SIIMA 2023: ದುಬೈನಲ್ಲಿ ಸೈಮಾ ಪ್ರಶಸ್ತಿ ಸಮಾರಂಭ.. ಇಲ್ಲಿದೆ ನಾಮಿನೇಟ್ ಆದ ಕನ್ನಡ ಸಿನಿಮಾ ಕಂಪ್ಲೀಟ್ ಲಿಸ್ಟ್

ಪ್ರತಿ ವರ್ಷ ಅದ್ಧೂರಿಯಾಗಿ ಸೈಮಾ ಪ್ರಶಸ್ತಿ ಸಮಾರಂಭ ನಡೆಯುತ್ತೆ. ಈ ಬಾರಿ ದುಬೈನಲ್ಲಿ ಸೆಪ್ಟೆಂಬರ್ 15 ಹಾಗೂ ಸೆಪ್ಟೆಂಬರ್ 16ರಂದು ಅದ್ಧೂರಿಯಾಗಿ ನಡೆಯುತ್ತಿದೆ. ಕಳೆದ ವರ್ಷ ಸಿನಿಮಾ ಪ್ರಿಯರ ಮನಗೆದ್ದ ಸಿನಿಮಾಗಳನ್ನು ಗುರುತಿಸಿ ವಿವಿಧ ವಿಭಾಗಗಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಬಾರಿ ಕೂಡ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈಗಾಗಲೇ ವಿವಿಧ ವಿಭಾಗದ ಪ್ರಶಸ್ತಿಗಳಿಗೆ ನಾಮಿನೇಟ್ ಆದ ಸಿನಿಮಾಗಳಿಗೆ ವೋಟಿಂಗ್ ಮಾಡಲು ಅವಕಾಶವನ್ನು ನೀಡಲಾಗಿತ್ತು. ಕನ್ನಡ ಭಾಷೆಯಲ್ಲಿ ವಿವಿಧ ಭಾಷೆಯಲ್ಲಿ ನಾಮಿನೇಟ್ ಆದ ಸಿನಿಮಾಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

SIIMA Awards 2023 Dubai: here is Kannada movie complete Nomination list


ಅತ್ಯುತ್ತಮ ಸಿನಿಮಾ

777 ಚಾರ್ಲಿ
ಕಾಂತಾರ
ಕೆಜಿಎಫ್ 2
ಲವ್ ಮಾಕ್ಟೇಲ್ 2
ವಿಕ್ರಾಂತ್ ರೋಣ

ಅತ್ಯುತ್ತಮ ನಿರ್ದೇಶಕ

ಅನೂಪ್ ಭಂಡಾರಿ-ವಿಕ್ರಾಂತ್ ರೋಣ
ಡಾರ್ಲಿಂಗ್ ಕೃಷ್ಣ- ಲವ್ ಮಾಕ್ಟೇಲ್ 2
ಕಿರಣ್ ರಾಜ್ - 777 ಚಾರ್ಲಿ
ಪ್ರಶಾಂತ್ ನೀಲ್ - ಕೆಜಿಎಫ್ 2
ರಿಷಬ್ ಶೆಟ್ಟಿ - ಕಾಂತಾರ


ಅತ್ಯುತ್ತಮ ನಟ

ಪುನೀತ್ ರಾಜ್‌ಕುಮಾರ್ - ಜೇಮ್ಸ್
ರಕ್ಷಿತ್ ಶೆಟ್ಟಿ - 777 ಚಾರ್ಲಿ
ರಿಷಬ್ ಶೆಟ್ಟಿ - ಕಾಂತಾರ
ಶಿವರಾಜ್‌ಕುಮಾರ್ - ವೇದ
ಸುದೀಪ್ - ವಿಕ್ರಾಂತ್ ರೋಣ
ಯಶ್ - ಕೆಜಿಎಫ್ 2

ಅತ್ಯುತ್ತಮ ನಟಿ

ಆಶಿಕಾ ರಂಗನಾಥ್ - ರೈಮೋ
ಚೈತ್ರಾ ಆಚಾರ್ - ಗಿಲ್ಕಿ
ರಚಿತಾ ರಾಮ್ - ಮಾನ್ಸೂನ್ ರಾಗ
ಸಪ್ತಮಿ ಗೌಡ - ಕಾಂತಾರ
ಶರ್ಮಿಳಾ ಮಾಂಡ್ರೆ - ಗಾಳಿಪಟ 2
ಶ್ರೀನಿಧಿ ಶೆಟ್ಟಿ - ಕೆಜಿಎಫ್ 2

SIIMA Awards 2023 Dubai: here is Kannada movie complete Nomination list

ಅತ್ಯುತ್ತಮ ಪೋಷಕ ನಟ

ಕಿಶೋರ್ - ಕಾಂತಾರ
ದಿಗಂತ್ ಮಂಚಾಲೆ - ಗಾಳಿಪಟ 2
ಅಚ್ಯುತ್ ಕುಮಾರ್ - ಕೆಜಿಎಫ್ 2
ರಂಗಾಯಣ ರಘು - ಜೇಮ್ಸ್
ರಾಜ್ ಬಿ ಶೆಟ್ಟಿ - 777 ಚಾರ್ಲಿ


