bredcrumb

'ಅಧ್ಯಕ್ಷ'ನ ಅರಗಿಣಿ ನೋಡಿ ಶಾಕ್ ಆದ್ರಾ? ಈ ನಟಿ ಇನ್ನೂ ನೆನಪಿದ್ಯಾ?

By Muralidhar S
| Published: Thursday, May 2, 2024, 23:18 [IST]
ಹಾಸ್ಯ ಪ್ರಿಯರು ಕನ್ನಡದ 'ಅಧ್ಯಕ್ಷ'  ಸಿನಿಮಾವನ್ನು ಮರೆಯೋ ಹಾಗಿಲ್ಲ. ಆ ಮಟ್ಟಿಗೆ ಕಾಮಿಡಿ ಕಿಕ್ ಕೊಟ್ಟ ಸಿನಿಮಾವಿದು. ಇದೇ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್ ಕೂಡ ಕನ್ನಡಿಗರ ಮನದಲ್ಲಿ ಹಾಗೇ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ. ಈ ನಟಿಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ನಟಿ.
Hebah Patel Galmouros photos
1/6

ಹಾಸ್ಯ ಪ್ರಿಯರು ಕನ್ನಡದ 'ಅಧ್ಯಕ್ಷ' ಸಿನಿಮಾವನ್ನು ಮರೆಯೋ ಹಾಗಿಲ್ಲ. ಆ ಮಟ್ಟಿಗೆ ಕಾಮಿಡಿ ಕಿಕ್ ಕೊಟ್ಟ ಸಿನಿಮಾವಿದು. ಇದೇ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್ ಕೂಡ ಕನ್ನಡಿಗರ ಮನದಲ್ಲಿ ಹಾಗೇ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ. ಈ ನಟಿಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ನಟಿ.
Hebah Patel Galmouros photos
2/6

'ಅಧ್ಯಕ್ಷ' ಸಿನಿಮಾ ಬಳಿಕ ಟಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ನ 'ಅಲಾ ಎಲಾ' ಅನ್ನುವ ಸಿನಿಮಾ ಮೂಲಕ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮತ್ತೆ ಕನ್ನಡ ಸಿನಿಮಾಗಳ ಕಡೆಗೆ ಮುಖ ಮಾಡುವ ಪ್ರಯತ್ನ ಕೂಡ ಮಾಡಿಲ್ಲ.
Hebah Patel Galmouros photos
3/6

ಹೆಬ್ಬಾ ಪಟೇಲ್ ಕನ್ನಡ ಮೂಲದವರೇ. ಕನ್ನಡದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಈಕೆ ಹೆಸರು ನೋಡಿ ಗುಜರಾತಿ ಮೂಲದ ನಟಿ ಎಂದು ಭಾವಿಸಿದ್ದರು. ಕನ್ನಡ ಮೂಲದವರಾದರೂ, ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ. ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Hebah Patel Galmouros photos
4/6

'ಕುಮಾರಿ 21 ಎಫ್' ಚಿತ್ರದ ಮೂಲಕ ಹೆಬ್ಬಾ ಪಟೇಲ್ ಜನಮನ್ನಣೆ ಗಳಿಸಿದರು. ಈ ಚಿತ್ರದ ಮೂಲಕ ಬೋಲ್ಡ್ ನಟಿಯಾಗಿ ಫೇಮಸ್ ಆಗಿದ್ದರು. ಕನ್ನಡ, ತೆಲುಗು ಜೊತೆಗೆ ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ತೆಲುಗಿನಲ್ಲಿ ಇವರಿಗೆ ಹೆಚ್ಚು ಜನಮನ್ನಣೆ ಸಿಕ್ಕಿದೆ.
Hebah Patel Galmouros photos
5/6

ಸೀರೆಯುಟ್ಟ ಗ್ಲಾಮರಸ್ ಫೋಟೊಗಳನ್ನು ಪೋಸ್ಟ್ ಮಾಡಿರುವ ಪೆಬ್ಬಾ ಪಟೇಲ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ನೀವು ಎಷ್ಟು ಬ್ಯೂಟಿಫುಲ್?" "ನಿಮ್ಮನ್ನು ನೋಡಿ ಹುಚ್ಚರಾಗಿದ್ದೇವೆ ಎಂದೆಲ್ಲ ಕಾಮೆಂಟ್ಸ್ ಬರುತ್ತಿವೆ. ಹೆಬ್ಬಾ ಪಟೇಲ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸುತ್ತಿವೆ.
Hebah Patel Galmouros photos
6/6

ನಟನೆಯಲ್ಲಿ ಎಷ್ಟು ಆಕ್ಟಿವ್ ಆಗಿದ್ದಾರೋ ಅಷ್ಟೇ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದ್ಭುತವಾದ ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡಿ ಹುಡುಗರ ಹೃದಯ ಕದ್ದಿದ್ದಾರೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+