»   » ಹುಟ್ಟುಹಬ್ಬ ಪ್ರಯುಕ್ತ ನೇತ್ರದಾನಕ್ಕೆ ಸಹಿ ಹಾಕಿದ ಎಸ್.ನಾರಾಯಣ್ ಕುಟುಂಬ

ಹುಟ್ಟುಹಬ್ಬ ಪ್ರಯುಕ್ತ ನೇತ್ರದಾನಕ್ಕೆ ಸಹಿ ಹಾಕಿದ ಎಸ್.ನಾರಾಯಣ್ ಕುಟುಂಬ

Posted By:
Subscribe to Filmibeat Kannada

ನಟ ಮತ್ತು ನಿರ್ದೇಶಕ ಎಸ್.ನಾರಾಯಣ್ ಮತ್ತು ಅವರ ಕುಟಂಬದವರು ತಮ್ಮ ಮರಣದ ನಂತರ ಕಣ್ಣುದಾನ ಮಾಡಲು ಸಹಿಹಾಕಿದ್ದಾರೆ.['ಭೂಮಿಪುತ್ರ' ಸಿನಿಮಾ ಹಿಂದಿದ್ಯಾ ಎಚ್.ಡಿ.ಕೆ ಚುನಾವಣಾ ರಣತಂತ್ರ.?]

ಕಲಾ ಸಾಮ್ರಾಟ್ ಎಸ್.ನಾರಾಯಣ್ ರವರು ಇಂದು(ಜೂನ್ 5) ತಮ್ಮ 54ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಜನುಮದಿನದ ಪ್ರಯುಕ್ತ ಎಸ್.ನಾರಾಯಣ್ ರವರು ತಮ್ಮ ಕುಟುಂಬ ಸಮೇತರಾಗಿ ನಿನ್ನೆ ನಾರಾಯಣ ನೇತ್ರಾಲಯಕ್ಕೆ ಭೇಟಿ ನೀಡಿ ತಮ್ಮ ನಿಧನದ ನಂತರ ಕಣ್ಣುಗಳನ್ನು ದಾನ ಮಾಡಲು ದಾಖಲೆಗಳಿಗೆ ಸಹಿ ಹಾಕಿದ್ದಾರೆ.

S Narayan and his family has signed to donate eyes after their death

ಚಿತ್ರಕೃಪೆ: chitraloka.com

ಎಸ್.ನಾರಾಯಣ್ ರವರು ನಾರಾಯಣ ನೇತ್ರಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಪತ್ನಿ ಭಾಗ್ಯವತಿ, ಮಗ ಪಂಕಜ್ ರವರು ಜೊತೆಗಿದ್ದರು. ಎಸ್.ನಾರಾಯಣ್ ಮಾತ್ರವಲ್ಲದೇ ಭಾಗ್ಯವತಿ ಮತ್ತು ಪಂಕಜ್ ರವರು ನೇತ್ರದಾನಕ್ಕೆ ಸಹಿ ಹಾಕಿದ್ದಾರೆ.

English summary
Actor- Director S Narayan has celebreting their 54th birthday today(June 5th). On the occation of his birthday S Narayan and his family has signed to donate eyes after their death at Narayana Netralay on sunday(June 4th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada