»   » ನಟಿಯರ ಶಾಕಿಂಗ್ ಮತ್ತು ಮುಜುಗರದ ಫೋಟೋಗಳು

ನಟಿಯರ ಶಾಕಿಂಗ್ ಮತ್ತು ಮುಜುಗರದ ಫೋಟೋಗಳು

Posted By:
Subscribe to Filmibeat Kannada

ಸೆಲೆಬ್ರಿಟಿ ಜಗತ್ತಿನಲ್ಲಿ ಕಾಣಿಸಿಕೊಂಡ ನಂತರ ವಿವಾದ, ಮುಜುಗರ ಅಂಟಿಕೊಂಡೇ ಬರುವುದು ಸಾಮಾನ್ಯ. ಏಕಾಂತ ಬೇಕೆಂದು ಬಯಸಿದರೂ ಅವರಿಗೆ ಸಿಗುವುದು ಕಷ್ಟ. ಯಾಕೆಂದರೆ ಅಭಿಮಾನಿಗಳು ಮತ್ತು ಮಾಧ್ಯಮಗಳು ಅವರ ಪ್ರತೀ ನಡೆಯ ಮೇಲೆ ಕಣ್ಣಿಟ್ಟಿರುವುದು.

ಹೀಗಾಗಿ ಅವರ ಖಾಸಗಿ ಬದುಕಿನ ಫೋಟೋಗಳು ಲೀಕ್ ಆಗಿ ಅದೆಷ್ಟೋ ಬಾರಿ ಅವಮಾನ, ಮುಜುಗರಕ್ಕೀಡಾಗಿ ಸುಖಾಸುಮ್ಮನೆ ಚರ್ಚೆಯ ವಿಷಯದ ಕೇಂದ್ರಬಿಂದುವಾಗುತ್ತಾರೆ. (ನಟಿಯರ ಬೆತ್ತಲೆ ಬೆನ್ನೇರಿ ಬಂತು ಶೃಂಗಾರ ವಿಲಾಸ)

ಇದಲ್ಲೆದ್ದಕ್ಕಿಂತ ಅವರ ತಲೆತಗ್ಗಿಸುವಂತಹ ಘಟನೆಗಳಿಗೆ ಬಹಳಷ್ಟು ಬಾರಿ ಅವರ ಅಸಡ್ಡೆಯೇ ಪ್ರಮುಖ ಕಾರಣವಾಗಿರುತ್ತದೆ ಮತ್ತು ಪಬ್ಲಿಸಿಟಿಗಾಗಿಯೇ ಈ ರೀತಿ ನಡೆದುಕೊಂಡಿರುವ ಉದಾಹರಣೆಗಳೂ ಕಮ್ಮಿಯಿಲ್ಲ.

ಈ ರೀತಿಯ ಘಟನೆಗಳು ಬರೀ ಹಾಲಿವುಡ್ ಮತ್ತು ಬಾಲಿವುಡ್ ರಂಗಕ್ಕೆ ಸೀಮಿತವಲ್ಲ. ದಕ್ಷಿಣದ ಸಿನಿಮಾ ರಂಗದಲ್ಲೂ ಈ ರೀತಿಯ ಉದಾಹರಣೆಗಳೂ ಇವೆ. ಕೆಲವೊಂದು ಫೋಟೋಗಳು ಸ್ಲೈಡಿನಲ್ಲಿ..

ನೀತು ಚಂದ್ರ

ಬಾಲಿವುಡ್ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದ ನೀತು ಚಂದ್ರ ಸಮಾರಂಭವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಆಕೆಯ ಒಳಉಡಪುಪಗಳ ದರ್ಶನವಾಗಿತ್ತು. ಫೋಟೋಗ್ರಾಫರೊಬ್ಬ ಈ ಫೋಟೋವನ್ನು ಹರಿಯಬಿಟ್ಟಿದ್ದ.

