»   » SIIMA 2014: ಕನ್ನಡ ಚಿತ್ರಗಳ ನಾಮಿನೇಶನ್ ಪಟ್ಟಿ

SIIMA 2014: ಕನ್ನಡ ಚಿತ್ರಗಳ ನಾಮಿನೇಶನ್ ಪಟ್ಟಿ

Posted By:
Subscribe to Filmibeat Kannada

ದಕ್ಷಿಣ ಭಾರತದ ಚಿತ್ರಗಳಿಗೆ ಅಂತರಾಷ್ಟೀಯ ಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸುವ ಸೈಮಾ (ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್) ಪ್ರಶಸ್ತಿ 2014ರಡಿಯಲಿ ನಾಮಿನೇಶನ್ ಪಡೆದ ಕನ್ನಡ ಚಿತ್ರಗಳ ಹೆಸರನ್ನು ಪ್ರಕಟಿಸಲಾಗಿದೆ.

2014ರ ಸೈಮಾ ಪ್ರಶಸ್ತಿ ಮೂರನೇ ಆವೃತ್ತಿಯದ್ದಾಗಿದ್ದು 2012ರ ಮತ್ತು 2013ರ ಪ್ರಶಸ್ತಿ ಪ್ರಧಾನ ಸಮಾರಂಭ ಶಾರ್ಜಾದಲ್ಲಿ ನಡೆದಿತ್ತು. ಮೈಕ್ರೋಮ್ಯಾಕ್ಸ್ ಅರ್ಪಿಸುವ ಈ ಬಾರಿಯ ಸಮಾರಂಭ ಸೆಪ್ಟಂಬರ್ 12 ಮತ್ತು 13ರಂದು ಮಲೇಷಿಯಾದ ಕೌಲಾಲಂಪುರ ನಗರದಲ್ಲಿ ನಡೆಯಲಿದೆ. (SIIMA 2013: ಶಿವಣ್ಣಗೆ ಅತ್ಯುತ್ತಮ ನಟ ಪ್ರಶಸ್ತಿ)

ಪ್ರಶಸ್ತಿ ಪ್ರಧಾನ ಸಮಾರಂಭದ ಜೊತೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ದಿಗ್ಗಜರು ಭಾಗವಹಿಸುವ ವರ್ಣರಂಜಿತ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ಆಯೋಜಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಯ್ಕೆ ಸಮಿತಿಯ ಸದಸ್ಯರು 2013ರಲ್ಲಿ ಬಿಡುಗಡೆಯಾದ 'Best out of Best' ಚಿತ್ರಗಳಲ್ಲಿನ ವಿವಿಧ ವಿಭಾಗಗಳಲ್ಲಿ ನಾಮಿನೇಶನ್ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪಬ್ಲಿಕ್ ವೋಟಿನ ಮುಖಾಂತರ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

ನಾಮಿನೇಶನ್ ಆದ ಚಿತ್ರ, ಕಲಾವಿದರ, ತಂತ್ರಜ್ಞಾನರ ಪಟ್ಟಿ ಸ್ಲೈಡಿನಲ್ಲಿ ಕೊಡಲಾಗಿದೆ. ಅಂತರ್ಜಾಲದ ಮೂಲಕ ವೋಟ್ ಮಾಡಲು ಈ ಕೊಂಡಿ ಕ್ಲಿಕ್ಕಿಸಿ

ಅತ್ಯುತ್ತಮ ಸಿನಿಮಾಟೋಗ್ರಾಫರ್

ಸತ್ಯ ಹೆಗ್ಡೆ (ಮೈನಾ)
ಶೇಖರ್ ಚಂದ್ರು (ಬಚ್ಚನ್)
ವೈದಿ ಎಸ್ (ಗೂಗ್ಲಿ)
ಎ ವಿ ಕೃಷ್ಣಕುಮಾರ್ (ಬುಲ್ ಬುಲ್)
ಸಿದ್ದಾರ್ಥ್ ನುಣಿ (ಲೂಸಿಯಾ)
(ಚಿತ್ರದಲ್ಲಿ ಲೂಸಿಯಾ ಚಿತ್ರದ ನಿರ್ದೇಶಕ ಪವನ್ ಕುಮಾರ್)

