By
Muralidhar S
| Published: Sunday, October 20, 2024, 23:20 [IST]
ರುಕ್ಮಿಣಿ ವಸಂತ್ ನೀಲಿ ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರುಕ್ಷ್ಮಿಣಿ ಪೋಟೊಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೀರೆಯುಟ್ಟು ಪೋಸ್ ಕೊಟ್ಟ ಬಘೀರನ ಬ್ಯೂಟಿಗೆ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ.
1/6
ಟ್ರೆಡಿಷನಲ್ ಲುಕ್ ಕೊಟ್ಟರು ಚೆಂದ.. ಮಾಡರ್ನ್ ಲುಕ್‌ನಲ್ಲೂ ಅಂದ ರಕ್ಷ್ಮಿಣಿ ವಸಂತ್ | Bagheera Movie Heroine Rukmini Vasanth Gorgeous Photoshoot Went Viral - Filmibeat Kannada
/photos/bagheera-movie-heroine-rukmini-vasanth-gorgeous-photoshoot-went-viral-fb97024.html
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಅಪ್ಪಟ್ಟ ಮಿಡಲ್ ಕ್ಲಾಸ್ ಹುಡುಗಿಯಾಗಿ ಕಂಡಿದ್ದ ರುಕ್ಷ್ಮಿಣಿ ವಸಂತ್ ಈಗ ಕರುನಾಡ ಕ್ರಶ್. ಸಿಂಪಲ್ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಿರುವ ನಟಿಯೀಕೆ. ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾಗೂ ಇವರೇ ನಾಯಕಿ.
2/6
ಟ್ರೆಡಿಷನಲ್ ಲುಕ್ ಕೊಟ್ಟರು ಚೆಂದ.. ಮಾಡರ್ನ್ ಲುಕ್‌ನಲ್ಲೂ ಅಂದ ರಕ್ಷ್ಮಿಣಿ ವಸಂತ್ | Bagheera Movie Heroine Rukmini Vasanth Gorgeous Photoshoot Went Viral - Filmibeat Kannada
/photos/bagheera-movie-heroine-rukmini-vasanth-gorgeous-photoshoot-went-viral-fb97024.html#photos-1
ರುಕ್ಮಿಣಿ ವಸಂತ್ ನೀಲಿ ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರುಕ್ಷ್ಮಿಣಿ ಪೋಟೊಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೀರೆಯುಟ್ಟು ಪೋಸ್ ಕೊಟ್ಟ ಬಘೀರನ ಬ್ಯೂಟಿಗೆ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ.
3/6
ಟ್ರೆಡಿಷನಲ್ ಲುಕ್ ಕೊಟ್ಟರು ಚೆಂದ.. ಮಾಡರ್ನ್ ಲುಕ್‌ನಲ್ಲೂ ಅಂದ ರಕ್ಷ್ಮಿಣಿ ವಸಂತ್ | Bagheera Movie Heroine Rukmini Vasanth Gorgeous Photoshoot Went Viral - Filmibeat Kannada
/photos/bagheera-movie-heroine-rukmini-vasanth-gorgeous-photoshoot-went-viral-fb97024.html#photos-2
ರುಕ್ಮಿಣಿ ವಸಂತ್ ಸದ್ಯಕ್ಕೀಗ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ 'ಬಘೀರ'ದ ನಾಯಕಿ. ಇದೇ ಕೊನೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಆ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರುಕ್ಷ್ಮಿಣಿ ಹೇಗೆ ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿ ಇದೆ.
4/6
ಟ್ರೆಡಿಷನಲ್ ಲುಕ್ ಕೊಟ್ಟರು ಚೆಂದ.. ಮಾಡರ್ನ್ ಲುಕ್‌ನಲ್ಲೂ ಅಂದ ರಕ್ಷ್ಮಿಣಿ ವಸಂತ್ | Bagheera Movie Heroine Rukmini Vasanth Gorgeous Photoshoot Went Viral - Filmibeat Kannada
/photos/bagheera-movie-heroine-rukmini-vasanth-gorgeous-photoshoot-went-viral-fb97024.html#photos-3
ರುಕ್ಷ್ಮಿಣಿ ವಸಂತ್ ಟ್ರೆಡಿಷನಲ್ ಲುಕ್‌ನಲ್ಲೂ ಚೆಂದ. ಹಾಗೇ ಮಾಡರ್ನ್ ಲುಕ್‌ನಲ್ಲಿಯೂ ಅಂದವಾಗಿ ಕಾಣಿತ್ತಾರೆ. ಗುಂಗುರು ಕೂದಲು ಬಿಟ್ಟುಕೊಂಡು ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮೇಲೆ ಬಿಳಿ ಬಣ್ಣದ ಶರ್ಟ್ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಆ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
5/6
ಟ್ರೆಡಿಷನಲ್ ಲುಕ್ ಕೊಟ್ಟರು ಚೆಂದ.. ಮಾಡರ್ನ್ ಲುಕ್‌ನಲ್ಲೂ ಅಂದ ರಕ್ಷ್ಮಿಣಿ ವಸಂತ್ | Bagheera Movie Heroine Rukmini Vasanth Gorgeous Photoshoot Went Viral - Filmibeat Kannada
/photos/bagheera-movie-heroine-rukmini-vasanth-gorgeous-photoshoot-went-viral-fb97024.html#photos-4
ರುಕ್ಮಿಣಿ ವಸಂತ್ ಸಿಂಪಲ್ ಆಗಿ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾಡರ್ನ್ ಲುಕ್ ಕೂಡ ಅವರಷ್ಟೇ ಡಿಸೆಂಟ್ ಆಗಿರುತ್ತೆ. ಅವರ ಕಾಸ್ಟ್ಯೂಮ್‌ಗಳಿಗಿಂತ ಕೊಡುವ ಎಕ್ಸ್‌ಪ್ರೆಷನ್‌ಗಳಿಗೆ ಅಭಿಮಾನಿಗಳು ಫಿದಾ ಆಗುತ್ತಾರೆ. ಅಭಿಮಾನಿಗಳ ಮೆಚ್ಚಿನ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
6/6
ಟ್ರೆಡಿಷನಲ್ ಲುಕ್ ಕೊಟ್ಟರು ಚೆಂದ.. ಮಾಡರ್ನ್ ಲುಕ್‌ನಲ್ಲೂ ಅಂದ ರಕ್ಷ್ಮಿಣಿ ವಸಂತ್ | Bagheera Movie Heroine Rukmini Vasanth Gorgeous Photoshoot Went Viral - Filmibeat Kannada
/photos/bagheera-movie-heroine-rukmini-vasanth-gorgeous-photoshoot-went-viral-fb97024.html#photos-5
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಳಿಕ ರುಕ್ಷ್ಮಿಣಿ ವಸಂತ್ ಬ್ಯುಸಿಯಾಗಿದ್ದಾರೆ. ಕನ್ನಡ ಅಷ್ಟೇ ಅಲ್ಲ. ತೆಲುಗು, ತಮಿಳಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸದ್ಯ 'ಬಘೀರ' ಹಾಗೂ 'ಭೈರತಿ ರಣಗಲ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾ ಎರಡು ವಾರಗಳ ಅಂತರದಲ್ಲಿ ರಿಲೀಸ್ ಆಗುತ್ತಿದೆ.