ ವಿಷಯದಲ್ಲಿ ನಟಿ ರೆಜಿನಾ ಸುದ್ದಿ ಮಾಡಿದ್ದಾರೆ. ಅಂದಹಾಗೆ ನಟಿ ರೆಜಿನಾ ಅವರು ಇದೀಗ ಬಾಲಿವುಡ್ ಸಿನಿಮಾ ರಂಗಕ್ಕೆ ಕಾಲಿಡಲು ಸಜ್ಜಾಗಿದ್ದು, ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜೊತೆ ಬಿಟೌನ್ ನಲ್ಲಿ ಪರಿಚಯಗೊಳ್ಳುತ್ತಿದ್ದಾರೆ.

'ಆಂಖೇನ್ 2' ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಡುವ-ಟಾಲಿವುಡ್ ಖ್ಯಾತ ನಟಿ ರೆಜಿನಾ ಅವರು ಕಾಲಿಡುತ್ತಿದ್ದಾರೆ. 2002ರಲ್ಲಿ ತೆರೆ ಕಂಡ ಸಸ್ಪೆನ್ಸ್-ಥ್ರಿಲ್ಲರ್'ಆಂಖೇನ್' ಚಿತ್ರದ ಮುಂದುವರಿದ ಭಾಗವಾದ 'ಆಂಖೇನ್ 2' ಚಿತ್ರವನ್ನು ಇತ್ತೀಚೆಗೆ ಅದ್ಧೂರಿ ಸಮಾರಂಭ ಮಾಡುವ ಮೂಲಕ ಲಾಂಚ್ ಮಾಡಲಾಯಿತು.[ನಟಿ ಮಣಿಗಳಿಗೆ ಯಾಕಿಂಥ ದುರ್ಬುದ್ಧಿಯೋǃ?]

ಈ ಅದ್ಧೂರಿ ಸಮಾರಂಭದಲ್ಲಿ ನಟಿ ರೆಜಿನಾ ಅವರು ಸಖತ್ ಆಗಿ ಒಂದು ಪರ್ಫಾಮೆನ್ಸ್ ನೀಡಿದ್ದಾರೆ. ಇದೆಲ್ಲಾ ಓಕೆ, ಆದರೆ ಈ ಕಾರ್ಯಕ್ರಮ ಅವರಿಗೆ ಒಂದೊಳ್ಳೆ ಫಜೀತಿ ತಂದಿಟ್ಟಿತ್ತು. ಅದೇನೆಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ ರೆಜಿನಾ

ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ ರೆಜಿನಾ

ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ಕ್ಷೇತ್ರಕ್ಕೆ ಕಾಲಿಡುವ ಸಂತೋಷದ, ಪರಮಾವಧಿಯಲ್ಲಿ ನಟಿ ರೆಜಿನಾ ಅವರು 'ಆಂಖೇನ್' ಚಿತ್ರದ ಲಾಂಚ್ ಸಂದರ್ಭದಲ್ಲಿ, ವೇದಿಕೆಯಲ್ಲಿ ಜಬರ್ದಸ್ತ್ ಆಗಿ ಕುಣಿದರು. ಮುಂದೇನಾಯ್ತು ನೋಡಿ ಮುಂದಿನ ಸ್ಲೈಡ್ಸ್ ನಲ್ಲಿ....[ವಿಡಿಯೋ : ನರ್ಗೀಸ್ ಧರಿಸಿದ್ದ ಗೌನ್ ಜಾರಿದ ಕ್ಷಣ]

ಎಲ್ಲವೂ ಬಹಿರಂಗ

ಎಲ್ಲವೂ ಬಹಿರಂಗ

ಅಂದಹಾಗೆ ಡ್ಯಾನ್ಸ್ ಮಾಡುವ ಭರದಲ್ಲಿ ನಟಿ ರೆಜಿನಾ ಒಳ ಉಡುಪು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಕಪ್ಪು ಬಣ್ಣದ ಪಾರದರ್ಶಕತೆಯುಳ್ಳ (ಟ್ರಾನ್ಸಪರೆಂಟ್) ಸೆಕ್ಸಿ ಡ್ರೆಸ್ಸ್ ಹಾಕಿ ಕುಣಿಯುತ್ತಿದ್ದ ರೆಜಿನಾಗೆ, ಡ್ಯಾನ್ಸ್ ಮಾಡೋ ಭರದಲ್ಲಿ ಬಟ್ಟೆ ಜಾರಿದ್ದು ತಿಳಿಯಲೇ ಇಲ್ಲ.[ಪಡ್ಡೆಗಳ ನಿದ್ದೆಗೆಡಿಸಿದ ರಾಗಿಣಿ ಎಂಎಂಎಸ್]