ಅತ್ಯುತ್ತಮ ನೃತ್ಯ ಸಂಯೋಜಕ

ಇಮ್ರಾನ್ ಸರ್ದಾರಿಯಾ (ಚಿತ್ರ : ವಿಕ್ಟರಿ, ಹಾಡು: ಯಾಕ್ ನಿನ್ ಮಗ್ಳು)
ಮುರಳಿ (ಚಿತ್ರ : ಗೂಗ್ಲಿ, ಹಾಡು: ಗೂಗ್ಲಿ)
ಹರ್ಷ ಎ (ಚಿತ್ರ : ಭಜರಂಗಿ, ಹಾಡು: ಜೈ ಭಜರಂಗಿ)
ಇಮ್ರಾನ್ ಸರ್ದಾರಿಯಾ (ಚಿತ್ರ : ಚಂದ್ರ, ಹಾಡು: ತಸ್ಸೀ ಒತ್ತು)
ಹರ್ಷ ಎ (ಚಿತ್ರ : ಬಚ್ಚನ್, ಹಾಡು: ಹಲ್ಲೋ ಹಲ್ಲೋ)
(ಚಿತ್ರದಲ್ಲಿ ಹರ್ಷ ಎ)

ಅತ್ಯುತ್ತಮ ಸಾಹಸ ನಿರ್ದೇಶಕ

ಡಿಫರೆಂಟ್ ಡ್ಯಾನಿ (ಅಂಬರ)
ಥಿಲ್ಲರ್ ಮಂಜು (ಲಕ್ಷ್ಮೀ)
ರವಿ ವರ್ಮಾ (ಗೂಗ್ಲಿ)
ಕೌರವ ವೆಂಕಟೇಶ್ (ಕುಂಭರಾಶಿ)
ಪಳನಿರಾಜ್ (ವೀರ)
(ಚಿತ್ರದಲ್ಲಿ ರವಿವರ್ಮಾ)

ಅತ್ಯುತ್ತಮ ಸಹ ಕಲಾವಿದ

ವಿನಾಯಕ್ ಜೋಶಿ (ನಮ್ ದುನಿಯಾ ನಮ್ ಸ್ಟೈಲ್)
ಅವಿನಾಶ್ ದಿವಾಕರ್ ( ಮದುವೆಮನೆ)
ಅರ್ಜುನ್ ಸರ್ಜಾ (ಅಟ್ಟಹಾಸ)
ಅಚ್ಯುತ್ ಕುಮಾರ್ (ಲೂಸಿಯಾ)
ಸಂಪತ್ ರಾಜ್ (ಬೃಂದಾವನ)
(ಚಿತ್ರದಲ್ಲಿ ಅಚ್ಯುತ್ ಕುಮಾರ್)

ಅತ್ಯುತ್ತಮ ಸಹ ಕಲಾವಿದೆ

ಐಶ್ವರ್ಯಾ ನಾಗ್ ( ಲೂಸ್ಗಳು)
ಕಲ್ಯಾಣಿ ರಾಜು (ಜಯಮ್ಮನ ಮಗ)
ಪರುಲ್ ಯಾದವ್ (ಬಚ್ಚನ್)
ದೀಪಿಕಾ ಕಾಮಯ್ಯ (ಆಟೋರಾಜ)
ಸಿಂಧು ಲೋಕನಾಥ್ (ಕೇಸ್ ನಂ 18/9)
(ಚಿತ್ರದಲ್ಲಿ ಪರುಲ್ ಯಾದವ್ )

ಅತ್ಯುತ್ತಮ ಖಳನಟ/ನಟಿ

ಕಿಶೋರ್ (ಅಟ್ಟಹಾಸ)
ರಾಘವ ಉದಯ್ (ಜಯಮ್ಮನಮಗ)
ಲೋಕೇಶ್ (ಭಜರಂಗಿ)
ರಮ್ಯಕೃಷ್ಣ ( ಸ್ವೀಟಿ ನನ್ ಜೋಡಿ)
ರವಿಶಂಕರ್ (ವರದನಾಯಕ)
(ಚಿತ್ರದಲ್ಲಿ ಕಿಶೋರ್ )

