Filmfare OTT Awards 2023: ಫಿಲ್ಮ್‌ಫೇರ್ ಓಟಿಟಿ ಪ್ರಶಸ್ತಿ ಅನೌನ್ಸ್.. ಅತೀ ಹೆಚ್ಚು ಅವಾರ್ಡ್ಸ್ ಗೆದ್ದೋರು ಯಾರು?
ಕೋವಿಡ್ ಬಳಿಕ ಚಿತ್ರರಂಗ ಬದಲಾಗಿದೆ. ಜನರು ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಕ್ಕೆ ಎಷ್ಟು ಕಾತುರರಾಗಿದ್ದಾರೋ.. ಹಾಗೇ ಓಟಿಟಿಯಲ್ಲೂ ಸಿನಿಮಾ, ವೆಬ್ ಸೀರಿಸ್‌ಗಳನ್ನು ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಅದಕ್ಕಾಗಿ ಫಿಲ್ಮ್ ಮೇಕರ್ಸ್ ಓಟಿಟಿ ವೇದಿಕೆಗಳಿಗಾಗಿಯೇ ಸಿನಿಮಾ ಹಾಗೂ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ.
ಓಟಿಟಿಯ ಜನಪ್ರಿಯತೆಯನ್ನು ಅರಿತು ಅಲ್ಲಿ ಪ್ರತಿಭೆಯನ್ನು ತೋರಿಸಿದ ಸಿನಿಮಾ ಮಂದಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಫಿಲ್ಮ್‌ಫೇರ್ ಓಟಿಟಿ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. 2023 ನಾಲ್ಕನೇ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಯಶಸ್ವಿಯಾಗಿ ನಡೆಸಿಕೊಡಲಾಗಿದೆ.

ಪ್ರತಿಭಾವಂತ ನಟರು, ನಿರ್ದೇಶಕರು, ಕತೆಗಾರರು, ಸಂಗೀತ ನಿರ್ದೇಶಕರು, ತಂತ್ರಜ್ಞರುಗಳಿಗೆ ಫಿಲ್ಮ್ ಫೇರ್ ಓಟಿಟಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹಾಗಿದ್ದರೆ, 2023ನೇ ಸಾಲಿನಲ್ಲಿ ಫಿಲ್ಮ್ ಫೇರ್ ಓಟಿಟಿ 2023 ಪ್ರಶಸ್ತಿ ಪಡೆದವರು ಲಿಸ್ಟ್ ಇಲ್ಲಿದೆ.
ಫಿಲ್ಮ್ ಫೇರ್ ಓಟಿಟಿ 2023 ಅವಾರ್ಡ್ಸ್
ಅತ್ಯುತ್ತಮ ನಟ ಅಭಿಷೇಕ್ ಬ್ಯಾನರ್ಜಿ (ದಿ ಗ್ರೇಟ್ ವೆಡ್ಡಿಂಗ್ಸ್ ಆಫ್ ಮುನ್ನಿರ್ಸ್)
ಅತ್ಯುತ್ತಮ ನಟಿ ಮಾನ್ವಿ ಗಾಗ್‌ರೋ (TVF Tripling S3)
ಅತ್ಯುತ್ತಮ ಸಿನಿಮಾ ಸೌಲ್ ಕಾಧಿ
ಅತ್ಯುತ್ತಮ ಪೋಷಕ ನಟ ಅರುಣಾಬ್ ಕುಮಾರ್ (TVF Pitchers S2)
ಅತ್ಯುತ್ತಮ ಪೋಷಕ ನಟಿ ಶೆರ್ನಾಜ್ ಪಟೇಲ್ (TVF Pitchers S3)
ಅತ್ಯುತ್ತಮ ಕಾಮಿಡಿ ಸೀರಿಸ್ ಟಿವಿಎಫ್ ಪಿಚ್ಚರ್ಸ್ ಎಸ್ 2 (TVF Pitchers S2)
ಅತ್ಯುತ್ತಮ ಒರಿಜಿನ್ ಸೀರಿಸ್ ಸಿನಿಮಾ ಮರ್ತೆ ಧಮ್ ತಕ್ (ನಾನ್ ಪಿಕ್ಷನ್)
ಅತ್ಯುತ್ತಮ ನಟ (ಕಿರುಚಿತ್ರ) ಮಾನವ್ ಕೌಲ್ (ಫಿಲ್ ಕಭೀ)
ಅತ್ಯುತ್ತಮ ನಟಿ (ಕಿರುಚಿತ್ರ) ಮೃಣಾಲ್ ಠಾಕೂರ್ (ಜಹಾನ್)
ಅತ್ಯುತ್ತಮ ಸೌಂಡ್ ಡಿಸೈನ್ ಡಾರ್ಲಿಂಗ್ಸ್
ಅತ್ಯುತ್ತಮ ಹಿನ್ನೆಲೆ ಸಂಗೀತ ಮೋನಿಕಾ ಓ ಮೈ ಡಾರ್ಲಿಂಗ್
ಅತ್ಯುತ್ತಮ ಸೌಂಡ್ ಡಿಸೈನ್ (ಸೀರಿಸ್) ಜುಬಿಲೀ
ಅತ್ಯುತ್ತಮ ಹಿನ್ನೆಲೆ ಸಂಗೀತ (ಸೀರಿಸ್) ಜುಬಿಲೀ
ಅತ್ಯುತ್ತಮ ಸಂಕಲನ ಡಾರ್ಲಿಂಗ್ಸ್
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಖಲಾ
ಅತ್ಯುತ್ತಮ ಛಾಯಾಗ್ರಹಣ ಮೋನಿಕಾ ಓ ಮೈ ಡಾರ್ಲಿಂಗ್
ಅತ್ಯುತ್ತಮ ವಿಎಫ್‌ಎಕ್ಸ್ ಜುಬಿಲೀ
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್ ಜುಬಿಲೀ
ಅತ್ಯುತ್ತಮ ಎಡಿಟಿಂಗ್ ಜುಬಿಲೀ
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಜುಬಿಲೀ
ಅತ್ಯುತ್ತಮ ಕಥೆ ಸಿರ್ಫ್ ಏಕ್ ಬಂದಾ ಕಾಫೀ ಹೇ
ಅತ್ಯುತ್ತಮ ಚಿತ್ರಕಥೆ ಕೊಹ್ರಾ
ಅತ್ಯುತ್ತಮ ಸಂಭಾಷಣೆ ಸ್ಕೂಪ್
ಅತ್ಯುತ್ತಮ ಕಿರುಚಿತ್ರ ಜಹಾನ್


Click it and Unblock the Notifications