ಅನಿರುದ್ದ್ ಲಿಪ್ ಲಾಕ್

ತಮಿಳು ನಟ ಧನುಶ್ ಅಭಿನಯದ ಚಿತ್ರವೊಂದರ 'ಕೊಲವರಿ' ಹಾಡು ಇನ್ನಿಲ್ಲದಂತೇ ಹಿಟ್ ಆಯಿತು. ಹಾಗೆಯೇ, ಹಾಡಿಗೆ ಸಂಗೀತ ನೀಡಿದ ಅನಿರುದ್ದ್ ರವಿಚಂದರ್ ಕೂಡಾ ಜನಪ್ರಿಯರಾದರು. ಇವರ ಮತ್ತು ಈತನ ಪ್ರೇಯಸಿ ಆಂಡ್ರ್ಯೂ ಜೀರೆಮ್ ಅವರ ಲಿಪ್ ಲಾಕ್ ಫೋಟೋಗಳು ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಬಿಕರಿಯಾದವು.

ಅಮೂಲ್ಯ ಲಿಪ್ ಲಾಕ್

ಚೆಲುವಿನ ಚಿತ್ತಾರ ಅಮೂಲ್ಯ ಮತ್ತು ನಿರ್ದೇಶಕ ರತ್ನಜ ಚುಂಬಿಸುವ ಫೋಟೋಗಳು ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದವು.

ತೃಷಾ

ತೃಷಾ ಕೃಷ್ಣನ್, ಸಮಂತ, ವರಲಕ್ಷ್ಮೀ ಶರತ್ ಕುಮಾರ್ ನಡುವೆ ತಡರಾತ್ರಿಯವರೆಗೆ ನಡೆದ ಪಾರ್ಟಿಯ ಚಿತ್ರಗಳು ಇಂಟರ್ನೆಟ್ ನಲ್ಲಿ ಲೀಕ್ ಆಗಿ ಸುದ್ದಿಯಾಗಿದ್ದವು.

ಯಾನಾಗುಪ್ತ

ಜೋಗಿಯಲ್ಲಿ ಕುಣಿದಿದ್ದ ಯಾನಗುಪ್ತ ಒಳ ಉಡುಪು ಧರಿಸಲು ಮರೆತಿದ್ದಳೋ ಏನೋ? ಒಟ್ಟಿನಲ್ಲಿ ಚಿತ್ರ ಲೀಕ್ ಆಯಿತು. ಒಳ ಉಡುಪು ಬೇಕೆಂದೇ ಧರಿಸಲಿಲ್ಲ ಎಂದು ಯಾನ ನಿಯತ್ತಾಗಿ ಒಪ್ಪಿಕೊಂಡಿದ್ದಳು.

ಕಾಜಲ್ ಅಗರವಾಲ್

ತನ್ನ ಗೆಳೆಯನ ಜೊತೆ ಸುತ್ತುತ್ತಿದ್ದ ಆಕೆಯ ಖಾಸಗಿ ಚಿತ್ರಗಳು ಲೀಕ್ ಆಗಿ ಸುದ್ದಿಯಾಗಿತ್ತು. ಚಿತ್ರಗಳು ಕಥೆಯನ್ನು ಹೇಳುತ್ತಿದ್ದರೂ ಇದನ್ನು ಒಪ್ಪಿಕೊಳ್ಳಲು ಕಾಜಲ್ ತಯಾರಿರಲಿಲ್ಲ.

ದೀಪಿಕಾ ಪಡುಕೋಣೆ

ಬಾಲಿವುಡ್ ಪ್ರವೇಶಿಸುತ್ತಿದ್ದಂತೆ ಸದಾ ಸುದ್ದಿಯಲ್ಲಿರುವ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಪಬ್ಲಿಕ್ ನಲ್ಲಿ ಮುತ್ತು ನೀಡುತ್ತಿದ್ದ ಫೋಟೋಗಳು ಭಾರೀ ಸುದ್ದಿಯಾದವು.

