ಪುನೀತ್ ರಾಜ್ ಕುಮಾರ್ ಉಣಬಡಿಸುತ್ತಿದ್ದಾರೆ 'ಫ್ರೆಂಚ್ ಬಿರಿಯಾನಿ' ತಿನಿಸು!

ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಲಾ' ಚಿತ್ರ ಅಮೆಜಾನ್ ಪ್ರೈಮ್ ಮೂಲಕ ತೆರೆ ಕಾಣಲು ಸಿದ್ಧವಾಗಿದೆ. ಈ ನಡುವೆ ಅವರ ಮತ್ತೊಂದು ಚಿತ್ರವೂ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಜನರನ್ನು ರಂಜಿಸಲು ತಯಾರಾಗುತ್ತಿದೆ. ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೇಲರ್ ಪೋಸ್ಟರ್ ಮಂಗಳವಾರ ಬಿಡುಗಡೆಯಾಗಿದೆ.

Recommended Video

ರಾಜ್ ಕುಮಾರ್ ಅಪಹರಣ ಆದಾಗ ವಿಷ್ಣುದಾದಾ ಆಡಿದ್ದ ಮಾತುಗಳು ಇಂದಿಗೂ ಜೀವಂತ | Rajkumar | Filmibeat Kannada

ದ್ಯಾನಿಶ್ ಸೇಠ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಫ್ರೆಂಚ್ ಬಿರಿಯಾನಿ' ಜುಲೈ 24ರಂದು ಅಮೆಜಾನ್ ಪ್ರೈಮ್ ಮೂಲಕ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಜುಲೈ 16ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಇದರ ಪೋಸ್ಟರ್‌ಅನ್ನು ಶೇರ್ ಮಾಡಿರುವ ನಿರ್ಮಾಪಕ ಪುನೀತ್ ರಾಜ್ ಕುಮಾರ್ 'ಇಂದಿನ ಮೆನು: ಡ್ರಾಮಾ, ಆಕ್ಷನ್ ಮತ್ತು ಹಾಸ್ಯ! ಜುಲೈ 16ರಂದು ಟ್ರೇಲರ್ ಸರ್ವ್ ಮಾಡಲಿದ್ದೇವೆ' ಎಂದು ತಿಳಿಸಿದ್ದಾರೆ.

ದ್ಯಾನಿಷ್ ಸೇಠ್ ಮತ್ತು ಸಾಲ್ ಯೂಸುಫ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಹಾಸ್ಯ ಪ್ರಧಾನ ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಗುರುದತ್ತ ಎ ತಲ್ವಾರ್ ನಿರ್ಮಿಸಿದ್ದಾರೆ.

PRK Productions French Biriyani Movie To Release In Amazon Prime On July 24, Trailer On July 16

ಪುನೀತ್ ನಿರ್ಮಾಣದ ಮತ್ತೊಂದು ಚಿತ್ರ ಜುಲೈ 17ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ರಘು ಸಮರ್ಥ ನಿರ್ದೇಶನದ ಚಿತ್ರದ ಮೂಲಕ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.

More from Filmibeat

English summary
PRK Production's French Biriyani Movie to Release in Amazon Prime on July 24, Trailer on July 16.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X