bredcrumb

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ

By Shiddalingesh S
| Published: Wednesday, September 14, 2022, 23:36 [IST]
ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
1/8

ನೀಲಿ ಸಮುದ್ರ ತೀರದಲ್ಲಿ ನೀಲಿ ಬಿಕಿನಿ ತೊಟ್ಟು ಫೋಸು ಕೊಡುತ್ತಿರುವ ಸನ್ನಿ ಲಿಯೋನಿ. ಈ ನಟಿಯ ಎಲ್ಲ ಭಂಗಿಯೂ ಹಾಟ್. ಬಾಲಿವುಡ್‌ನ ಹಾಟ್ ನಟಿಯರ ಸಾಲಿನಲ್ಲಿ ಸನ್ನಿ ಲಿಯೋನ್‌ಳ ಸ್ಥಾನ ಭದ್ರ.

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
2/8

ಭಾರತದಲ್ಲಿ ಸನ್ನಿ ಲಿಯೋನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೆಲವು ಬಾಲಿವುಡ್‌ ಸ್ಟಾರ್‌ಗಳಿಗೇ ಇರದಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳು ಸನ್ನಿ ಲಿಯೋನಿಗಿದ್ದಾರೆ. ಕೇರಳದಲ್ಲಿಯಂತೂ ಸನ್ನಿಯನ್ನು ನೋಡಲು ಸಾವಿರಾರು ಜನ ಸೇರಿದ್ದು ದೊಡ್ಡ ಸುದ್ದಿಯಾಗಿತ್ತು.

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
3/8

ಸನ್ನಿ ಲಿಯೋನಿ ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ಸೊಂಟ ಕುಣಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿಯೂ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ, ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
4/8

ಬಿಕಿನಿ ಧರಿಸಿ ಸೂಪರ್ ವುಮನ್ ರೀತಿ ಫೋಸು ಕೊಡುತ್ತಿದ್ದಾರೆ ಸನ್ನಿ ಲಿಯೋನ್. ಅನಾಥ ಮಕ್ಕಳನ್ನು ದತ್ತು ಪಡೆದು ತಮ್ಮ ಮಕ್ಕಳಂತೆ ಸಾಕುತ್ತಿರುವ ಸನ್ನಿ ಲಿಯೋನಿ ಒಂದರ್ಥದಲ್ಲಿ ಸೂಪರ್ ವುಮನ್ ಹೌದು.

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
5/8

ನೀಲಿ ಚಿತ್ರದಲ್ಲಿ ನಟಿಸುವುದನ್ನು ಸನ್ನಿ ಬಿಟ್ಟಿದ್ದಾರಾದರೂ ಆ ಹಾಟ್‌ನೆಸ್ ಸನ್ನಿ ಲಿಯೋನಿಯನ್ನು ಬಿಟ್ಟಿಲ್ಲ. ಒದ್ದೆ ಮೈಯ ಪ್ರದರ್ಶಿಸುತ್ತಿರುವ ಈ ಚಿತ್ರ ಅದಕ್ಕೆ ಸಾಕ್ಷಿ.

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
6/8

ನೀಲಿ ಚಿತ್ರದಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನಿ ಹಿಂದಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಆಕೆಯ ಬದುಕು ಬದಲಾಯಿತು. ಬಿಗ್‌ಬಾಸ್‌ ಮನೆಯಿಂದ ಹೊರಗೆ ಬರುತ್ತಲೇ ಸಿನಿಮಾ ಅವಕಾಶಗಳು ಬರಲಾರಂಭಿಸಿದವು.

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
7/8

ನೀಲಿ ಚಿತ್ರತಾರೆಯಾಗಿದ್ದ ಸನ್ನಿ ಲಿಯೋನಿ ಬಾಲಿವುಡ್ ಪ್ರವೇಶಿಸಿದ ಬಳಿಕ ನೀಲಿ ಸಿನಿಮಾಗಳಲ್ಲಿ ನಟಿಸುವುದು ತ್ಯಜಿಸಿದ್ದಾರೆ. ಆದರೆ ಹಾಟ್ ಆಂಡ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ತ್ಯಜಿಸಿಲ್ಲ.

ನೀಲಿ ಬಿಕಿನಿ ತೊಟ್ಟು ಮತ್ತೇರಿಸುತ್ತಿರುವ ನಟಿ ಸನ್ನಿ ಲಿಯೋನಿ
8/8

ನೀಲಿ ಚಿತ್ರದಲ್ಲಿ ನಟಿಸುವುದು ಬಿಟ್ಟ ಬಳಿಕ ಯುಎಸ್‌ನಿಂದ ಭಾರತಕ್ಕೆ ವಾಸ್ತವ್ಯ ಬದಲಿಸಿರುವ ಸನ್ನಿ ಲಿಯೋನಿ ಪ್ರಸ್ತುತ ತಮ್ಮ ಪತಿ ಡ್ಯಾನಿಯನ್ ವೆಬರ್ ಹಾಗೂ ತಮ್ಮ ಮಕ್ಕಳೊಡನೆ ಮುಂಬೈನಲ್ಲಿ ವಾಸವಿದ್ದಾರೆ.

X