'ಬಿಕಿನಿ' ವಿವಾದ: ಎಲ್ಲೆ ಮೀರಿ ಮಾತನಾಡಿದವನ ಬಾಯಿಗೆ ಪೆಟ್ಟು ಕೊಟ್ಟ ಸಮಂತಾ
ಸಾಮಾಜಿಕ ಜಾಲತಾಣಗಳಲ್ಲಿ ನಟಿ ಸಮಂತಾ ರುತ್ ಪ್ರಭು ಇದೀಗ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. 'ಮಿನಿ ವೆಕೇಷನ್' ನೆಪದಲ್ಲಿ ನಟಿ ಸಮಂತಾ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ಒಂದು 'ಟೂ ಪೀಸ್' (ಬಿಕಿನಿ) ಫೋಟೋ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಟಿ ಸಮಂತಾ ಬಿಕಿನಿ ಫೋಟೋ ಅಪ್ ಲೋಡ್ ಮಾಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಡಿವಂತರ ಕಣ್ಣು ಕೆಂಪಗಾಗಿದೆ. ಸ್ವತಃ ಸಮಂತಾ ಅಭಿಮಾನಿಗಳೇ ಮುನಿಸಿಕೊಂಡಿದ್ದಾರೆ.['ಬಿಕಿನಿ' ಫೋಟೋ ಹಾಕಿದ ಸಮಂತಾ: ಇನ್ಸ್ಟಾ ಗ್ರಾಮ್ ನಲ್ಲಿ ಹಿಗ್ಗಾಮುಗ್ಗಾ ಉಗಿತ.!]
ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ನೆಗೆಟಿವ್ ಕಾಮೆಂಟ್ ಗಳನ್ನ ಕಂಡು ಟೆಂಪರ್ ರೈಸ್ ಮಾಡಿಕೊಂಡಿರುವ ಸಮಂತಾ, ಎಲ್ಲೆ ಮೀರಿ ಮಾತನಾಡಿದವನ ಬಾಯಿಗೆ ಪೆಟ್ಟು ಕೊಟ್ಟಿದ್ದಾರೆ. ಮುಂದೆ ಓದಿರಿ...

ವ್ಯಾಪಕ ಟೀಕೆ ಕಂಡು ಬೇಸರಗೊಂಡ ಸಮಂತಾ

ಎಲ್ಲೆ ಮೀರಿದ ಕಾಮೆಂಟ್ ಇದು.!

ಸಮಂತಾ ಪಿತ್ತ ನೆತ್ತಿಗೇರಿತು.!

ಬ್ಲಾಕ್ ಮಾಡಿದ ಸಮಂತಾ
ತಿರುಗೇಟು ನೀಡುವುದರ ಜೊತೆಗೆ ಬಾಯಿಗೆ ಬಂದಂತೆ ಮಾತನಾಡಿದವರನ್ನೆಲ್ಲ ನಟಿ ಸಮಂತಾ ಬ್ಲಾಕ್ ಕೂಡ ಮಾಡಿದ್ದಾರೆ.

ವಿವಾದ ಏನು.?
ಮೂರು ದಿನಗಳ ಹಿಂದೆಯಷ್ಟೇ, ''ಮಿನಿ ವೆಕೇಷನ್ ಇಂದಿನಿಂದ ಶುರು'' ಎಂದು ಹೇಳುತ್ತಾ ನಟಿ ಸಮಂತಾ, ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಬಿಕಿನಿ ಫೋಟೋ ಒಂದನ್ನ ಶೇರ್ ಮಾಡಿದ್ದರು. ಅದನ್ನ ನೋಡಿ ಕೆಲವರು ಟೀಕಿಸಲು ಆರಂಭಿಸಿದರು. ಆಡಿಕೊಂಡವರ ಬಾಯಿಗೆ ಸದ್ಯ ಸಮಂತಾ ಬೀಗ ಜಡಿದಿದ್ದಾರೆ.


Click it and Unblock the Notifications