ಅತ್ಯುತ್ತಮ ಪೋಷಕ ನಟಿ

ಅದಿತಿ ಸಾಗರ್ - ವೇದ
ಕಾರುಣ್ಯ ರಾಮ್ - ಪೆಟ್ರೋಮ್ಯಾಕ್ಸ್
ಸಾಕ್ಷಿ ಮೇಘನಾ - ಲಿಸಾ
ಶರ್ಮಿತಾ ಗೌಡ - ಫ್ಯಾಮಿಲಿ ಪ್ಯಾಕ್
ಶುಭರಕ್ಷಾ - ಹೋಮ್ ಮಿನಿಸ್ಟರ್


ಅತ್ಯುತ್ತಮ ಸಂಗೀತ ನಿರ್ದೇಶಕ

ಅಜನೀಶ್ ಲೋಕನಾಥ್ - ಕಾಂತಾರ
ಅರ್ಜುನ್ ಜನ್ಯ - ಏಕ್ ಲವ್ ಯಾ
ನಕುಲ್ ಅಭಯಂಕರ್ - ಲವ್ ಮಾಕ್ಟೇಲ್ 2
ನೊಬಿನ್ ಪೌಲ್ - 777 ಚಾರ್ಲಿ
ರವಿ ಬಸ್ರೂರು - ಕೆಜಿಎಫ್ 2

ಅತ್ಯುತ್ತಮ ಸಾಹಿತಿ

ಪ್ರಮೋದ್ ಮರವಂತೆ - ಸಿಂಗಾರ ಸಿರಿಯೇ (ಕಾಂತಾರ)
ರಾಘವೇಂದ್ರ ಕಾಮತ್ - ಇದೇ ಸ್ವರ್ಗ (ಲವ್ ಮಾಕ್ಟೇಲ್ 2)
ರವಿ ಬಸ್ರೂರು - ತೂಫಾನ್ (ಕೆಜಿಎಫ್ 2)
ಶಶಾಂಕ್ - ಜಗವೇ ನೀನು ಗೆಳತಿಯೇ (ಲವ್ 360)
ವಿ ನಾಗೇಂದ್ರ ಪ್ರಸಾದ್ - ಬೆಳಕಿನ ಕವಿತೆ (ಬನಾರಸ್)

ಅತ್ಯುತ್ತಮ ಗಾಯಕ

ಕೆ ಎಸ್ ಹರಿಶಂಕರ್ - ಧರ್ಮ (777 ಚಾರ್ಲಿ)
ಸಂಜಿತ್ ಹೆಗ್ಡೆ - ಬೆಳಕಿನ ಕವಿತೆ (ಬನಾರಸ್)
ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರಾಂಗ್, ಮನಿಶ್ ದಿನಕರ್ - ಸುಲ್ತಾನ್ (ಕೆಜಿಎಫ್ 2)
ಸಿದ್ಧ್ ಶ್ರೀರಾಮ್ - ಜಗವೇ ನೀನು ಗೆಳತಿಯೇ (ಲವ್ 360)
ವಿಜಯ್ ಪ್ರಕಾಶ್ - ಸಿಂಗಾರ ಸಿರಿಯೇ (ಕಾಂತಾರ)


ಅತ್ಯುತ್ತಮ ಗಾಯಕಿ

ಐಶ್ವರ್ಯಾ ರಂಗರಾಜನ್ - ಮೀಟ್ ಮದನ (ಏಕ್ ಲವ್ ಯಾ)
ಚೈತ್ರಾ ಆಚಾರ್ - ಸೋಲ್ ಆಫ್ ಬೆಂಕಿ (ಬೆಂಕಿ)
ಮಂಗ್ಲಿ - ಗಿಲ್ಲಕ್ಕೊ ಶಿವ (ವೇದ)
ಸುಚೆತಾ ಬಸ್ರೂರು - ಗಗನ ನೀ (ಕೆಜಿಎಫ್ 2)
ಸುನಿಧಿ ಚೌಹಾಣ್ - ರಾ ರಾ ರಕ್ಕಮ್ಮ (ವಿಕ್ರಾಂತ್ ರೋಣ)

ಅತ್ಯುತ್ತಮ ಖಳನಾಯಕ

ಅಚ್ಯುತ್ ಕುಮಾರ್ - ಕಾಂತಾರ
ಅಪೂರ್ವ ಕಾಸರವಳ್ಳಿ - ಗುರು ಶಿಷ್ಯರು
ಮೆಕಾ ಶ್ರೀಕಾಂತ್ - ಜೇಮ್ಸ್
ನಿರೂಪ್ ಭಂಡಾರಿ - ವಿಕ್ರಾಂತ್ ರೋಣ
ಸಂಜಯ್ ದತ್ - ಕೆಜಿಎಫ್ 2

