bredcrumb

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ

By Shiddalingesh S
| Published: Tuesday, September 27, 2022, 16:42 [IST]
ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
1/8

ಹೃತಿಕ್ ರೋಷನ್-ಕರೀನಾ ಕಪೂರ್ ನಟಿಸಿರುವ 'ಯಾದೇ' ಸಿನಿಮಾದ ಮೂಲಕ ನಟನೆ ಆರಂಭ ಮಾಡಿದರು ನಟಿ ಕಿರಣ್ ರಾಥೋಡ್, ಆ ಬಳಿಕ ಎರಡನೇ ಸಿನಿಮಾ ತೆಲುಗಿನ 'ನುವ್ವು ಲೇಕ ನೇನು ಲೇನು'

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
2/8

ಬಹುತೇಕ ಎರಡನೇ ನಾಯಕಿ ಅಥವಾ ವಿಲನ್ ರೀತಿಯ ಪಾತ್ರಗಳನ್ನೇ ಕಿರಣ್ ಮಾಡುತ್ತಾ ಬಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿಯೂ ಕಿರಣ್ ರಾಥೋಡ್ ನಟಿಸಿದ್ದಾರೆ.

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
3/8

ಇನ್‌ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ಕಿರಣ್ ರಾಥೋಡ್ ತಮ್ಮ ಹಲವು ಸೆಕ್ಸಿ ಚಿತ್ರಗಳನ್ನು ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
4/8

ಹಲವಾರು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಕಿರಣ್ ತಮ್ಮ 41 ನೇ ವಯಸ್ಸಿನಲ್ಲಿಯೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
5/8

ರಾಜಸ್ಥಾನದ ಜೈಪುರದಲ್ಲಿ ಜನಿಸಿದ ಈ ಚೆಲವೆ ನಟಿ ರವೀನಾ ಟಂಡನ್‌ಗೆ ಸಹೋದರ ಸಂಬಂಧಿ. ಹಿಂದಿ ಭಾಷಿಕರಾದರೂ ಕಿರಣ್ ರಾಥೋಡ್ ಹೆಚ್ಚು ಯಶಸ್ಸು ಗಳಿಸಿದ್ದು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೇ

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
6/8

ಕಳೆದ ಇಪ್ಪತ್ತಕ್ಕಿಂತಲೂ ಹೆಚ್ಚು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಈ ಚೆಲುವೆ. ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಕಿರಣ್ ರಾಥೋಡ್ ನಟಿಸಿದ್ದಾರೆ.

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
7/8

ನಟಿಯಾಗಿ ವೃತ್ತಿ ಆರಂಭಸಿದ ಕಿರಣ್ ರಾಥೋಡ್ ಈಗ ಸೆಕ್ಸಿ ಮಾಡೆಲ್ ಆಗಿ ಬದಲಾಗಿದ್ದಾರೆ. 41 ವರ್ಷ ವಯಸ್ಸಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರಲ್ಲಿ ನಟಿ ಸದಾ ಮುಂದು.

ಈ ಸೆಕ್ಸಿ ನಟಿ ರವೀನಾ ಟಂಡನ್ ಹತ್ತಿರದ ಸಂಬಂಧಿ
8/8

2007 ರಲ್ಲಿ 'ಕ್ಷಣ-ಕ್ಷಣ' ಕನ್ನಡ ಸಿನಿಮಾದಲ್ಲಿ ನಟಿಸಿರುವ ಕಿರಣ್ ಆ ಬಳಿಕ 2011 ರಲ್ಲಿ 'ಗನ್' ಸಿನಿಮಾದಲ್ಲಿ ನಟಿಸಿದ್ದಾರೆ. ಸುದೀಪ್‌ರ 'ಮಾಣಿಕ್ಯ' ಸಿನಿಮಾದಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+