bredcrumb

ಕಪ್ಪು ಸೀರೆಯುಟ್ಟು ಬೆನ್ನು ತೋರಿಸಿದ ಸುಂದರಿ; ಕನ್ನಡದಲ್ಲೂ ನಟಿಸಿದ ಈ ಯಾರು ಗೊತ್ತೇ?

By Kannada Filmibeat Photos
| Published: Tuesday, December 10, 2024, 22:26 [IST]

ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ಈ ಸುಂದರ ನಟಿಯ ಹೆಸರು ಸಾಕ್ಷಿ ಅಗರ್ವಾಲ್. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಲುಕ್ ಕೊಟ್ಟು ಮಿಂಚಿದ್ದಾರೆ. ಕಪ್ಪು ಸೀರೆಯುಟ್ಟು ಬ್ಯಾಕ್ ಪೋಸ್‌ನಲ್ಲಿ ಬೆನ್ನು ತೋರಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

Sakshi Agarwal in black saree
1/4

ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ಈ ಸುಂದರ ನಟಿಯ ಹೆಸರು ಸಾಕ್ಷಿ ಅಗರ್ವಾಲ್. ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ಈ ಬ್ಯೂಟಿ ಕನ್ನಡದ ಒಂದು ಸಿನಿಮಾಗೆ ನಾಯಕಿ. ಸಿನಿಮಾದ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡಿಂಗ್‌ನಲ್ಲಿರುವ ಈಕೆ ಕಪ್ಪು ಸೀರೆಯುಟ್ಟು ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೀಗ ಸೀರೆಯುಟ್ಟು ಮಿಂಚಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Sakshi Agarwal in black saree
2/4

ಸಾಕ್ಷಿ ಅಗರ್ವಾಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಲುಕ್ ಕೊಟ್ಟು ಮಿಂಚಿದ್ದಾರೆ. ಕಪ್ಪು ಸೀರೆಯುಟ್ಟು ಬ್ಯಾಕ್ ಪೋಸ್‌ನಲ್ಲಿ ಬೆನ್ನು ತೋರಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಕಪ್ಪು ಸೀರೆಯಲ್ಲಿ ಸಾಕ್ಷಿ ನೋಡಿ ಆಕೆಯ ಫ್ಯಾನ್ಸ್ ಕಳೆದು ಹೋಗಿದ್ದಾರೆ.
Sakshi Agarwal in black saree
3/4

ಕನ್ನಡದಲ್ಲಿ ಸಾಕ್ಷಿ ಅಗರ್ವಾಲ್ ಸಾಪ್ಟ್‌ವೇರ್ ಗಂಡ ಅನ್ನೋ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ನವರಸ ನಾಯಕ ಜಗ್ಗೇಶ್ ಈ ಸಿನಿಮಾದ ಹೀರೋ. ಆನಂತ್ರ ಸಾಕ್ಷಿ ಅಗರ್ವಾಲ್ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ತಮಿಳು ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಸದ್ಯ 'ಗೆಸ್ಟ್ ಚಾಪ್ಟರ್ 2' ಹಾಗೂ 'ದಿ ನೈಟ್' ಸಿನಿಮಾಗಳು ಕೈಯಲ್ಲಿ ಇವೆ.
Sakshi Agarwal in black saree
4/4

ಫ್ಯಾಷನ್‌ ಟ್ರೆಂಡ್‌ಗಳನ್ನು ಫಾಲೋ ಮಾಡುವ ನಟಿ ಸಾಕ್ಷಿ ಅಗರ್ವಾಲ್ ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲ. ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ತಮಿಳು ಸೀಸನ್ 3ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ, 49ನೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದರು. ಸಿನಿಮಾ ಹಾಗು ಕಿರುತೆರೆ ಎರಡೂ ಕಡೆ ಬ್ಯುಸಿಯಾಗಿದ್ದಾರೆ.
X