ಅತ್ಯುತ್ತಮ ಹೊಸ ಪ್ರತಿಭೆ (ನಟ)

ಧೀರೇನ್ ರಾಮ್ ಕುಮಾರ್ - ಶಿವ 143
ಕಾರ್ತಿಕ್ ಮಹೇಶ್ - ಡೊಳ್ಳು
ಮಧುಸೂಧನ್ ಗೋವಿಂದ್ - ಮೇಡ್ ಇನ್ ಬೆಂಗಳೂರು
ವಿಕ್ರಮ್ ರವಿಚಂದ್ರನ್ - ತ್ರಿವಿಕ್ರಮ
ಜೈದ್ ಖಾನ್ - ಬನಾರಸ್
ಪೃಥ್ವಿ ಶಾಮನೂರು - ಪದವಿ ಪೂರ್ವ


ಅತ್ಯುತ್ತಮ ಹೊಸ ಪ್ರತಿಭೆ (ನಟಿ)

ಅಂಜಲಿ ಅನಿಶ್ - ಪದವಿ ಪೂರ್ವ
ನೀತಾ ಅಶೋಕ್ - ವಿಕ್ರಾಂತ್ ರೋಣ
ನಿಧಿ ಹೆಗ್ಡೆ - ಡೊಳ್ಳು
ರಚನಾ ಇಂದರ್ - ಲವ್ 360
ರೀಷ್ಮ ನಾಣಯ್ಯ - ಏಕ್ ಲವ್ ಯಾ
ಮೇಘಾ ಶೆಟ್ಟಿ - ಟ್ರಿಪಲ್ ರೈಡಿಂಗ್


ಅತ್ಯುತ್ತಮ ಹೊಸ ಪ್ರತಿಭೆ (ನಿರ್ದೇಶಕ)

ಹರಿಪ್ರಸಾದ್ ಜಯಣ್ಣ - ಪದವಿ ಪೂರ್ವ
ಇಸ್ಲಾವುದ್ದೀನ್ ಎನ್‌ಎಸ್ - ನೋಡಿ ಸ್ವಾಮಿ ಇವನು ಇರೋದು ಹೀಗೆ
ಪ್ರದೀಪ್ ಶಾಸ್ತ್ರಿ - ಮೇಡ್ ಇನ್ ಬೆಂಗಳೂರು
ಸಾಗರ್ ಪುರಾಣಿಕ್ - ಡೊಳ್ಳು
ಶೂನ್ಯ - ಹೆಡ್ ಬುಷ್

ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ಮಾಪಕ

ಅಪೇಕ್ಷ ಪುರೋಹಿತ್ & ಪವನ್ ಒಡೆಯರ್ - ಡೊಳ್ಳು
ಬಾಲಕೃಷ್ಣ ಬಿ ಎಸ್ - ಮೇಡ್ ಇನ್ ಬೆಂಗಳೂರು
ಜೀತೇಂದ್ರ ಮಂಜುನಾಥ್ - ಕಾಣೆಯಾದವರ ಬಗ್ಗೆ ಪ್ರಕಟಣೆ
ನಾಗರಾಜ್ ಪಿ ಅಜ್ಜಂಪುರ - ರಾಹ ರಾಣಿ ರೋರ್ ರಾಕೆಟ್
ಪೂರ್ಣಚಂದ್ರ ನಾಯ್ಡು & ಶ್ರೀಕಾಂತ್ ವಿ - ಹೋಮ್ ಮಿನಿಸ್ಟರ್

ಅತ್ಯುತ್ತಮ ಛಾಯಾಗ್ರಾಹಕ

ಅರವಿಂದ್ ಕಶ್ಯಪ್ - ಕಾಂತಾರ
ಭುವನ್ ಗೌಡ - ಕೆಜಿಎಫ್ 2
ಮಹೇನ್ ಸಿಂಹ - ಏಕ್ ಲವ್ ಯಾ
ಸಂತೋಷ್ ರೈ ಪಾತಾಜೆ - ಗಾಳಿಪಟ 2
ವಿಲಿಯಂ ಡೇವಿಡ್ - ವಿಕ್ರಾಂತ್ ರೋಣ


ಅತ್ಯುತ್ತಮ ಹಾಸ್ಯ ನಟ

ಚಿಕ್ಕಣ್ಣ - ತ್ರಿವಿಕ್ರಮ
ಕುರಿ ಪ್ರತಾಪ್ - ಟ್ರಿಪಲ್ ರೈಡಿಂಗ್
ನಾಗಭೂಷಣ - ಲಕ್ಕಿ ಮ್ಯಾನ್
ಪ್ರಕಾಶ್ ತುಮಿನಾಡ್ - ಕಾಂತಾರ
ಸಾಧು ಕೋಕಿಲಾ - ಅವತಾರ ಪುರುಷ

More from Filmibeat

English summary
SIIMA Awards 2023 Dubai: here is Kannada movie complete Nomination list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X