ಅತ್ಯುತ್ತಮ ಸಾಹಿತಿ

ಕವಿರಾಜ್ (ಮೊದಲ ಮನೆಯಂತೆ, ಮೈನಾ)
ಪ್ರೊ.ಕೃಷ್ಣೇಗೌಡ (ಆಕಳ್ ಬೆಣ್ಣೆ, ಶ್ರಾವಣಿ ಸುಬ್ರಮಣ್ಯ)
ಪವನ್ ಒಡೆಯರ್ (ಗೂಗ್ಲಿ, ಗೂಗ್ಲಿ)
ಧನಂಜಯ್ ( ಫಳಫಳ ಕಣ್ಗಳ, ವಿಜಲ್)
ಪೂರ್ಣಚಂದ್ರ ತೇಜಸ್ವಿ ( ತಿನ್ಬೇಡ ಕಮ್ಮಿ, ಲೂಸಿಯಾ)
(ಚಿತ್ರದಲ್ಲಿ ಕವಿರಾಜ್)

ಅತ್ಯುತ್ತಮ ಸಂಗೀತ ನಿರ್ದೇಶಕ

ವಿಜಯ್ ಪ್ರಕಾಶ್ (ಅಂದರ್ ಬಾಹರ್)
ವಿ ಹರಿಕೃಷ್ಣ (ಬುಲ್ ಬುಲ್)
ಪೂರ್ಣಚಂದ್ರ ತೇಜಸ್ವಿ (ಲೂಸಿಯಾ)
ಅರ್ಜುನ್ ಜನ್ಯಾ (ವರದನಾಯಕ)
ಜೆಸ್ಸಿಗಿಫ್ಟ್ (ಮೈನಾ)
(ಚಿತ್ರದಲ್ಲಿ ವಿಜಯ್ ಪ್ರಕಾಶ್)

ಅತ್ಯುತ್ತಮ ಹಿನ್ನಲೆಗಾಯಕಿ

ಮಂಜುಳ ಗುರುರಾಜ್ ( ಆಕಳ್ ಬೆಣ್ಣೆ, ಶ್ರಾವಣಿ ಸುಬ್ರಮಣ್ಯ)
ಅನುರಾಧ ಭಟ್ (ಶ್ರೀಕೃಷ್ಣ, ಭಜರಂಗಿ)
ವಾಣಿ ಹರಿಕೃಷ್ಣ ( ಬೇರೆ ಯಾರೋ, ಕಡ್ಡಿಪುಡಿ)
ಅಪೂರ್ವ (ಗೂಗ್ಲಿ, ಗೂಗ್ಲಿ)
ಇಂದು ನಾಗರಾಜ್ (ಒಯ್ ಕಳ್ಳ, ಬೃಂದಾವನ)
(ಚಿತ್ರದಲ್ಲಿ ಅನುರಾಧ ಭಟ್)

ಅತ್ಯುತ್ತಮ ಹಿನ್ನಲೆಗಾಯಕ

ಅರ್ಜುನ್ ಜನ್ಯಾ (ಬೈಟೆ ಬೈಟೆ, ವರದನಾಯಕ)
ಹೇಮಂತ್ ( ನಿಲ್ಲೇ ನಿಲ್ಲೇ ಕಾವೇರಿ, ಬುಲ್ ಬುಲ್)
ನವೀನ್ ಸಜ್ಜು ( ಜಮ್ಮಾ ಜಮ್ಮಾ, ಲೂಸಿಯಾ)
ವಿ ಹರಿಕೃಷ್ಣ (ಯಾಕನೋ ಸಿಗುತೀವೋ, ಸಕ್ಕರೆ)
ಹರಿಚರಣ್ (ಏನೋ ಏನೋ ಆಗಿದೆ, ಗೂಗ್ಲಿ)
(ಚಿತ್ರದಲ್ಲಿ ಹೇಮಂತ್)