ತೃಷಾ ಕೃಷ್ಣನ್ ಪಾರ್ಟಿ

ಈಕೆ ಮತ್ತು ತೆಲುಗು ನಟ ರಾಣಾ ದಗ್ಗುಬಾಟಿ ಲೇಟ್ ನೈಟ್ ಪಾರ್ಟಿ ಕೂಡಾ ಮಾಧ್ಯಮಗಳ ಕ್ಯಾಮರಾಗೆ ಸಿಕ್ಕಿ ಸುದ್ದಿಯಾದವು.

ವೀಣಾ ಮಲಿಕ್

ಬಿಚ್ಚಮ್ಮ ವೀಣಾ ಮಲಿಕ್ ಮತ್ತು ಈಕೆಯ ಗೆಳೆಯ ಎನ್ನಲಾದ ವ್ಯಕ್ತಿಯ ಈಜುಕೊಳದ ಬಳಿಯಿರುವ ಈಕೆಯ ಖಾಸಗಿ ಚಿತ್ರಗಳು ಇಂಟರ್ನೆಟ್ ನಲ್ಲಿ ಲೀಕ್ ಆಗಿದ್ದವು.

ಪ್ರಿಯಾಂಕ ಊಪ್ಸ್

ತಮಿಳು ಚಿತ್ರದಲ್ಲಿ ವಿಜಯ್ ಜೊತೆ ನಟಿಸುತ್ತಿರುವ ಪ್ರಿಯಾಂಕ ಚೋಪ್ರಾ ಕಾರ್ಯಕ್ರಮವೊಂದರಲ್ಲಿ ಫೋಸ್ ನೀಡುವ ಭರದಲ್ಲಿ ಆಕೆಯ ಒಳ ಉಡುಪು ಸಾರ್ವಜನಿಕವಾಗಿತ್ತು.

ಸೋನಾಕ್ಷಿ ಸಿನ್ಹಾ

ರಜನೀಕಾಂತ್ ಜೊತೆ ಲಿಂಗ ಚಿತ್ರದಲ್ಲಿ ನಟಿಸುತ್ತಿರುವ ಸೋನಾಕ್ಷಿ ಸಿನ್ಹಾ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಈಕೆಯ ಈ ಭಂಗಿಯ ಫೋಟೋ ಲೀಕ್ ಆಗಿತ್ತು.

ಕತ್ರಿನಾ ಕೈಫ್

ದಕ್ಷಿಣದ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಕತ್ರಿನಾಳ ಒಳ ಉಡುಪು ದರ್ಶನ ಆವಾಗಾವಾಗ ಆಗುತ್ತಲೇ ಇರುತ್ತದೆ.

ಜೆನಿಲಿಯಾ

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೆನಿಲಿಯಾ ಡಿಸೋಜ ಅವರು ಧರಿಸಿದ್ದ ಉಡುಪು ಆಕೆಗೆ ಮುಜುಕರಕ್ಕೀಡಾಗುವಂತೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಜೆನಿಲಿಯಾ ಜೊತೆ ಆಗಿನ ಆಕೆಯ ಪ್ರಿಯಕರ ಮತ್ತು ಈಗಿನ ಪತಿ ರಿತೇಶ್ ದೇಶಮುಖ ಕೂಡಾ ಇದ್ದರು.

ಸಿಂಬು - ನಯನತಾರ

ಪ್ರಭುದೇವ ಜೊತೆ ಪ್ರೇಮ ಮುರಿದು ಬಿದ್ದ ನಂತರ ತಮಿಳು ನಟ ಸಿಂಬರಸನ್ ಜೊತೆಗೆ ನಯನತಾರಾಳ ಲಿಪ್ ಲಾಕ್ ಫೋಟೋಗಳು ಲೀಕ್ ಆಗಿ ಸುದ್ದಿಯಾಯಿತು.

English summary
Shocking and Embarrassing leaked pictures of South Celebrities.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X