ಮುಜುಗರದ ಸಂಗತಿ

ಮುಜುಗರದ ಸಂಗತಿ

ಇದೀಗ ರೆಜಿನಾ ಅವರ ಡ್ಯಾನ್ಸ್ ಇಡೀ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಏರ್ಪಟ್ಟಿದೆ. ಇವರ ಬಟ್ಟೆಯ ಅವಾಂತರದಿಂದ, ಇಡೀ ಸಮಾರಂಭದಲ್ಲಿ ನೆರೆದಿದ್ದವರು ಮುಜುಗರಕ್ಕೆ ಒಳಗಾಗಬೇಕಾಯಿತು.[ಆ ಫೋಟೋ ನೋಡಿ ಭೇಜಾ ಫ್ರೈ ಆದ ರಾಗಿಣಿ]

ಕ್ಯಾರೆ ಅನ್ನದ ರೆಜಿನಾ

ಕ್ಯಾರೆ ಅನ್ನದ ರೆಜಿನಾ

ಇಷ್ಟೆಲ್ಲಾ ಆದರೂ ಕ್ಯಾರೆ ಅನ್ನದ ರೆಜಿನಾ ಅವರು ತಮ್ಮ ಡ್ಯಾನ್ಸ್ ಮುಂದುವರಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಈ ಮುಜುಗರದ ಸಂಗತಿ ರೆಜಿನಾ ಅವರ ಗಮನಕ್ಕೆ ಬಂದರೂ ಕೂಡ ಅದನ್ನು ತಮ್ಮ ಮುಖದಲ್ಲಿ ತೋರಿಸಿಕೊಳ್ಳದೆ, ಕ್ಯಾಶುವಲಿ ಆಗೇ ಇದ್ದರು.

ಸೂರ್ಯಕಾಂತಿ ಬೆಡಗಿ

ಸೂರ್ಯಕಾಂತಿ ಬೆಡಗಿ

ಅಂದಹಾಗೆ ನಟಿ ರೆಜಿನಾ ಅವರು ಕನ್ನಡ ಸಿನಿಮಾದಲ್ಲೂ ಮಿಂಚಿದ್ದರು. 'ಆ ದಿನಗಳು' ಖ್ಯಾತಿಯ ನಿರ್ದೇಶಕ 'ಕೆ.ಎಂ.ಚೈತನ್ಯ' ಅವರು ನಿರ್ದೇಶನ ಮಾಡಿದ್ದ 'ಸೂರ್ಯಕಾಂತಿ' ಸಿನಿಮಾದಲ್ಲಿ ನಟ ಚೇತನ್ ಅವರ ಜೊತೆ ನಟಿ ರೆಜಿನಾ ಅವರು ಮಿಂಚಿದ್ದರು.

ರೆಜಿನಾ ಏನಂತಾರೆ..

ರೆಜಿನಾ ಏನಂತಾರೆ..

ಅನೀಸ್ ಬಜ್ಮೀ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆಂಖೇನ್ 2' ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್, ಅರ್ಜುನ್ ರಾಂಪಾಲ್, ಅರ್ಷದ್ ವಾರ್ಸಿ, ಇಲಿಯಾನ ಡಿಕ್ರೂಸ್, ಅನಿಲ್ ಕಪೂರ್ ಮತ್ತು ನಟಿ ರೆಜಿನಾ ಸಸ್ಸೇಂದ್ರ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಾರಂಭದಲ್ಲಾದ ಮುಜುಗರದ ಸಂಗತಿ ಬಗ್ಗೆ ರೆಜಿನಾ ಏನಂತಾರೆ ಅನ್ನೋದನ್ನು ಈ ವಿಡಿಯೋದಲ್ಲಿ ನೋಡಿ...

More from Filmibeat

English summary
Tollywood Actress Regina Cassandra who is making her Bollywood debut with 'Aankhen 2' seems to have suffered a wardrobe malfunction while she was performing at the launch of the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X