ಅತ್ಯುತ್ತಮ ಬಾಲನಟ/ನಟಿ

ಬೇಬಿ ಆಹನ (ಲಕ್ಷ್ಮೀ)
ಸನ್ಯ ಐಯ್ಯರ್ (ಚಂದ್ರ)
ಮಾಸ್ಟರ್ ಲಕ್ಷಣ್ ( ಟೀನೇಜ್)
(ಚಿತ್ರದಲ್ಲಿ ಶ್ರಿಯಾ ಜೊತೆ ಸನ್ಯ ಐಯ್ಯರ್)

ಅತ್ಯುತ್ತಮ ಹಾಸ್ಯನಟ

ಸಾಧು ಕೋಕಿಲ (ಗೂಗ್ಲಿ)
ಚಿಕ್ಕಣ್ಣ ( ರಾಜಹುಲಿ)
ರಂಗಾಯಣ ರಘು ( ಜಯಮ್ಮನಮಗ)
ತಬ್ಲಾ ನಾಣಿ (ಭಜರಂಗಿ)
ಬುಲೆಟ್ ಪ್ರಕಾಶ್ (ಬಚ್ಚನ್)
(ಚಿತ್ರದಲ್ಲಿ ರಂಗಾಯಣ ರಘು)

ಅತ್ಯುತ್ತಮ ನಿರ್ದೇಶಕ

ಮಂಜು ಸ್ವರಾಜ್ ( ಶ್ರಾವಣಿ ಸುಬ್ರಮಣ್ಯ)
ಪವನ್ ಒಡೆಯರ್ (ಗೂಗ್ಲಿ)
ಪವನ್ ಕುಮಾರ್ (ಲೂಸಿಯಾ)
ನಂದ ಕಿಶೋರ್ (ವಿಕ್ಟರಿ)
ಎ ಹರ್ಷ (ಭಜರಂಗಿ)
(ಚಿತ್ರದಲ್ಲಿ ನಂದ ಕಿಶೋರ್ )

ಅತ್ಯುತ್ತಮ ನಟಿ

ಕೀರ್ತಿ ಕರಬಂದ (ಗೂಗ್ಲಿ)
ಅಮೂಲ್ಯ (ಶ್ರಾವಣಿ ಸುಬ್ರಮಣ್ಯ)
ರಾಧಿಕಾ ಪಂಡಿತ್ (ದಿಲ್ ವಾಲ)
ಪ್ರಣೀತಾ ಸುಭಾಶ್ (ವಿಜಲ್)
ಐಂದ್ರಿತಾ ರೇ (ಭಜರಂಗಿ)
(ಚಿತ್ರದಲ್ಲಿ ಗೂಗ್ಲಿ ಚಿತ್ರದಲ್ಲಿ ಕೀರ್ತಿ ಕರಬಂದ)

ಅತ್ಯುತ್ತಮ ನಟ

ಸುದೀಪ್ (ಬಚ್ಚನ್)
ದರ್ಶನ್ (ಬುಲ್ ಬುಲ್)
ಯಶ್ (ಗೂಗ್ಲಿ)
ಉಪೇಂದ್ರ (ಟೋಪಿವಾಲ)
ಶಿವರಾಜ್ ಕುಮಾರ್ (ಭಜರಂಗಿ)

ಅತ್ಯುತ್ತಮ ಚಿತ್ರ

ಮೈನಾ
ಬಚ್ಚನ್
ಗೂಗ್ಲಿ
ಶ್ರಾವಣಿ ಸುಬ್ರಮಣ್ಯ
ಭಜರಂಗಿ

(ಚಿತ್ರ:ಮೈನಾ ಚಿತ್ರದಲ್ಲಿ ನಾಯಕ ಚೇತನ್, ನಾಯಕಿ ನಿತ್ಯಾ ಮೆನನ್ )

English summary
SIIMA 2014, Kannada nominations list. SIIMA is scheduled to be held on September 12th & 13th, 2014 in Kualalampur, Malaysia. 
Please Wait while comments are loading...